11:19 PM (IST) Mar 06

India News Live 6th March: TTD Rules - ತಿರುಪತಿಯಲ್ಲಿ ಬರ್ತ್‌ಡೇ ಕೇಕ್ ಕಟ್ ಮಾಡಂಗಿಲ್ವಾ? ಬೇರೆ ಯಾವೆಲ್ಲಾ ನಿಯಮಗಳಿವೆ?

ಪ್ರತಿದಿನ ಸಾವಿರಾರು ಭಕ್ತರು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ. ದೇವಾಲಯದ ಪಾವಿತ್ರ್ಯತೆ ಕಾಪಾಡಲು ಟಿಟಿಡಿ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇತ್ತೀಚೆಗೆ ನಡೆದ ಒಂದು ವಿವಾದ ಈಗ ಚರ್ಚೆಗೆ ಗ್ರಾಸವಾಗಿದೆ.

Read Full Story
10:43 PM (IST) Mar 06

India News Live 6th March: 2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ?

2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ? ಚಂದ್ರಗ್ರಹಣಕ್ಕೆ ಅಭ್ಯಾಸ ಮುಂದೂಡಿಕೆಯಿಂದ ಹಿಡಿದು ಈ ಬಾರಿಯ ಟೀಂ ಇಂಡಿಯಾ ಶುಭಶಕುನಕ್ಕಾಗಿ ಭಾರಿ ಕಸರತ್ತು ನಡೆಸಿದೆ.

Read Full Story
09:50 PM (IST) Mar 06

India News Live 6th March: ರಾಮ್ ಚರಣ್ ರಿಜೆಕ್ಟ್ ಮಾಡಿದ ಫ್ಲಾಪ್ ಸಿನಿಮಾಗಳಿವು - ಚಿರಂಜೀವಿ ಟೈಟಲ್ ಉಳಿಸಿದ್ದೇ ಒಳ್ಳೇದಾಯ್ತು!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ವೃತ್ತಿಜೀವನದಲ್ಲಿ ಕೆಲವು ಸಿನಿಮಾಗಳನ್ನು ತಿರಸ್ಕರಿಸಿದ್ದಾರೆ. ಚರಣ್ ಬೇಡ ಅಂದ ಕಥೆಗಳು ನಾನಿ, ರವಿತೇಜರಂತಹ ಹೀರೋಗಳ ಪಾಲಾದವು. ಆ ಸಿನಿಮಾಗಳ ರಿಸಲ್ಟ್ ಏನಾಯ್ತು ಅಂತ ಈ ಫೋಟೋ ಸ್ಟೋರಿಯಲ್ಲಿ ನೋಡೋಣ.

Read Full Story
09:42 PM (IST) Mar 06

India News Live 6th March: ರಹಸ್ಯ ಸ್ಥಳದಲ್ಲಿ ಜೀವಂತವಾಗಿದ್ದಾರಾ ಖಮೇನಿ? ಅಧಿಕೃತ ಎಕ್ಸ್ ಖಾತೆಯಿಂದ ಪ್ರತೀಕಾರದ ಮೊದಲ ಪೋಸ್ಟ್

ರಹಸ್ಯ ಸ್ಥಳದಲ್ಲಿ ಜೀವಂತವಾಗಿದ್ದಾರಾ ಖಮೇನಿ? ಅಧಿಕೃತ ಎಕ್ಸ್ ಖಾತೆಯಿಂದ ಪ್ರತೀಕಾರದ ಮೊದಲ ಪೋಸ್ಟ್ ಮಾಡಲಾಗಿದೆ. ಖಮೇನಿ ಹತ್ಯೆಯಾದ ಬಳಿಕ ಇದೀಗ ಪ್ರತೀಕಾರದ ಪೋಸ್ಟ್ ಖಮೇನಿ ಅಧಿಕೃತ ಖಾತೆಯಿಂದ ಪೋಸ್ಟ್ ಆಗಿದೆ.

Read Full Story
09:26 PM (IST) Mar 06

India News Live 6th March: 5 ನಿಮಿಷ ಸಮಯ ಕೇಳಿದ ನಟಿ ಪ್ರಿಯಾಮಣಿ ಬಳಿಕ ಆ ಡ್ರೆಸ್ ಹಾಕೊಂಡ್ರ.. ಅಷ್ಟಕ್ಕೂ ಆಗಿದ್ದೇನು?

ಶೂಟಿಂಗ್ ಶುರುವಾದ ಮೇಲೆ ಸ್ಟಾರ್ ನಟಿಯೊಬ್ಬರಿಗೆ ನಿರ್ಮಾಪಕರು ಬಿಕಿನಿ ಧರಿಸುವಂತೆ ಹೇಳಿದ್ರಂತೆ. ಇದಕ್ಕೆ ಆ ನಟಿಯ ಪ್ರತಿಕ್ರಿಯೆ ಹೇಗಿತ್ತು? ಅಷ್ಟಕ್ಕೂ ಅದು ಯಾವ ಸಿನಿಮಾ? ಈ ಬಗ್ಗೆ ಇಲ್ಲಿದೆ ಮಾಹಿತಿ.

Read Full Story
07:53 PM (IST) Mar 06

India News Live 6th March: ತ್ರಿಶಾ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳೋ ಮೊದಲೇ ನಟ ವಿಜಯ್ ಬಾಡಿಗಾರ್ಡ್ ಕೊಟ್ಟ ಸುಳಿವು

ತ್ರಿಶಾ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳೋ ಮೊದಲೇ ನಟ ವಿಜಯ್ ಬಾಡಿಗಾರ್ಡ್ ಕೊಟ್ಟ ಸುಳಿವು, ವಿಜಯ್ ಹಾಗೂ ತ್ರಿಶಾ ಜೋಡಿ ಒಂದೇ ಕಾರಿನಲ್ಲಿ ಮ್ಯಾಚಿಂಗ ಡ್ರೆಸ್ ಹಾಕಿ ಕಾಣಿಸಿಕೊಳ್ಳವ ಮೊದಲೇ ನಟನ ಬಾಡಿಗಾರ್ಡ್ ಮಹತ್ವದ ಸುಳಿವು ನೀಡಿದ್ದರು.

Read Full Story
07:08 PM (IST) Mar 06

India News Live 6th March: ಮಹಿಳೆಯರು ಟಿಂಡರ್ ಡೇಟಿಂಗ್ ಆ್ಯಪ್ ಬಳಸೋದು ಹೀಗಾ? ವಿಡಿಯೋ ನೋಡಿಯೇ ಸುಸ್ತಾದ ಜನ

ಮಹಿಳೆಯರು ಟಿಂಡರ್ ಡೇಟಿಂಗ್ ಆ್ಯಪ್ ಬಳಸೋದು ಹೀಗಾ? ವಿಡಿಯೋ ನೋಡಿಯೇ ಸುಸ್ತಾದ ಜನ, ಡೇಟಿಂಗ್ ಆ್ಯಪ್ ಮೂಲಕವೇ ಇದೀಗ ಜನ ಹೆಚ್ಚು ಸಕ್ರಿಯವಾಗಿದ್ದಾರೆ. ಇದೀಗ ಮಹಿಳೆಯರು ಡೇಟಿಂಗ್ ಆ್ಯಪ್ ಬಳಕೆ ಕುರಿತು ಭಾರಿ ಚರ್ಚೆಯಾಗುತ್ತಿದೆ.

Read Full Story
06:57 PM (IST) Mar 06

India News Live 6th March: ಕತ್ತೆಗಳಿಂದ ಕೋಟ್ಯಧಿಪತಿಯಾಗಲು ಕೇಂದ್ರದ ಬಂಪರ್​ ಆಫರ್​ - 50 ಲಕ್ಷದ ಸಹಾಯಧನ- ಡಿಟೇಲ್ಸ್ ಇಲ್ಲಿದೆ

ಕೇಂದ್ರ ಸರ್ಕಾರವು ರಾಷ್ಟ್ರೀಯ ಜಾನುವಾರು ಮಿಷನ್ (NLM) ಅಡಿಯಲ್ಲಿ ಕತ್ತೆ ಸಾಕಾಣಿಕೆಯನ್ನು ಉತ್ತೇಜಿಸಲು ಬಂಪರ್ ಆಫರ್ ನೀಡಿದೆ. ಈ ಯೋಜನೆಯಡಿ, ಉದ್ಯಮಿಗಳು ತಳಿ ಸಾಕಣೆ ಕೇಂದ್ರಗಳನ್ನು ಸ್ಥಾಪಿಸಲು 50 ಲಕ್ಷದವರೆಗೆ ಬಂಡವಾಳ ಸಬ್ಸಿಡಿಯನ್ನು ಪಡೆಯಬಹುದು.

Read Full Story
06:18 PM (IST) Mar 06

India News Live 6th March: ಗಲ್ಫ್‌ನಲ್ಲಿ ಆತಂಕದ ಕಾರ್ಮೋಡ - ಬಹ್ರೇನ್‌ನಲ್ಲಿ ಕತಾರ್ ನೌಕಾಪಡೆ ಸಿಬ್ಬಂದಿ ನೆಲೆಸಿದ್ದ ಕಟ್ಟಡಗಳ ಮೇಲೆ ಇರಾನ್ ದಾಳಿ

ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ತನ್ನ ದಾಳಿಯನ್ನು ಮುಂದುವರೆಸಿದ್ದು, ಬಹ್ರೇನ್‌ನಲ್ಲಿರುವ ಕತಾರ್ ನೌಕಾ ಸಿಬ್ಬಂದಿ ವಾಸಿಸುವ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿದೆ. ಈ ಆಕ್ರಮಣಕಾರಿ ಕೃತ್ಯವನ್ನು ಕತಾರ್ ತೀವ್ರವಾಗಿ ಖಂಡಿಸಿದ್ದು, ಇದು ಬಹ್ರೇನ್‌ನ ಸಾರ್ವಭೌಮತ್ವದ ಉಲ್ಲಂಘನೆ ಮತ್ತು ಪ್ರಾದೇಶಿಕ ಭದ್ರತೆಗೆ ಬೆದರಿಕೆ ಎಂದು ಹೇಳಿದೆ.
Read Full Story
06:16 PM (IST) Mar 06

India News Live 6th March: ಕಳರಿ ಪಯಟ್ಟು ಪಟ್ಟು ಕಲಿತ ರಾಹುಲ್ ಗಾಂಧಿ, ನಾಯಕರ ಕಸರತ್ತಿಗೆ ಕಾಂಗ್ರೆಸ್ಸಿಗರೇ ಸುಸ್ತು

ಕಳರಿ ಪಯಟ್ಟು ಪಟ್ಟು ಕಲಿತ ರಾಹುಲ್ ಗಾಂಧಿ, ನಾಯಕರ ಕಸರತ್ತಿಗೆ ಕಾಂಗ್ರೆಸ್ಸಿಗರೇ ಸುಸ್ತು, ಕಾಲೇಜು ಭೇಟಿ ವೇಳೆ ವಿದ್ಯಾರ್ಥಿನಿ ಸೂಚನೆ ಮೇರೆಗೆ ರಾಹುಲ್ ಗಾಂಧಿ ಕೇರಳದ ಪುರಾತನ ಮಾರ್ಷಲ್ ಆರ್ಟ್ಸ್ ಕಲೆ ಕಳರಿ ಪಯಟ್ಟು ಪಟ್ಟುಗಳನ್ನು ಪ್ರದರ್ಶಿಸಿದ್ದಾರೆ.

Read Full Story
06:15 PM (IST) Mar 06

India News Live 6th March: ಕ್ರಿಕೆಟ್ ವರ್ಲ್ಡ್ ಕಪ್ ದಿಕ್ಕನ್ನೇ ಬದಲಿಸಿದ ಮ್ಯಾಜಿಕಲ್ 3 ಕ್ಯಾಚ್‌ಗಳನ್ನು ನೆನಪಿಸಿದ ಅಕ್ಷರ್ ಪಟೇಲ್!

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಅಕ್ಷರ್ ಪಟೇಲ್ ಅದ್ಭುತ ಕ್ಯಾಚ್‌ ಹಿಡಿದು ಪಂದ್ಯದ ಗತಿಯನ್ನೇ ಬದಲಿಸಿದರು. ಹ್ಯಾರಿ ಬ್ರೂಕ್ ವಿಕೆಟ್ ಪಡೆಯಲು 24 ಮೀಟರ್ ಓಡಿ ಹಿಡಿದ ಕ್ಯಾಚ್ ಭಾರತದ ಗೆಲುವಿಗೆ ಕಾರಣವಾಯಿತು. ಇದಕ್ಕೂ ಮುನ್ನ ವರ್ಲ್ಡ್ ಕಪ್ ಟರ್ನಿಂಗ್ ಪಾಯಿಂಟ್ ಕ್ಯಾಚ್‌ಗಳು ಇಲ್ಲಿವೆ ನೋಡಿ.

Read Full Story
05:46 PM (IST) Mar 06

India News Live 6th March: ದೇವರಕೊಂಡ ಜಸ್ಟ್​ ಫ್ರೆಂಡ್​ - ದಳಪತಿಯನ್ನೇ ಮದ್ವೆಯಾಗೋದು ಎಂದು ದೃಷ್ಟಿ ತೆಗೆದ Rashmika Mandanna! ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸುದ್ದಿಯ ನಡುವೆ, ದಳಪತಿ ವಿಜಯ್ ವಿಚ್ಛೇದನದ ವದಂತಿ ಹಬ್ಬಿದೆ. ಈ ಸಮಯದಲ್ಲಿ, ರಶ್ಮಿಕಾ ತಾನು ದಳಪತಿ ವಿಜಯ್ ಅವರನ್ನು ಮದುವೆಯಾಗುವುದಾಗಿ ಹೇಳಿದ್ದ ಹಳೆಯ ವಿಡಿಯೋವೊಂದು ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
Read Full Story
05:31 PM (IST) Mar 06

India News Live 6th March: ಪೇಟ್ರಿಯಾಟ್ ಸಿನಿಮಾದ ವಿವಾದವೇನು? ಮಮ್ಮುಟ್ಟಿ, ಮೋಹನ್‌ಲಾಲ್ ನಟನೆಯ ಈ ಸಿನಿಮಾವನ್ನು ಕೇರಳದಲ್ಲಿ ನಿಷೇಧಿಸಿದ್ದೇಕೆ?

ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ 'ಪೇಟ್ರಿಯಾಟ್' ಚಿತ್ರದ ಬಿಡುಗಡೆಯನ್ನು ಕೇರಳದ ಚಿತ್ರ ಪ್ರದರ್ಶಕರ ಸಂಘಟನೆ (FEUOK) ನಿಷೇಧಿಸಿದೆ. ಸಂಘಟನೆಯು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಪ್ರದರ್ಶಿಸದಂತೆ ಚಿತ್ರಮಂದಿರಗಳ ಮಾಲೀಕರಿಗೆ ನಿರ್ದೇಶನ ನೀಡಿದೆ.

