ಕೋಲ್ಕತಾ(ಡಿ.19):  13ನೇ ಆವೃತ್ತಿ ಐಪಿಎಲ್ ಟೂರ್ನಿಯ ಹರಾಜಿನಲ್ಲಿ ಅತೀ ಕಡಿಮೆ ಆಟಗಾರರನ್ನು ಖರೀದಿಸಿದ ತಂಡ ಚೆನ್ನೈ ಸೂಪರ್ ಕಿಂಗ್ಸ್. ಹರಾಜಿನಲ್ಲಿ ಕೇವಲ 4 ಆಟಗಾರರನ್ನು CSK ಖರೀದಿಸಿದೆ. ಅದರಲ್ಲೂ ಸ್ಪಿನ್ನರ್ ಪಿಯೂಷ್ ಚಾವ್ಲಾಗೆ ಬರೋಬ್ಬರಿ 6.77 ಕೋಟಿ ರೂಪಾಯಿ ನೀಡೋ ಮೂಲಕ ಅಚ್ಚರಿ ಖರೀದಿ ಮಾಡಿತು.

ಇದನ್ನೂ ಓದಿ:  IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್!

ಸ್ಯಾಮ್ ಕುರನ್ ಹಾಗೂ ಜೋಶ್ ಹೇಜಲ್‌ವುಡ್ ಖರೀದಿ ಮಾಡೋ ಮೂಲಕ CSK ಅತ್ಯುತ್ತಮ ಖರೀದಿ ಮಾಡಿತು. CSK ಈ ಹರಾಜಿನಲ್ಲಿ ಖರೀದಿಸಿದ ಆಟಗಾರರ ವಿವರ ಇಲ್ಲಿದೆ.

ಹರಾಜಿನಲ್ಲಿ CSK ತಂಡ ಖರೀದಿಸಿ ಆಟಗಾರರು
ಪಿಯೂಷ್ ಚಾವ್ಲಾ =  6.75 ಕೋಟಿ ರೂ
ಸ್ಯಾಮ್ ಕುರನ್ = 5.5 ಕೋಟಿ ರೂ
ಜೋಶ್ ಹೇಜಲ್‌ವುಡ್ = 2 ಕೋಟಿ ರೂ
ಆರ್ ಸಾಯಿ ಕಿಶೋರ್ = 20 ಲಕ್ಷ ರೂ

ಇದನ್ನೂ ಓದಿ: IPL 2020: ಅಚ್ಚರಿ ಬೆಲೆಗೆ ಹರಾಜಾದ ಟಾಪ್ 5 ಕ್ರಿಕೆಟಿಗರಿವರು

ಹರಾಜಿನ ಬಳಿಕ CSK ತಂಡದ ಸಂಪೂರ್ಣ ವಿವರ
1 ಎಂ.ಎಸ್.ಧೋನಿ(ನಾಯಕ)
2 ರವೀಂದ್ರ ಜಡೇಜಾ
3 ಮುರಳಿ ವಿಜಯ್
4 ನಾರಾಯಣ ಜಗದೀಶನ್
5 ರುತುರಾಜ್ ಗಾಯಕ್ವಾಡ್
6 ಕೇದಾರ್ ಜಾಧವ್
7 ಹರ್ಭಜನ್ ಸಿಂಗ್
8 ಕರಣ್ ಶರ್ಮಾ
9 ಅಂಬಾಟಿ ರಾಯುಡು
10 ಸುರೇಶ್ ರೈನಾ
11 ಇಮ್ರಾನ್ ತಾಹೀರ್
12 ದೀಪಕ್ ಚಹಾರ್
13 ಫಾಫ್ ಡುಪ್ಲೆಸಿಸ್
14 ಮಿಚೆಲ್ ಸ್ಯಾಂಟ್ನರ್
15 ಡ್ವೇನ್ ಬ್ರಾವೋ
16 ಲುಂಗಿ ಎನ್‌ಗಿಡಿ
17 ಮೋನು ಕುಮಾರ್
18 ಶೇನ್ ವ್ಯಾಟ್ಸನ್
19 ಪಿಯೂಷ್ ಚಾವ್ಲಾ
20 ಸ್ಯಾಮ್ ಕುರನ್
21 ಜೋಶ್ ಹೇಜಲ್‌ವುಡ್
22 ಆರ್ ಸಾಯಿ ಕಿಶೋರ್

IPL ಆಟಗಾರರ ಹರಾಜು: 8 ತಂಡಗಳ ಖರೀದಿಯ ಸಂಪೂರ್ಣ ವಿವರ ಇಲ್ಲಿದೆ: