ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರು ಮರಾಠಿ ಕಿರುತೆರೆಯಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಸೋನಿ ಮರಾಠಿ ಮತ್ತು ಸೋನಿ ಲಿವ್ ವಾಹಿನಿಗಳು, ಜನಪ್ರಿಯ ಕ್ವಿಜ್ ಶೋ..
- Home
- News
- India News
- India News Live: ಕಿರುತೆರೆಗೆ ಬಂದ ಮಾಧುರಿ ದೀಕ್ಷಿತ್ - ಜನಪ್ರಿಯ ಕ್ವಿಜ್ ಶೋಗೆ ನಿರೂಪಕಿಯಾದ 'ಧಕ್ ಧಕ್' ಬೆಡಗಿ
India News Live: ಕಿರುತೆರೆಗೆ ಬಂದ ಮಾಧುರಿ ದೀಕ್ಷಿತ್ - ಜನಪ್ರಿಯ ಕ್ವಿಜ್ ಶೋಗೆ ನಿರೂಪಕಿಯಾದ 'ಧಕ್ ಧಕ್' ಬೆಡಗಿ

ದೇಶಾದ್ಯಂತ ಜೆನರೇಷನ್ ಝೀಗಳ ಹೋರಾಟದ್ದೇ ಸದ್ದು ಆವರಿಸಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ನಡೆಸಿದ ತೀವ್ರ ಹೋರಾಟದ ಫಲದಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ರ ರಾಜೀನಾಮೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲಿಯೇ ಜಾರ್ಖಂಡ್ನಲ್ಲಿಯೂ ಜೆನ್ ಝೀ ಹೋರಾಟ ಕೂಡ ಯಶಸ್ವಿಯಾಗಿದೆ. ಬಂಗಾಳದ ಸಿಎಂ ಸುವೇಂದು ಅಧಿಕಾರಿ ಕೂಡ ಜೆನ್ ಝೀ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಹಾಲಿ ಶಿಕ್ಷಣ ಸಚಿವರಾದ ಪ್ರಹ್ಲಾದ್ ಜೋಶಿ ಅವರು ವಿಶ್ವಾಸಾರ್ಹವಾದ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಕ್ರಮವಹಿಸಿದ್ದಾರೆ.
India News Liveಕಿರುತೆರೆಗೆ ಬಂದ ಮಾಧುರಿ ದೀಕ್ಷಿತ್ - ಜನಪ್ರಿಯ ಕ್ವಿಜ್ ಶೋಗೆ ನಿರೂಪಕಿಯಾದ 'ಧಕ್ ಧಕ್' ಬೆಡಗಿ
India News Liveರಾತ್ರೋರಾತ್ರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಆಗಿದ್ದೇನು?
ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿಗೆ ಅಂಚೆ ಮೂಲಕ ಜೀವ ಬೆದರಿಕೆ ಪತ್ರಗಳು ಬಂದಿವೆ. ಆರಂಭದಲ್ಲಿ ನಿರ್ಲಕ್ಷಿಸಿದ್ದರೂ, ಬೆದರಿಕೆಗಳು ನಿರಂತರವಾದಾಗ ಕುಟುಂಬವು ಪೊಲೀಸ್ ದೂರು ದಾಖಲಿಸಿದೆ.
India News Liveಖುಷ್ಬೂಗೆ ಏನಾಯ್ತು? 32 ಕೆಜಿ ತೂಕ ಇಳಿಸಿ ಸಂಪೂರ್ಣ ಬದಲಾಗಿದ್ದಾರೆ ರಣಧೀರ ಚೆಲುವೆ!
