ಉತ್ತರ ಕನ್ನಡದಲ್ಲಿ ರಾಹುಲ್ ಪ್ರಚಾರ

First Published Apr 26, 2018, 7:54 PM IST

ಮತ್ತೆ ರಾಜ್ಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಕೈಗೊಂಡಿದ್ದು, ಉತ್ತರ ಕನ್ನಡದ ವಿವಿಧೆಡೆ ಕಾಂಗ್ರೆಸ್ ಪರ ಮತಯಾಚಿಸಿದರು. ಬುಡಕಟ್ಟು ಜನಾಂಗದ ಮಹಿಳೆಯರು ಸೇರಿ, ರಾಹುಲ್‍ಗೆ ಅಕ್ಕರೆ ತೋರಿದ್ದು ಹೀಗೆ.