Asianet Suvarna News Asianet Suvarna News

ಮೈಸೂರು - 9 : ಬಿಜೆಪಿ 3, ಕಾಂಗ್ರೆಸ್ 3, ಜೆಡಿಎಸ್ 3

ಮೈಸೂರಿನಲ್ಲಿ ಮೂವರಿಗೂ ಸಮಪಾಲು 

ಮೈಸೂರು - 9 :  ಬಿಜೆಪಿ 3, ಕಾಂಗ್ರೆಸ್ 3, ಜೆಡಿಎಸ್ 3  

Mysore District winners Details

ಮೈಸೂರಿನಲ್ಲಿ ಮೂವರಿಗೂ ಸಮಪಾಲು 

ಮೈಸೂರು - 9 :  ಬಿಜೆಪಿ 3, ಕಾಂಗ್ರೆಸ್ 3, ಜೆಡಿಎಸ್ 3  

ಚಾಮರಾಜ 
ಗೆಲುವು: ಎಲ್. ನಾಗೇಂದ್ರ[51683-36%] - ಬಿಜೆಪಿ
ಸಮೀಪ ಸ್ಪರ್ಧಿ: ವಾಸು[36747-26%] - ಕಾಂಗ್ರೆಸ್ 

ಹುಣಸೂರು
ಗೆಲುವು:  ಹೆಚ್. ವಿಶ್ವನಾಥ್ [91667-49%] - ಜೆಡಿಎಸ್ 
ಸಮೀಪ ಸ್ಪರ್ಧಿ: ಹೆಚ್.ಪಿ. ಮಂಜುನಾಥ್ [83092-44%] - ಕಾಂಗ್ರೆಸ್

ಹೆಚ್.ಡಿ.ಕೋಟೆ [ಮಿಸಲು]
ಗೆಲುವು: ಅನಿಲ್ ಕುಮಾರ್ [76652-44%]  ಕಾಂಗ್ರೆಸ್
ಸಮೀಪ ಸ್ಪರ್ಧಿ: ಚಿಕ್ಕಣ್ಣ[54559-31%] ಜೆಡಿಎಸ್(54559) 

ನಂಜನಗೂಡು [ಮೀಸಲು]
ಗೆಲುವು:  ಹರ್ಷವರ್ಧನ್ [78030-47%] - ಬಿಜೆಪಿ 
ಕಳಲೆ ಕೇಶವಮೂರ್ತಿ [65551-39%] - ಕಾಂಗ್ರೆಸ್

ಚಾಮುಂಡೇಶ್ವರಿ 
ಗೆಲುವು:  ಜಿ.ಟಿ. ದೇವೇಗೌಡ[121325 -53%] - ಜೆಡಿಎಸ್
ಸಮೀಪ ಸ್ಪರ್ಧಿ : ಸಿದ್ದರಾಮಯ್ಯ [85283-37%]

ಕೃಷ್ಣರಾಜ
ಗೆಲುವು: ಎಸ್.ಎ. ರಾಮದಾಸ[78573-53%] - ಬಿಜೆಪಿ 
ಸಮೀಪ ಸ್ಪರ್ಧಿ: ಎಂ.ಕೆ.ಸೋಮಶೇಖರ್ [52226-35%]

ನರಸಿಂಹರಾಜ:  
ಗೆಲುವು: ತನ್ವೀರ್ ಸೇಠ್ [62268-38%] - ಕಾಂಗ್ರೆಸ್ 
ಸಮೀಪ ಸ್ಪರ್ಧಿ: ಎಸ್.ಸತೀಶ್[44141-27%] - ಬಿಜೆಪಿ 

ವರುಣಾ
ಗೆಲುವು: ಯತೀಂದ್ರ [96435-55%] - ಕಾಂಗ್ರೆಸ್
ಸಮೀಪ ಸ್ಪರ್ಧಿ: ಟಿ.ಬಸವರಾಜು [37819-21%] - ಬಿಜೆಪಿ

ಟಿ. ನರಸೀಪುರ [ಮೀಸಲು]
ಗೆಲುವು: ಅಶ್ವಿನ್ ಕುಮಾರ್ [83929-54%]- ಜೆಡಿಎಸ್
ಸಮೀಪ ಸ್ಪರ್ಧಿ: ಡಾ.ಹೆಚ್.ಸಿ.ಮಹದೇವಪ್ಪ[55451-35%]

ಕಾಂಗ್ರೆಸ್ ಮೈತ್ರಿಗೆ ಕುಮಾರಸ್ವಾಮಿ ಒಪ್ಪಿಗೆ : ಸಿಎಂ ಪಟ್ಟ ಖಚಿತ ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಗೆದ್ದವರು, ಸೋತವರು
Follow Us:
Download App:
  • android
  • ios