ನಟಿ ಖುಷ್ಬೂ ಸುಂದರ್ ಎಂದರೆ ಕನ್ನಡ, ತಮಿಳು ಹಾಗೂ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದ ಅವರು ಇದೀಗ ತಮ್ಮ ಸೆಕೆಂಡ್ ಇನ್ನಿಂಗ್ಸ್‌ನಲ್ಲೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
India News Liveಬೆಂಗಳೂರಿನಲ್ಲಿ ಇತ್ತು 40 ಎಕರೆ ಬಂಜರು ಭೂಮಿ.. ಜೈ ಶಾ, VVS ಜೋಡೆತ್ತುಗಳಾಗಿ 'ಕ್ರಿಕೆಟ್ ಅರಮನೆ' ಕಟ್ಟಿದ ರೋಚಕ ಸ್ಟೋರಿ
ಬೆಂಗಳೂರಿನ 40 ಎಕರೆ ಬಂಜರು ಭೂಮಿಯನ್ನು ವಿಶ್ವದರ್ಜೆಯ 'ಸೆಂಟರ್ ಆಫ್ ಎಕ್ಸಲೆನ್ಸ್' ಆಗಿ ಪರಿವರ್ತಿಸಿದ ಜೈ ಶಾ ಮತ್ತು ವಿವಿಎಸ್ ಲಕ್ಷ್ಮಣ್ ಅವರ ದೃಢ ಸಂಕಲ್ಪಕ್ಕೆ ಈಗ ಜಯ ಸಿಕ್ಕಿದೆ. ಈ ಬೃಹತ್ ಯೋಜನೆಯನ್ನು ಕೇವಲ ಎರಡು ವರ್ಷಗಳಲ್ಲಿ ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವ ಮೂಲಕ ಭಾರತೀಯ ಕ್ರಿಕೆಟ್ ಮೂಲಸೌಕರ್ಯದಲ್ಲಿ ಹೊಸ ಕ್ರಾಂತಿ ಮಾಡಲಾಗಿದೆ.
India News Live‘ಬ್ರೋ ರಿಲ್ಯಾಕ್ಸ್..’ ಯಶಸ್ವಿ ಜೈಸ್ವಾಲ್ ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ನಟಿ ಮೃಣಾಲ್ ಖಡಕ್ ಉತ್ತರ
ನಟಿ ಮೃಣಾಲ್ ಠಾಕೂರ್ ಅವರು, ಟೀಂ ಇಂಡಿಯಾ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಕೊನೆಗೂ ಬಾಯಿ ಬಿಟ್ಟಿದ್ದಾರೆ. ಇತ್ತೀಚೆಗೆ, ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿರುವ ಒಂದೇ ಕೆಫೆಯಿಂದ ಇಬ್ಬರೂ..
India News Liveಹಾರ್ದಿಕ್ ಪಾಂಡ್ಯ ಮುಂದಿನ ತಂಡ ಯಾವುದು? ಮುಂಬೈಗೆ ಆಫರ್ ಮೇಲೆ ಆಫರ್ ಕೊಟ್ಟ IPL ಫ್ರಾಂಚೈಸಿಗಳು!
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಲು ಮುಂದಾಗಿದೆ ಎಂಬ ವದಂತಿಗಳು ಹಬ್ಬಿವೆ. ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಹಲವು ಫ್ರಾಂಚೈಸಿಗಳು ಪಾಂಡ್ಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿವೆ.
India News LiveEarthquake - 7.4 ತೀವ್ರತೆಗೆ ನಲುಗಿದ ಕೊಲಂಬಿಯಾ.. 20 ಮಂದಿ ಸಾವು, ದೊಡ್ಡ ದುರಂತದ ಆತಂಕ
ದಕ್ಷಿಣ ಅಮೆರಿಕಾದ ದೇಶವಾದ ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಸೋಮವಾರ ಸಂಭವಿಸಿದ ಭೀಕರ ಭೂಕಂಪಕ್ಕೆ ಕನಿಷ್ಠ 20 ಜನರು ಬಲಿಯಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾದ ಈ ಕಂಪನದಿಂದಾಗಿ ಹತ್ತಾರು ಕಟ್ಟಡಗಳು ನೆಲಸಮವಾಗಿದ್ದು ಅವಶೇಷಗಳ ಅಡಿಯಲ್ಲಿ ನೂರಾರು ಜನರು ಸಿಲುಕಿರುವ ಭೀತಿ ಎದುರಾಗಿದೆ.
India News Liveಮೇಘಸ್ಫೋಟಕ್ಕೆ ಕೊಚ್ಚಿ ಹೋದ ಭಾರತ-ಚೀನಾ ಗಡಿ ಸಮೀಪದ ಸೇನಾ ಬ್ರಿಜ್, ಎದೆನಡುಗುವ ದೃಶ್ಯ ಸೆರೆ!
ಉತ್ತರಾಖಂಡದ ಚಮೋಲಿ ಜಿಲ್ಲೆಯ ಲತಾ ಗ್ರಾಮದ ಬಳಿ ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ, ಭಾರತ-ಚೀನಾ ಗಡಿಗೆ ಸಂಪರ್ಕ ಕಲ್ಪಿಸುತ್ತಿದ್ದ ಬಿಆರ್‌ಒ ನಿರ್ಮಿತ ಪ್ರಮುಖ ಸೇತುವೆಯೊಂದು ಪ್ರವಾಹದಲ್ಲಿ ಕೊಚ್ಚಿಹೋಗಿದೆ.
