ದಾವಣಗೆರೆಯಲ್ಲಿ ಒಟ್ಟು 08 ವಿಧಾನ ಕ್ಷೇತ್ರಗಳಿವೆ. 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದರೆ 06 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ರೇಣುಕಾಚಾರ್ಯಗೆ ಟಿಕೆಟ್ ಕೊಟ್ಟಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ರೇಣುಕಾಚಾರ್ಯಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ. 

ದಾವಣಗೆರೆ (ಮೇ. 15): ದಾವಣಗೆರೆಯಲ್ಲಿ ಒಟ್ಟು 08 ವಿಧಾನ ಕ್ಷೇತ್ರಗಳಿವೆ. 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದರೆ 06 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ರೇಣುಕಾಚಾರ್ಯಗೆ ಟಿಕೆಟ್ ಕೊಟ್ಟಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ರೇಣುಕಾಚಾರ್ಯಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ. 

ದಾವಣಗಗೆರೆಯ ಸೋಲು-ಗೆಲುವಿನ ಲೆಕ್ಕಾಚಾರ ಹೀಗಿದೆ. 

ಕ್ಷೇತ್ರಗಳು ಅಭ್ಯರ್ಥಿ ಪಕ್ಷ ಮತಗಳ ಅಂತರ


ಜಗಳೂರು (ST) ಎಸ್ ವಿ ರಾಮಚಂದ್ರ ಬಿಜೆಪಿ 29,221 

ಹರಪನಹಳ್ಳಿ ಜಿ ಕರುಣಾಕರ್ ರೆಡ್ಡಿ ಬಿಜೆಪಿ 9647

ಹರಿಹರ ಎಸ್ ರಾಮಪ್ಪ ಕಾಂಗ್ರೆಸ್ 7260 

ದಾವಣಗೆರೆ ಉತ್ತರ ಎಸ್ ಎ ರವೀಂದ್ರನಾಥ್ ಬಿಜೆಪಿ 4071 

ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ 5.884 

ಮಾಯಕೊಂಡ (SC) ಎನ್ ಲಿಂಗಣ್ಣ ಬಿಜೆಪಿ 6458 

ಚನ್ನಗಿರಿ ಕೆ ಮಾಡಾಳ್ ವಿರೂಪಾಕ್ಷಪ್ಪ ಬಿಜೆಪಿ 25780 

ಹೊನ್ನಾಳಿ ರೇಣುಕಾಚಾರ್ಯ ಬಿಜೆಪಿ 4233 

ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಅರಳಿದ ಕಮಲ; ಗೆದ್ದ ಅಭ್ಯರ್ಥಿಗಳ ವಿವರ

ಸರಕಾರ ರಚನೆ: ಜೆಡಿಎಸ್‌‌ಗೆ ಕಾಂಗ್ರೆಸ್ ವಿಧಿಸಿದ ಶರತ್ತುಗಳೇನು?