ಮಂಡ್ಯ 7 ಜೆಡಿಎಸ್ ತೆಕ್ಕೆಗೆ

Mandya Full Sweep and Voting share
Highlights

ಬಂಡಾಯವೆದ್ದು ನಾಗಮಂಗಲ ಕ್ಷೇತ್ರದಲ್ಲಿ  ಕಾಂಗ್ರೆಸ್'ನಿಂದ ಸ್ಪರ್ಧಿಸಿದ್ದ ಚಲುವರಾಯ ಸ್ವಾಮಿ ಸೋಲು ಅನುಭವಿಸಿದ್ದಾರೆ. ಮೇಲುಕೋಟೆಯಲ್ಲಿ ರೈತ ಸಂಘದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಪರಾಭವಗೊಂಡಿದ್ದಾರೆ.  

ಮಂಡ್ಯದಲ್ಲಿ ಜಾತ್ಯಾತೀತ ಜನತಾದಳ ಕ್ಲೀನ್ ಸ್ವೀಪ್ ಮಾಡಿದೆ. 7 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಂಡಾಯವೆದ್ದು ನಾಗಮಂಗಲ ಕ್ಷೇತ್ರದಲ್ಲಿ  ಕಾಂಗ್ರೆಸ್'ನಿಂದ ಸ್ಪರ್ಧಿಸಿದ್ದ ಚಲುವರಾಯ ಸ್ವಾಮಿ ಸೋಲು ಅನುಭವಿಸಿದ್ದಾರೆ. ಮೇಲುಕೋಟೆಯಲ್ಲಿ ರೈತ ಸಂಘದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಪರಾಭವಗೊಂಡಿದ್ದಾರೆ.  


ಮಳವಳ್ಳಿ[ಮೀಸಲು]
ಗೆಲುವು: ಅನ್ನದಾನಿ[103038-52%], ಜೆಡಿಎಸ್
ಸಮೀಪ ಸ್ಪರ್ಧಿ : ಪಿ.ಎಂ. ನರೇಂದ್ರ ಸ್ವಾಮಿ[76278-39%] ಕಾಂಗ್ರೆಸ್ 

ಮದ್ದೂರು 
ಗೆಲುವು: ಡಿ.ಸಿ.ತಮ್ಮಣ್ಣ[109239-63%]- ಜೆಡಿಎಸ್
ಸಮೀಪ ಸ್ಪರ್ಧಿ: ಮಧು ಜಿ. ಮಾದೇಗೌಡ [55209-32%] -ಕಾಂಗ್ರೆಸ್

ಮೇಲುಕೋಟೆ 
ಗೆಲುವು: ಸಿ.ಎಸ್. ಪುಟ್ಟರಾಜು [96003-54%] - ಜೆಡಿಎಸ್
ಸಮೀಪ ಸ್ಪರ್ಧಿ: ದರ್ಶನ್ ಪುಟ್ಟಣ್ಣಯ್ಯ [73779-42%] - ರೈತಸಂಘ


ಮಂಡ್ಯ 
ಗೆಲುವು: ಎಂ.ಶ್ರೀನಿವಾಸ್[69421-41%] -ಜೆಡಿಎಸ್ 
ಸಮೀಪ ಸ್ಪರ್ಧಿ: ಪಿ.ರವಿಕುಮಾರ್ [47813-28%] - ಕಾಂಗ್ರೆಸ್

ಶ್ರೀರಂಗಪಟ್ಟಣ - ರವೀಂದ್ರ ಶ್ರೀಕಂಠಯ್ಯ
ಗೆಲುವು - ರವೀಂದ್ರ ಶ್ರೀಕಂಠಯ್ಯ[101307-57%] ಜೆಡಿಎಸ್
ಸಮೀಪ ಸ್ಪರ್ಧಿ:  ರಮೇಶ್ ಬಂಡಿಸಿದ್ದೇಗೌಡ [57619-32%] ಕಾಂಗ್ರೆಸ್ 

ನಾಗಮಂಗಲ
ಗೆಲುವು : ಸುರೇಶ್ ಗೌಡ[112396-61%]- ಜೆಡಿಎಸ್
ಸಮೀಪ ಸ್ಪರ್ಧಿ: ಎನ್.ಚಲುವನಾರಾಯಣ ಸ್ವಾಮಿ[64789-35%] ಕಾಂಗ್ರೆಸ್

ಕೆ.ಆರ್. ಪೇಟೆ 
ಗೆಲುವು: ನಾರಾಯಣ ಗೌಡ[88016-50%] ಜೆಡಿಎಸ್
ಕೆ.ಬಿ.ಚಂದ್ರಶೇಖರ್ [70897-40%] ಕಾಂಗ್ರೆಸ್ 

ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಗೆದ್ದವರು, ಸೋತವರು
loader