India News Livewow! 5 ವರ್ಷದಲ್ಲಿ 1 ಲಕ್ಷಕ್ಕೆ 11.5 ಲಕ್ಷ ರೂಪಾಯಿ ಸಿಕ್ತು.. ಹಣ ಮಾಡೋದನ್ನ ಹೀಗೆ ಕಲೀಬೇಕು!
ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದರೆ ಒಮ್ಮೆ ಸರಿಯಾದ ಸ್ಟಾಕ್ ಸಿಕ್ಕರೆ ಹೂಡಿಕೆದಾರರು ಕೋಟ್ಯಧಿಪತಿಗಳಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.
India News LiveUPI ಶುಲ್ಕದ ಕುರಿತ ಗೊಂದಲಕ್ಕೆ ಕ್ಲಿಯರ್ ಕಟ್ ಉತ್ತರ ನೀಡಿದ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ
ಯುಪಿಐ ಪಾವತಿಗಳು ಗ್ರಾಹಕರಿಗೆ ಮತ್ತು ಸಣ್ಣ ವರ್ತಕರಿಗೆ ಸಂಪೂರ್ಣ ಉಚಿತವಾಗಿ ಮುಂದುವರಿಯಲಿವೆ ಎಂದು ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಪ್ರಸ್ತುತ ಚರ್ಚೆಯು ವ್ಯವಸ್ಥೆಯ ಸುಸ್ಥಿರತೆಯ ಕುರಿತಾಗಿದೆ ಎಂದಿದೆ.
India News Liveಟ್ರೆಂಡಿಂಗ್‌ನಲ್ಲಿದೆ ಕಾರ್ಗಿಲ್ ಯುದ್ಧ ಆಧಾರಿತ ವೆಬ್ ಸೀರೀಸ್! - 6 ಎಪಿಸೋಡ್‌ಗಳ ಥ್ರಿಲ್ಲರ್‌ಗೆ ಆನಂದ್ ಮಹೀಂದ್ರಾ ಫಿದಾ
ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಟ್ರೆಂಡಿಂಗ್‌ನಲ್ಲಿರುವ 'ಆಪರೇಷನ್ ಸಫೇದ್ ಸಾಗರ್' ವೆಬ್ ಸೀರೀಸ್, 1999ರ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ವಾಯುಪಡೆಯ ಅಜ್ಞಾತ ಸಾಹಸಗಾಥೆಯನ್ನು ಕಟ್ಟಿಕೊಡುತ್ತದೆ.
India News Live6, 6, 6, 6, 6, 6! ಸತತ 6 ಎಸೆತಗಳಲ್ಲಿ 6 ಸಿಕ್ಸರ್ - ಏಕದಿನ ಕ್ರಿಕೆಟ್‌ನಲ್ಲಿ ಹೊಸ ಚರಿತ್ರೆ..!
India News Liveಮಗಳ PPF ಅಕೌಂಟ್‌ನಿಂದ 8 ಲಕ್ಷ ಹಣ ತೆಗೆದ ಅಪ್ಪ, ಕೋರ್ಟ್ ಮೆಟ್ಟಿಲೇರಿ ಬಡ್ಡಿ ಸಮೇತ ವಾಪಾಸ್ ಪಡೆದ ಪುತ್ರಿ!
ಮಗಳ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯಿಂದ ಹಣ ಹಿಂಪಡೆದು, ಅದನ್ನು ಜೀವನಾಂಶಕ್ಕೆ ಸರಿದೂಗಿಸಲು ಯತ್ನಿಸಿದ ತಂದೆಗೆ ದೆಹಲಿ ಹೈಕೋರ್ಟ್ ತಪರಾಕಿ ನೀಡಿದೆ. ಮಗಳ ಹೂಡಿಕೆಯ ಹಣಕ್ಕೆ ಆಕೆಯೇ ಸಂಪೂರ್ಣ ಹಕ್ಕುದಾರಳು ಮತ್ತು ಜೀವನಾಂಶ ನೀಡುವುದು ತಂದೆಯ ಪ್ರತ್ಯೇಕ ಕಾನೂನುಬದ್ಧ ಜವಾಬ್ದಾರಿ ಎಂದಿದೆ.
