ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಕಡಮೆ ಕ್ಷೇತ್ರಗಳನ್ನು ಗೆದ್ದಿರುವ ಜೆಡಿಎಸ್, ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ಸರಕಾರ ರಚಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದು, ಎಂಥ ಸಿಡುಕು ಮುಖದವರಲ್ಲೂ ನಗೆ ಉಕ್ಕಿಸುತ್ತಿದೆ.

ಮೈತ್ರಿಗೆ ಜಮೀರ್ ಖಾನ್ ಹೇಳಿದ್ದು ಏನು?

ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು, 'ಈ ಬಾರಿ ಕಪ್ ನಮ್ದೇ' ಎಂದು ಬೀರುತ್ತಿದ್ದ ಆರ್‌ಸಿಬಿಗೆ 'ಮುಂದಿನ ಬಾರಿ ಕಪ್ ನಮ್ದೇ' ಎನ್ನುವಂತಾಗಿದೆ. ಅದೇ ರೀತಿ ಯಡಿಯೂರಪ್ಪ ಪರಿಸ್ಥಿತಿಯೂ ಆಗಿರುವುದಾಗಿ ಟ್ರೋಲ್ ಆಗುತ್ತಿದೆ. ಇತ್ತೀಚೆಗೆ ಎಸ್‌ಎಸ್ಎಲ್‌ಸಿ, ಪಿಯುಸಿ ಫಲಿತಾಂಶಗಳೂ ಹೊರ ಬಿದ್ದುದ್ದು, ಹೈಯೆಸ್ಟ್ ಮಾರ್ಕ್ಸ್ ಹಾಗೂ ಕಡಿಮೆ ಮಾರ್ಕ್ಸ್ ತೆಗೆದುಕೊಂಡವರಂತೆಯೂ ಟ್ರಾಲ್ ಆಗುತ್ತಿದೆ. ಇಲ್ಲಿದೆ ಇದರ ಝಲಕ್..

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಎಚ್ಡಿಕೆ ಒಪ್ಪಿಗೆ

ಮಂಡ್ಯ ಪೂರ್ತಿ ಜೆಡಿಎಸ್ ತೆಕ್ಕೆಗೆ