ಯಾವ ಆಟಗಾರರು ಎಷ್ಟಕ್ಕೆ ಸೋಲ್ಡ್ ಆಗಿದ್ದಾರೆ?
IPL Auction 2020 Live Updates: ಹರಾಜಿನ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ!

2020ರ IPLಗಾಗಿ ಕೋಲ್ಕತಾದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಅದೃಷ್ಟ ಪರೀಕ್ಷೆಗಿಳಿದ 332 ಮಂದಿ ಹರಾಜು ಪ್ರಕ್ರಿಯೆ ಮುಂದುವರಿದಿದೆ. ಬಿಸಿಸಿಐ 971 ಆಟಗಾರರ ಪಟ್ಟಿಯನ್ನು 338 ಆಟಗಾರರಿಗೆ ಇಳಿಸಿದ್ದು, ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಬಹುದು. ಮೊದಲು ಬ್ಯಾಟ್ಸ್‌ಮೆನ್ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಬಳಿಕ ಆಲ್ರೌಂಡರ್‌ಗಳು, ವಿಕೆಟ್ ಕೀಪರ್‌ಗಳು, ವೇಗಿಗಳು ಹಾಗೂ ಸ್ಪಿನ್ನರ್‌ಗಳ ಹರಾಜು ನಡೆಯಲಿದೆ. ಹಾಗಾದ್ರೆ ಯಾವ ಆಟಗಾರ ಯಾವ ತಂಡಕ್ಕೆ ಸೇರ್ಪಡೆಯಾಗ್ತಾರೆ? ಯಾವ ಆಟಗಾರ ಎಷ್ಟು ಮೊತ್ತಕ್ಕೆ ಹರಾಜಾಗ್ತಾರೆ? ಇಲ್ಲಿದೆ ಲೈವ್ ಅಪ್ಡೇಟ್ಸ್
ಇದುವರೆಗೆ ಸೋಲ್ಡ್ ಆದವರು ಇವರು..
ಪಾಲಿಪುರಿ ಮಾರೋ ಹುಡುಗ ರಾಜಸ್ಥಾನ್ ರಾಯಲ್ಸ್ ಪಾಲು
ಜೋಸ್ ಹೇಜಲ್‌ವುಡ್ 2 ಕೋಟಿಗೆ CSK ಪಾಲು

ನೀಶಮ್ ಪಂಜಾಬ್ ಪಾಲು
ಕಿವೀಸ್ ಆಲ್ರೌಂಡರ್ ಜೇಮ್ಸ್ ನೀಶಮ್ 50 ಲಕ್ಷಕ್ಕೆ ಕಿಂಗ್ಸ್ ಇಲೆವನ್ ಪಂಜಾಬ್ ಪಾಲು

ಕಿವೀಸ್ ಆಲ್ರೌಂಡರ್ ಪಂಜಾಬ್ ಪಾಲು
ಕಿವೀಸ್ ಆಲ್ರೌಂಡರ್ ಜೇಮ್ಸ್ ನೀಶಮ್ 50 ಲಕ್ಷಕ್ಕೆ ಕಿಂಗ್ಸ್ ಇಲೆವನ್ ಪಂಜಾಬ್ ಪಾಲು
ಆಸೀಸ್ ಆಲ್ ರೌಂಡರ್ 2 ಕೋಟಿ ಸೋಲ್ಡ್
ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಶ್ 2 ಕೋಟಿಗೆ ಸನ್ ರೈಸರ್ಸ್ ಪಾಲು
ಈ ಆಟಗಾರರು ಅನ್‌ಸೋಲ್ಡ್
ಮನೋಜ್ ತಿವಾರಿ, ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಇಂಗ್ರಾಮ್ ಅನ್ ಸೋಲ್ಡ್.
ಸೌರಭ್ ತಿವಾರಿ 50 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲು.
ದಕ್ಷಿಣ ಆಫ್ರೀಕಾದ ಡೇವಿಡ್ ಮಿಲ್ಲರ್ ರಾಜಸ್ಥಾನ ರಾಯಲ್ಸ್ ಪಾಲು
ಡೇವಿಡ್ ಮಿಲ್ಲರ್ 75 ಲಕ್ಷಕ್ಕೆ ರಾಜಸ್ಥಾನ ರಾಯಲ್ಸ್ ಪಾಲು.
ಶಿಮ್ರೋನ್ ಹೆಟ್ಮೇಯರ್ ದಿಲ್ಲಿ ಪಾಲು
ವಿಂಡೀಸ್ ಎಡಗೈ ಬ್ಯಾಟ್ಸ್‌ಮನ್ ಶಿಮ್ರೋನ್ ಹೆಟ್ಮೇಯರ್ ಅವರನ್ನು ಖರೀದಿಸಲು ಕೋಲ್ಕತಾ ಹಾಗೂ ದಿಲ್ಲಿ ನಡುವೆ ಇತ್ತು ಪೈಪೋಟಿ.
50 ಲಕ್ಷ ಮೂಲ ಬೆಲೆ ಹೊಂದಿದ್ದ ಹೆಟ್ಮೇಯರ್ ಅವರನ್ನು 7.75 ಕೋಟಿ
ಮಾರ್ಗನ್ ಖರೀದಿಸಿದ ಬಳಿಕ ನಾಯಕನ ಹೆಸರು ಬಹಿರಂಗ ಪಡಿಸಿದ KKR!
ಕೋಲ್ಕತಾ ನೈಟ್ ರೈಡರ್ಸ್ ಆಟಗಾರರ ಖರೀದಿಯಲ್ಲಿ ಎಚ್ಚರಿಕೆ ವಹಿಸಿದೆ. ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್‌ಗೆ 5.25 ಕೋಟಿ ರೂಪಾಯಿ ಖರೀದಿಸಿದೆ. ವಿಶ್ವದ ಅತ್ಯುತ್ತಮ ನಾಯಕನ್ನು ಖರೀದಿಸಿದ ಕೆಕೆಆರ್, ಇದೀಗ 2020ರ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುವ ಆಟಗಾರನ ಹೆಸರನ್ನು ಬಹಿರಂಗ ಪಡಿಸಿದೆ.
14 ವರ್ಷದ ನೂರ್ ಅಹಮ್ಮದ್, ಸಾಯಿ ಕಿಶೋರ್ ಅನ್‌ಸೋಲ್ಡ್!
ಮೂಲಬೆಲೆ 30ಲಕ್ಷ ಹೊಂದಿದ್ದ 14 ವರ್ಷದ ಆಫ್ಘಾನಿಸ್ತಾನದ ಬೌಲರ್ ನೂರ್ ಅಹಮ್ಮದ್ ಮತ್ತು ಮೂಲಬೆಲೆ 20 ಲಕ್ಷ ಹೊಂದಿದ್ದ ಸಾಯಿ ಕಿಶೋರ್ ಅನ್ಸ್‌ಸೋಲ್ಡ್
ರವಿ ಬಿಷ್ಣೋಯಿ 1.80 ಕೋಟಿಗೆ ಪಂಜಾಬ್ ಪಾಲು!
20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ರವಿ ಬಿಷ್ಣೋಯಿ 1.80 ಕೋಟಿಗೆ ಪಂಜಾಬ್ ಪಾಲಾಗಿದ್ದಾರೆ.
20 ಲಕ್ಷಕ್ಕೆ ಸ್ಪಿನ್ನರ್ ಸಿದ್ದಾರ್ಥ್ ಹರಾಜು!
ಸ್ಪಿನ್ನರ್ ಎಂ. ಸಿದ್ದಾರ್ಥ್ 20 ಲಕ್ಷಕ್ಕೆ ಕೆಕೆಆರ್ ಪಾಲಾಗಿದ್ದಾರೆ.