India News Liveತಪ್ಪಾಗಿದೆ ಕ್ಷಮೆ ಇರಲಿ ಎಂದ ಬಿಗ್‌ಬಿ.. ಅಮಿತಾಭ್ 'ನಂಬರ್ ಲೀಕ್' ವಿರುದ್ಧ ಜಂತರ್ ಮಂತರ್ ಪ್ರತಿಭಟನೆ ಎಚ್ಚರಿಕೆ
India News Liveಪತಿಯ ಚಿತಾಭಸ್ಮ ಹೊತ್ತು ಜಪಾನ್‌ನಿಂದ ಭಾರತಕ್ಕೆ - ಮಿಯಾಕೋ ಪ್ರೀತಿಯ ಕಥೆ ಕಣ್ಣೀರಾಗಿಸುವಂತಿದೆ!
ಜಪಾನ್ ಮೂಲದ ಮಿಯಾಕೋ ಕೆಟ್ಲೆಟ್ ತಮ್ಮ ನಿಧನರಾದ ಪತಿ ರಾಬರ್ಟ್ ಕೆಟ್ಲೆಟ್ ಅವರ ಚಿತಾಭಸ್ಮವನ್ನು ಹೊತ್ತು ಉತ್ತರಾಖಂಡದ ಬಾಗೇಶ್ವರ್‌ಗೆ ಆಗಮಿಸಿದ್ದಾರೆ. ಅಲ್ಲಿಗೆ ತೆರಳಿ ಪತಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
India News Liveಕಣ್ಣೆದುರೇ 100 'ಮಕ್ಕಳ' ಮಾರಣಹೋಮ - ನಾವೇ ಬೆಳೆಸಿದ ಮಗುವದು, ಪ್ಲೀಸ್ ಕೊಲ್ಲಬೇಡಿ ಎಂದ್ರೂ ಕೇಳದ ಅಧಿಕಾರಿಗಳು
India News Live17 ಕೆಜಿ ತೂಕ ಇಳಿಸಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್; ಸರ್ಫರಾಜ್ ಖಾನ್ ಹೋರಾಟದ ಕಥೆ
India News Liveಪ್ರಧಾನಿ ಮೋದಿಯನ್ನ ಕಾಂಗ್ರೆಸ್ ಹೆಂಗೆಲ್ಲ ಕಿಂಡಾಲ್ ಮಾಡ್ತಿದೆ ನೋಡಿ.. ಏನಿದು Modiya-Bind?
ಸಂಸತ್ತಿನಲ್ಲಿ ಮೋದಿಯಾ-ಬಿಂದ್ ಎಂಬ ಬರವಣಿಗೆಯಿರುವ ಕನ್ನಡಕ ಧರಿಸಿದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ, ಮೋದಿ ಸರ್ಕಾರ ಮತ್ತು ಅವರ ಬೆಂಬಲಿಗರನ್ನು ವ್ಯಂಗ್ಯವಾಗಿ ಕುಟುಕಿದರು. ಕಣ್ಣಿನ ಪೊರೆ (ಮೋಟಿಯಾಬಿಂದ್) ಎಂಬ ಪದದ ಮೇಲೆ ಶಬ್ದ ಚಮತ್ಕಾರ ಮಾಡಿದ ಅವರು, ಭ್ರಷ್ಟಾಚಾರ ಮತ್ತು ದೇಶದ ಸಮಸ್ಯೆಗಳು ಕಾಣಿಸದ 'ಅಂಧಭಕ್ತರಿಗಾಗಿ' ಈ ಕನ್ನಡಕ ಎಂದು ಲೇವಡಿ ಮಾಡಿದರು.
India News Liveಲೀಟರ್‌ಗೆ 10 ರೂಪಾಯಿಯಂತೆ ಗೋಮೂತ್ರ ಖರೀದಿಸಲು ಮುಂದಾದ ಸರ್ಕಾರ, ರೈತ ಫುಲ್‌ಖುಷ್!
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಪ್ರತಿ ಲೀಟರ್‌ಗೆ 10 ರೂಪಾಯಿ ದರದಲ್ಲಿ ಗೋಮೂತ್ರ ಖರೀದಿಸುವ ಪ್ರಾಯೋಗಿಕ ಯೋಜನೆ ಆರಂಭವಾಗಿದೆ. ಈ ಯೋಜನೆಯಡಿ ಸಂಗ್ರಹಿಸಿದ ಗೋಮೂತ್ರದಿಂದ ಜೈವಿಕ ಔಷಧ ತಯಾರಿಸಲಾಗುತ್ತದೆ.