Read Full Story
05:10 PM (IST) Mar 06

India News Live 6th March: ನಿತ್ಯ 10 ನಿಮಿಷ ಈ ವ್ಯಾಯಾಮ, ಹತ್ತಾರು ಮಾತ್ರೆಗಳು ಔಟ್​ - ವಿಡಿಯೋ ಮೂಲಕ ನಟಿ Malaika Arora ಮಾಹಿತಿ

52ರ ಹರೆಯದ ನಟಿ ಮಲೈಕಾ ಅರೋರಾ ತಮ್ಮ ಫಿಟ್ನೆಸ್​ಗಾಗಿ ಒಂದು ಸೂಪರ್​ ಚೈನೀಸ್​ ವ್ಯಾಯಾಮವನ್ನು ಪರಿಚಯಿಸಿದ್ದಾರೆ. ಈ ವ್ಯಾಯಾಮವು ದೇಹದ ಕೊಬ್ಬನ್ನು ಕರಗಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿ ಎಂದು ಅವರು ಹೇಳಿದ್ದಾರೆ. 

Read Full Story
04:48 PM (IST) Mar 06

India News Live 6th March: ಬಾಯ್‌ಫ್ರೆಂಡ್ ಕ್ಯಾಂಪೇನ್, ವಿದ್ಯಾರ್ಥಿನಿಯರ ಕೂಪಕ್ಕೆ ತಳ್ಳಿ ಹುಡುಗರ ಜೊತೆ ವಿಡಿಯೋ ಕಾಲ್ ಲೈಂಗಿಕತೆ

ಬಾಯ್‌ಫ್ರೆಂಡ್ ಕ್ಯಾಂಪೇನ್, ವಿದ್ಯಾರ್ಥಿನಿಯರ ಕೂಪಕ್ಕೆ ತಳ್ಳಿ ಹುಡುಗರ ಜೊತೆ ವಿಡಿಯೋ ಕಾಲ್ ಲೈಂಗಿಕತೆ, ವಿದ್ಯಾರ್ಥಿನಿ ಒಬ್ಬಳು ಈ ಅಭಿಯಾನ ಆರಂಭಿಸಿದ್ದಾಳೆ. ಬಳಿಕ ಆಕೆಯ ಗೆಳತಿಯರು ಸೇರಿದಂತೆ ಹಲವರನ್ನು ಒತ್ತಾಯಪೂರ್ವಕವಾಗಿ ಕೂಪಕ್ಕೆ ತಳ್ಳಿದ್ದಾಳೆ.

Read Full Story
04:01 PM (IST) Mar 06

India News Live 6th March: ಇಶಾನ್ ಕಿಶನ್, ವರುಣ್ ಚಕ್ರವರ್ತಿ ಔಟ್, ಟಿ20 ವಿಶ್ವಕಪ್ ಹೀರೋ ಆಗ್ತಾರಾ ಸಂಜು ಸ್ಯಾಮ್ಸನ್? ಐಸಿಸಿ ಪಟ್ಟಿ ರಿಲೀಸ್!

2026ರ ಟಿ20 ವಿಶ್ವಕಪ್‌ನ 'ಟೂರ್ನಿಯ ಶ್ರೇಷ್ಠ ಆಟಗಾರ' ಪ್ರಶಸ್ತಿಗಾಗಿ ಐಸಿಸಿ ನಾಮನಿರ್ದೇಶಿತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದಿಂದ ಸಂಜು ಸ್ಯಾಮ್ಸನ್ ಮಾತ್ರ ಈ ಗೌರವಕ್ಕೆ ಪಾತ್ರರಾಗಿದ್ದು, ನಿರ್ಣಾಯಕ ಪಂದ್ಯಗಳಲ್ಲಿ ಅವರ ಪ್ರದರ್ಶನವನ್ನು ಪರಿಗಣಿಸಲಾಗಿದೆ.

Read Full Story
03:59 PM (IST) Mar 06

India News Live 6th March: ಪರೀಕ್ಷೆ ಬರೆದು ಟಾಯ್ಲೆಟ್‌‌ನಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಮಗುವನ್ನು ಡಸ್ಟ್‌ಬಿನ್ ಎಸೆದ ತಾಯಿ

ಪರೀಕ್ಷೆ ಬರೆದು ಟಾಯ್ಲೆಟ್‌‌ನಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಮಗುವನ್ನು ಡಸ್ಟ್‌ಬಿನ್ ಎಸೆದ ತಾಯಿ, ಪರೀಕ್ಷೆ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಾಯಿ ಜೊತೆ ಆಸ್ಪತ್ರೆ ತೆರಳಿದ ವಿದ್ಯಾರ್ಥಿನಿ ಡೆಲಿವರಿಯಾಗಿದ್ದಾಳೆ.