ಕೆ. ಸಿ. ಕರಿಯಪ್ಪ ಅನ್‌ಸೋಲ್ಡ್
ಮೂಲಬೆಬೆಲೆ 20 ಲಕ್ಷ ಹೊಂದಿದ್ದ ಬೌಲರ್ ಕೆ. ಸಿ. ಕರಿಯಪ್ಪ ಹರಾಜಾಗದೆ ಉಳಿದಿದ್ದಾರೆ.
ಬಂಗಾಳದ ವೇಗಿ ಇಶಾನ್ ಪೊರೆಲ್ 20 ಲಕ್ಷಕ್ಕೆ ಸೇಲ್!
ಪಶ್ಚಿಮ ಬಂಗಾಳದ ವೇಗಿ ಇಶಾನ್ ಪೊರೆಲ್ 20 ಲಕ್ಷಕ್ಕೆ ಪಂಜಾಬ್ ಪಾಲಾಗಿದ್ದಾರೆ

ಕಾರ್ತಿಕ್ ತ್ಯಾಗಿ 1.30 ಕೋಟಿಗೆ ರಾಜಸ್ಥಾನ ರಾಯಲ್ಸ್ ಪಾಲು!
20 ಲಕ್ಷ ಮೂಲಬೆಲೆ ಹೊಂದಿದ್ದ ಉತ್ತರ ಪ್ರದೇಶದ ವೇಗದ ಬೌಲರ್ ಕಾರ್ತಿಕ್ ತ್ಯಾಗಿ ಅವರನ್ನು 1.30 ಕೋಟಿಗೆ ರಾಜಸ್ಥಾನ ರಾಯಲ್ಸ್ ಖರೀದಿಸಿದೆ

ಖೆಜ್ರೋಲಿಯಾ, ತುಷಾರ್ ಅನ್‌ಸೋಲ್ಡ್!
ಮೂಲಬೆಲೆ ತಲಾ 20 ಲಕ್ಷ ಹೊಂದಿದ್ದ ಬೌಲರ್ಸ್, RCB ಮಾಜಿ ವೇಗಿ ಕುಲ್ವಂತ್ ಖೆಜ್ರೋಲಿಯಾ ಹಾಗೂ ತುಷಾರ್ ದೇಶ್‌ಪಾಂಡೆ ಅನ್‌ಸೋಲ್ಡ್
ಆಕಾಶ್ ಸಿಂಗ್ ರಾಜಸ್ಥಾನ ಪಾಲು!
ಆಕಾಶ್ ಸಿಂಗ್ ಖರೀದಿಸಿದ ರಾಜಸ್ಥಾನ ರಾಯಲ್ಸ್. 20 ಲಕ್ಷಕ್ಕೆ ಆಕಾಶ್ ಖರೀದಿಸಿದ ರಾಜಸ್ಥಾನ ರಾಯಲ್ಸ್.

