ಕೋಲ್ಕತಾ(ಡಿ.19): ಗರಿಷ್ಠ ಆಟಗಾರರನ್ನು ಉಳಿಸಿಕೊಂಡಿದ್ದ ಮುಂಬೈ ಇಂಡಿಯ್ಸ್ ಈ ಬಾರಿಯ ಹರಾಜಿನಲ್ಲಿ 6 ಕ್ರಿಕೆಟಿಗರನ್ನು ಖರೀದಿಸಿದೆ. ಮುಂಬೈ ಖರೀದಿಸಿದ ಗರಿಷ್ಠ ಮೊತ್ತದ ಕ್ರಿಕೆಟಿಗ ನಥನ್ ಕೌಲ್ಟರ್ ನೈಲ್. ಮುಂಬೈ ಇಂಡಿಯನ್ಸ್ ಕೌಲ್ಟರ್ ನೈಲ್‌ಗೆ 8 ಕೋಟಿ ರೂಪಾಯಿ ನೀಡಿದೆ.

IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್!

ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿ ಆಟಗಾರರು
ನಥನ್ ಕೌಲ್ಟರ್ ನೈಲ್ = 8 ಕೋಟಿ ರೂ
ಕ್ರಿಸ್ ಲಿನ್ =2 ಕೋಟಿ
ಸೌರಬ್ ತಿವಾರಿ = 50 ಲಕ್ಷ ರೂ
ದಿಗ್ವಿಜಯ ದೇಶಮುಖ್ =20 ಲಕ್ಷ ರೂ
ಪ್ರಿನ್ಸ್ ಬಲ್ವಂತ್ ರೈ ಸಿಂಗ್=20 ಲಕ್ಷ ರೂ
ಮೊಹ್ಸಿನ್ ಖಾನ್ =20 ಲಕ್ಷ ರೂ

IPL 2020: ಧೋನಿ ನೇತೃತ್ವದ CSK ತಂಡದ ಫುಲ್ ಲಿಸ್ಟ್ ಇಲ್ಲಿದೆ!...

ಹರಾಜಿನ ಬಳಿಕ ಮುಂಬೈ ತಂಡದ ಸಂಪೂರ್ಣ ವಿವರ!
ರೋಹಿತ್ ಶರ್ಮಾ(ನಾಯಕ)
ಶೇರ್ಫಾನೆ ರುದ್‌ಫೋರ್ಡ್
ಸೂರ್ಯಕುಮಾರ್ ಯಾದವ್
ಅನ್ಮೋಲ್‌ಪ್ರೀತ್ ಸಿಂಗ್
ಧವಲ್ ಕುಲಕರ್ಣಿ 
ಜಸ್ಪ್ರೀತ್ ಬುಮ್ರಾ
ಲಸಿತ್ ಮಲಿಂಗ
ಮಿಚೆಲ್ ಮೆಕ್ಲೆನಾಘನ್
ರಾಹುಲ್ ಚಹಾರ್
ಟ್ರೆಂಟ್ ಬೋಲ್ಟ್
ಫ್ಯಾಬಿಯನ್ ಅಲೆನ್
ಹಾರ್ಧಿಕ್ ಪಾಂಡ್ಯ
ಕ್ರುನಾಲ್ ಪಾಂಡ್ಯ
ಜಯಂತ್ ಯಾದವ್
ಕೀರನ್ ಪೊಲಾರ್ಡ್
ಅಂಕುಲ್ ರಾಯ್
ಇಶಾನ್ ಕಿಶನ್
ಕ್ವಿಂಟನ್ ಡಿಕಾಕ್
ಆದಿತ್ಯ ತಾರೆ
ನಥನ್ ಕೌಲ್ಟರ್ ನೈಲ್
ಕ್ರಿಸ್ ಲಿನ್
ಸೌರಬ್ ತಿವಾರಿ 
ದಿಗ್ವಿಜಯ ದೇಶಮುಖ್
ಪ್ರಿನ್ಸ್ ಬಲ್ವಂತ್ ರೈ ಸಿಂಗ್
ಮೊಹ್ಸಿನ್ ಖಾನ್