ಕೋಲ್ಕತಾ(ಡಿ.19): ಈ ಭಾರಿಯ IPl ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ. ಒಟ್ಟು 8 ಆಟಗಾರರನ್ನು ಖರೀದಿ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ತಂಡವನ್ನು ಕಟ್ಟಿದೆ. 2020ರ ಐಪಿಎಲ್ ಟೂರ್ನಿಗೆ ಡೆಲ್ಲಿ ತಂಡ ಒಟ್ಟು 76 ಕೋಟಿ ರೂಪಾಯಿ ಖರ್ಚು ಮಾಡಿದೆ.  

IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್!

ಡೆಲ್ಲಿ ಖರೀದಿಸಿದ ದುಬಾರಿ ಆಟಗಾರ ವೆಸ್ಟ್ ಇಂಡೀಸ್ ಬ್ಟಾಟ್ಸ್‌ಮನ್ ಶಿಮ್ರೋನ್ ಹೆಟ್ಮೆಯರ್. ಭಾರತದ ಪ್ರವಾಸದಲ್ಲಿ ಅಬ್ಬರಿಸುತ್ತಿರುವ ಶಿಮ್ರೋನ್ ಹೆಟ್ಮೆಯರ್‌ಗೆ ಡೆಲ್ಲಿ 7.75 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಅಂತಿಮ ಹಂತದಲ್ಲಿ ಅನ್‌ಸೋಲ್ಡ್ ಆಟಗಾರರಿಂದ 4.8 ಕೋಟಿ ರೂಪಾಯಿ ನೀಡಿ ಆಲ್ರೌಂಡರ್ ಮಾರ್ಕಸ್ ಸ್ಟೊಯ್ನಿಸ್ ಖರೀದಿ ಮಾಡಿತು.

IPL 2020: ಧೋನಿ ನೇತೃತ್ವದ CSK ತಂಡದ ಫುಲ್ ಲಿಸ್ಟ್ ಇಲ್ಲಿದೆ!

ಹರಾಜಿನಲ್ಲಿ ಡೆಲ್ಲಿ ತಂಡ ಖರೀದಿಸಿ ಆಟಗಾರರು
ಶಿಮ್ರೋನ್ ಹೆಟ್ಮೆಯರ್ = 7.75 ಕೋಟಿ ರೂ
ಮಾರ್ಕಸ್ ಸ್ಟೊಯ್ನಿಸ್ = 4.8 ಕೋಟಿ ರೂ
ಅಲೆಕ್ಸ್ ಕ್ಯಾರಿ =  2.4 ಕೋಟಿ ರೂ
ಜೇಸನ್ ರಾಯ್ = 1.5 ಕೋಟಿ ರೂ
ಕ್ರಿಸ್ ವೋಕ್ಸ್ = 1.5 ಕೋಟಿ ರೂ
ಮೋಹಿತ್ ಶರ್ಮಾ = 30 ಲಕ್ಷ ರೂ
ತುಷಾರ್ ದೇಶಪಾಂಡೆ = 20 ಲಕ್ಷ ರೂ
ಲಲಿತ್ ಯಾದವ್ = 20 ಲಕ್ಷ ರೂ

ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್  ತಂಡದ ಸಂಪೂರ್ಣ ವಿವರ
1 ಶ್ರೇಯಸ್ ಅಯ್ಯರ್
2 ಪೃಥ್ವಿ ಶಾ
3 ಅಜಿಂಕ್ಯ ರಹಾನೆ
4 ಶಿಖರ್ ಧವನ್
5 ಇಶಾಂತ್ ಶರ್ಮಾ
6 ಅಮಿತ್ ಮಿಶ್ರಾ
7 ಅವೇಶ್ ಖಾನ್
8 ಸಂದೀಪ್ ಲಿಂಚಾನೆ
9 ಕಾಗಿಸೋ ರಬಾಡ
10 ಕೀಮೋ ಪೌಲ್
11 ಅಕ್ಸರ್ ಪಟೇಲ್
123 ಹರ್ಶಲ್ ಪಟೇಲ್
13 ಆರ್ ಅಶ್ವಿನ್
14 ರಿಷಬ್ ಪಂತ್
15 ಶಿಮ್ರೋನ್ ಹೆಟ್ಮೆಯರ್
16 ಮಾರ್ಕಸ್ ಸ್ಟೊಯ್ನಿಸ್
17 ಅಲೆಕ್ಸ್ ಕ್ಯಾರಿ 
18 ಜೇಸನ್ ರಾಯ್
19 ಕ್ರಿಸ್ ವೋಕ್ಸ್
20 ಮೋಹಿತ್ ಶರ್ಮಾ 
21 ತುಷಾರ್ ದೇಶಪಾಂಡೆ 
22 ಲಲಿತ್ ಯಾದವ್