- Home
- News
- India News
- National News Live: ನೀನೊಬ್ಬ ಮೂರ್ಖ, ಇಷ್ಟೊಂದು ಮುಕ್ತವಾಗಿ ಓಡಾಡಬೇಡ! ಬಂಧನಕ್ಕೂ ಮುನ್ನ ನೀರವ್ ಮೋದಿಗೆ ಎಚ್ಚರಿಸಿದ್ದ ವಿಜಯ್ ಮಲ್ಯ!
National News Live: ನೀನೊಬ್ಬ ಮೂರ್ಖ, ಇಷ್ಟೊಂದು ಮುಕ್ತವಾಗಿ ಓಡಾಡಬೇಡ! ಬಂಧನಕ್ಕೂ ಮುನ್ನ ನೀರವ್ ಮೋದಿಗೆ ಎಚ್ಚರಿಸಿದ್ದ ವಿಜಯ್ ಮಲ್ಯ!

ನವದೆಹಲಿ (ಆ.1): ಜಾಗತಿಕ ಅಸ್ಥಿರತೆ ಹಾಗೂ ಅವಲಂಬನೆಯಿಂದಾಗಿ ದೇಶದಲ್ಲಿ ತೈಲಾನಿಲ ತತ್ವಾರ ತಲೆದೋರದಂತೆ ತಪ್ಪಿಸುವ ಉದ್ದೇಶದಿಂದ, ಸಮುದ್ರದಾಳದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪಗಳ ಅನ್ವೇಷಣೆಗೆ ಕೇಂದ್ರ ಸರ್ಕಾರ 'ಸಮುದ್ರ ಮಂಥನ' ಎಂಬ ಯೋಜನೆ ಘೋಷಿಸಿದೆ. ಇದಕ್ಕಾಗಿ 84,084 ಕೋಟಿ ರು. ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಭಾರತವು ಸದ್ಯ ಅಗತ್ಯವಿರುವ ಕಚ್ಚಾತೈಲದ ಶೇ.88ರಷ್ಟನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿದೆ. ನೈಸರ್ಗಿಕ ಅನಿಲದ ವಿಷಯದಲ್ಲಿ ಈ ಪ್ರಮಾಣ ಶೇ.50ರಷ್ಟಿದೆ. ಹೀಗಿರುವಾಗ ಕಚ್ಚಾತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. 60 ಕೋಟಿ ಮೆಟ್ರಿಕ್ ಟನ್ ತೈಲ ಉತ್ಪಾದಿಸುವ ಸಾಮರ್ಥ್ಯದ ಹೊಸ ನಿಕ್ಷೇಪಗಳು ಪತ್ತೆಯಾಗುವ ನಿರೀಕ್ಷೆಯಿದೆ. ಇದು ಹೂಡಿಕೆಯನ್ನು ಆಕರ್ಷಿಸುವುದರ ಜತೆಗೆ ಉದ್ಯೋಗವನ್ನೂ ಸೃಷ್ಟಿಸುತ್ತದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 1st August: ನೀನೊಬ್ಬ ಮೂರ್ಖ, ಇಷ್ಟೊಂದು ಮುಕ್ತವಾಗಿ ಓಡಾಡಬೇಡ! ಬಂಧನಕ್ಕೂ ಮುನ್ನ ನೀರವ್ ಮೋದಿಗೆ ಎಚ್ಚರಿಸಿದ್ದ ವಿಜಯ್ ಮಲ್ಯ!
India News Live 1st August: ಅಪ್ಪನೇ ನನ್ನ ಫಸ್ಟ್ ಚಾಯ್ಸ್... - ದಳಪತಿ ವಿಜಯ್ ಬಗ್ಗೆ ಪುತ್ರ ಜೇಸನ್ ಸಂಜಯ್ ಮಾತು ವೈರಲ್
Jason Sanjay Viral Interview: ತಮ್ಮ 'