ರಾಜ್ಯದಲ್ಲಿ ಅತೀ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳಲ್ಲಿ  ಕಾಂಗ್ರೆಸ್, ಬಿಜೆಪಿ ಸಮಬಲ ಸಾಧಿಸಿವೆ. ಜೆಡಿಎಸ್ ನಾಲ್ಕು ಸ್ಥಾನಗಳನ್ನು ಪಡೆದು ಸಾಧಾರಣ ಪ್ರದರ್ಶನ ತೋರಿದೆ.

ಬೆಂಗಳೂರು ನಗರ

 1. ಯಲಹಂಕ -   ಎಸ್.ಆರ್. ವಿಶ್ವನಾಥ್ - ಬಿಜೆಪಿ
 2. ಬ್ಯಾಟರಾಯನಪುರ - ಕೃಷ್ಣ ಬೈರೇಗೌಡ - ಕಾಂಗ್ರೆಸ್
 3. ಬೊಮ್ಮನಹಳ್ಳಿ - ಸತೀಶ್ ರೆಡ್ಡಿ - ಬಿಜೆಪಿ
 4. ಹೆಬ್ಬಾಳ - ಬೈರತಿ ಸುರೇಶ್ - ಕಾಂಗ್ರೆಸ್
 5. ಗಾಂಧಿನಗರ - ದಿನೇಶ್ ಗುಂಡೂರಾವ್ - ಕಾಂಗ್ರೆಸ್
 6. ಶಿವಾಜಿ ನಗರ - ರೋಷನ್ ಬೇಗ್ - ಕಾಂಗ್ರೆಸ್
 7. ರಾಜಾಜಿನಗರ - ಸುರೇಶ್ ಕುಮಾರ್ - ಬಿಜೆಪಿ
 8. ಮಲ್ಲೇಶ್ವರಂ - ಅಶ್ವತ್ಥ್ ನಾರಾಯಣ್ - ಬಿಜೆಪಿ
 9. ಚಿಕ್ಕಪೇಟೆ - ಉದಯ್ ಗುರುಡಾಚಾರ್ - ಬಿಜೆಪಿ
 10. ಬಿಟಿಎಂ ಬಡಾವಣೆ- ರಾಮಲಿಂಗಾರೆಡ್ಡಿ - ಕಾಂಗ್ರೆಸ್
 11. ಪದ್ಮನಾಭನಗರ - ಆರ್.ಅಶೋಕ್ - ಬಿಜೆಪಿ
 12. ಮಹಾಲಕ್ಷ್ಮಿ ಬಡಾವಣೆ - ಗೋಪಾಲಯ್ಯ- ಜೆಡಿಎಸ್
 13. ಬಸವನಗುಡಿ - ರವಿ ಸುಬ್ರಹ್ಮಣ್ಯ - ಬಿಜೆಪಿ
 14. ಚಾಮರಾಜಪೇಟೆ - ಜಮೀರ್ ಅಹ್ಮದ್ - ಕಾಂಗ್ರೆಸ್
 15. ಪುಲಿಕೇಶಿ ನಗರ - ಅಖಂಡ ಶ್ರೀನಿವಾಸ ಮೂರ್ತಿ - ಕಾಂಗ್ರೆಸ್
 16. ಸರ್ವಜ್ಞ ನಗರ - ಕೆ.ಜೆ.ಜಾರ್ಜ್ - ಕಾಂಗ್ರೆಸ್ 
 17. ಶಾಂತಿ ನಗರ - ಎನ್.ಎ. ಹ್ಯಾರಿಸ್ - ಕಾಂಗ್ರೆಸ್
 18. ಗೋವಿಂದರಾಜ ನಗರ - ವಿ.ಸೋಮಣ್ಣ - ಬಿಜೆಪಿ
 19. ಮಹದೇವಪುರ - ಅರವಿಂದ ಲಿಂಬಾವಳಿ - ಬಿಜೆಪಿ
 20. ಬೆಂಗಳೂರು ದಕ್ಷಿಣ - ಎಂ.ಕೃಷ್ಣಪ್ಪ - ಬಿಜೆಪಿ
 21. ವಿಜಯ ನಗರ -ಎಂ.ಕೃಷ್ಣಪ್ಪ - ಕಾಂಗ್ರೆಸ್ 
 22. ಕೆ.ಆರ್.ಪುರ - ಬೈರತಿ ಬಸವರಾಜ್ - ಕಾಂಗ್ರೆಸ್
 23. ದಾಸರಹಳ್ಳಿ -ಮುನಿರಾಜು - ಕಾಂಗ್ರೆಸ್
 24. ಯಶವಂತಪುರ - ಎಸ್.ಟಿ.ಸೋಮಶೇಖರ್ - ಕಾಂಗ್ರೆಸ್ 
 25. ಆನೇಕಲ್ - ಶಿವಣ್ಣ - ಕಾಂಗ್ರೆಸ್ - ಪಿ.ಎನ್.ಕೃಷ್ಣಮೂರ್ತಿ 
 26. ಸಿ.ವಿ.ರಾಮನ್ ನಗರ -ಎಸ್.ರಘು - ಬಿಜೆಪಿ


ಬೆಂಗಳೂರು ಗ್ರಾಮಾಂತರ 

 1. ನೆಲಮಂಗಲ - ಡಾ. ಶ್ರೀನಿವಾಸ ಮೂರ್ತಿ - ಜೆಡಿಎಸ್
 2. ದೇವನಹಳ್ಳಿ - ನಿಸರ್ಗ ನಾರಾಯಣ - ಜೆಡಿಎಸ್
 3. ದೊಡ್ಡಬಳ್ಳಾಪುರ - ವೆಂಕಟರಮಣಯ್ಯ - ಕಾಂಗ್ರೆಸ್
 4. ಹೊಸಕೋಟೆ - ಎಂಟಿಬಿ ನಾಗರಾಜ್ - ಕಾಂಗ್ರೆಸ್