Read Full Story
03:47 PM (IST) Mar 06

India News Live 6th March: ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌ - 1.1 ಲಕ್ಷ ಕೋಟಿ ಮೌಲ್ಯದ ಚಿನ್ನ ಮಾರಿ ಶಸ್ತ್ರಾಸ್ತ್ರ ಖರೀದಿಗೆ ಭಾರತದ ವೈರಿ ದೇಶ!

ಯುದ್ಧದ ಭೀತಿಯಿಂದಾಗಿ, ವಿಶ್ವದ ಪ್ರಮುಖ ಚಿನ್ನದ ದಾಸ್ತಾನುದಾರ ದೇಶವಾದ ಪೋಲೆಂಡ್ ತನ್ನ ರಕ್ಷಣಾ ಪಡೆಯನ್ನು ಬಲಪಡಿಸಲು ಮುಂದಾಗಿದೆ. ಇದಕ್ಕಾಗಿ, ಗಗನಕ್ಕೇರಿರುವ ಚಿನ್ನದ ಬೆಲೆಯ ಲಾಭ ಪಡೆದು, ಸುಮಾರು ₹1.1 ಲಕ್ಷ ಕೋಟಿ ಮೌಲ್ಯದ ಬಂಗಾರವನ್ನು ಮಾರಿ ಯುದ್ಧೋಪಕರಣಗಳನ್ನು ಖರೀದಿಸಲು ನಿರ್ಧರಿಸಿದೆ.

Read Full Story
03:29 PM (IST) Mar 06

India News Live 6th March: ಟಿ20 ವಿಶ್ವಕಪ್‌ನಲ್ಲಿ ಎರಡು ಸೆಂಚುರಿ ಮಿಸ್ ಆಯ್ತಾ? ಪತ್ರಕರ್ತರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಸಂಜು ಸ್ಯಾಮ್ಸನ್!

ತಮ್ಮ ಮೊದಲ ವಿಶ್ವಕಪ್ ಫೈನಲ್‌ಗೆ ಸಜ್ಜಾಗಿರುವ ಸಂಜು ಸ್ಯಾಮ್ಸನ್, ಕಳೆದ ಆರು ತಿಂಗಳ ಸವಾಲುಗಳನ್ನು ಮತ್ತು ತಂಡದಲ್ಲಿನ ತಮ್ಮ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ. ಫಾರ್ಮ್ ಕೊರತೆಯಿಂದ ವಿಶ್ವಕಪ್ ಸ್ಥಾನವೇ ಅನಿಶ್ಚಿತವಾಗಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Read Full Story
03:19 PM (IST) Mar 06

India News Live 6th March: Budget 2026 - ರೈತರಿಗೆ ಭರ್ಜರಿ ಸಿಹಿ ಸುದ್ದಿ! ಸಾಲ ಮನ್ನಾ ಘೋಷಿಸಿದ ಮುಖ್ಯಮಂತ್ರಿ; ಯಾರಿಗೆ ಸಿಗಲಿದೆ ಲಾಭ?

ಮಹಾರಾಷ್ಟ್ರ ಸರ್ಕಾರವು 'ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ಶೇತ್ಕರಿ ಕರ್ಜ್ ಮಾಫಿ ಯೋಜನೆ'ಯನ್ನು ಘೋಷಿಸಿದೆ. ಈ ಯೋಜನೆಯಡಿ, 2 ಲಕ್ಷ ರೂಪಾಯಿವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು ಮತ್ತು ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವ ರೈತರಿಗೆ ₹50,000 ಪ್ರೋತ್ಸಾಹಧನ ನೀಡಲಾಗುವುದು.
Read Full Story