ರಾಜಸ್ಥಾನ ರಾಯಲ್ಸ್ ಈ ಭಾರಿಯ ಹರಾಜಿನಲ್ಲೂ ಮೇಲುಗೈ ಸಾಧಿಸಿದೆ. ಕಡಿಮೆ ಬೆಲೆಗೆ ಅತ್ಯುತ್ತಮ ಆಯ್ಕೆ ಮಾಡಿದೆ. ರಾಬಿನ್ ಉತ್ತಪ್ಪ ಸೇರಿದಂತೆ 11 ಕ್ರಿಕೆಟಿಗರನ್ನು ರಾಜಸ್ಥಾನ ಆಯ್ಕೆ ಮಾಡಿದೆ. ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್ ಸಂಪೂರ್ಣ ತಂಡ ಇಲ್ಲಿದೆ. 

ಕೋಲ್ಕತಾ(ಡಿ.20): IPL ಟೂರ್ನಿ ತಯಾರಿಗಳು ಭರದಿಂದ ನಡೆಯುತ್ತಿದೆ. ಈಗಾಗಲೇ 13ನೇ ಆವೃತ್ತಿ ಟೂರ್ನಿಯ ಹರಾಜು ಪ್ರಕ್ರಿಯೆ ಮುಗಿದಿದ್ದು, 8 ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಿದೆ. ರಾಜಸ್ಥಾನ ರಾಯಲ್ಸ್ ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಆಟಗಾರರನ್ನು ಖರೀದಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜಸ್ಥಾನ 11 ಕ್ರಿಕೆಟಿಗರನ್ನು ಖರೀದಿಸಿದೆ.

ಇದನ್ನೂ ಓದಿ: IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್!.

ಪ್ರತಿಭಾನ್ವಿತ ಕ್ರಿಕೆಟಿಗರಿಗೆ ಮಣೆ ಹಾಕಿದ ರಾಜಸ್ಥಾನ ದುಬಾರಿ ಆಟಗಾರರಿಂದ ದೂರ ಉಳಿಯಿತು. ಕನ್ನಡಿಗ ರಾಬಿನ್ ಉತ್ತಪ್ಪ ಹಾಗೂ ಜಯದೇವ್ ಉನಾದ್ಕಟ್‌ಗೆ ತಲಾ 3 ಕೋಟಿ ನೀಡಿ ರಾಜಸ್ಥಾನ ಖರೀದಿಸಿತು. ಇದು ರಾಜಸ್ಥಾನ ಖರೀದಿಸಿದ ಗರಿಷ್ಠ ಮೊತ್ತ. 

ಇದನ್ನೂ ಓದಿ: IPL 2020: ಧೋನಿ ನೇತೃತ್ವದ CSK ತಂಡದ ಫುಲ್ ಲಿಸ್ಟ್ ಇಲ್ಲಿದೆ!.

ಹರಾಜಿನಲ್ಲಿ ರಾಜಸ್ಥಾನ ಖರೀದಿಸಿದ ಆಟಗಾರರು
ರಾಬಿನ್ ಉತ್ತಪ್ಪ = 3 ಕೋಟಿ ರೂ
ಜಯದೇವ್ ಉನದ್ಕಟ್ = 3 ಕೋಟಿ ರೂ
ಯಶಸ್ವಿ ಜೈಸ್ವಾಲ್ = 2.4 ಕೋಟಿ ರೂ
ಕಾರ್ತಿಕ್ ತ್ಯಾಗಿ = 1.3 ಕೋಟಿ
ಟಾಮ್ ಕುರ್ರನ್ = 1 ಕೋಟಿ
ಆ್ಯಂಡ್ರೋ ಟೈ = 1 ಕೋಟಿ
ಅಂಜು ರಾವತ್ = 80 ಲಕ್ಷ
ಡೇವಿಡ್ ಮಿಲ್ಲರ್ = 75 ಲಕ್ಷ 
ಒಶಾನೆ ಥೋಮಸ್ =50 ಲಕ್ಷ
ಅನಿರುದ್ ಜೋಶಿ =20 ಕ್ಷ
ಆಕಾಶ್ ಸಿಂಗ್ = 20 ಲಕ್ಷ

ಇದನ್ನೂ ಓದಿ:IPL ಹರಾಜು: ಕೊನೆಗೂ ಕನ್ನಡಿಗನ ಖರೀದಿಸಿದ RCB

ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್ ಸಂಪೂರ್ಣ ವಿವರ!
ಸ್ಟೀವ್ ಸ್ಮಿತ್(ನಾಯಕ)
ಮಹೀಪಾಲ್ ಲೊಮ್ರೊರ್
ಮನನ್ ವೊಹ್ರ
ರಿಯಾನ್ ಪರಾಗ್
ಅಂಕಿತ್ ರಜಪೂತ್
ಮಯಾಂಕ್ ಮರ್ಕಂಡೆ
ಜೋಫ್ರಾ ಆರ್ಚರ್
ಶ್ರೇಯಸ್ ಗೋಪಾಲ್
ವರುಣ್ ಆರೋನ್
ಬೆನ್ ಸ್ಟೋಕ್ಸ್
ರಾಹುಲ್ ಟಿವಾಟಿಯಾ
ಶಶಾಂಕ್ ಸಿಂಗ್
ಜೋಸ್ ಬಟ್ಲರ್
ಸಂಜು ಸಾಮ್ಸನ್
ರಾಬಿನ್ ಉತ್ತಪ್ಪ 
ಜಯದೇವ್ ಉನದ್ಕಟ್ 
ಯಶಸ್ವಿ ಜೈಸ್ವಾಲ್ 
ಕಾರ್ತಿಕ್ ತ್ಯಾಗಿ 
ಟಾಮ್ ಕುರ್ರನ್ 
ಆ್ಯಂಡ್ರೋ ಟೈ 
ಅಂಜು ರಾವತ್ 
ಡೇವಿಡ್ ಮಿಲ್ಲರ್ 
ಒಶಾನೆ ಥೋಮಸ್ 
ಅನಿರುದ್ ಜೋಶಿ
ಆಕಾಶ್ ಸಿಂಗ್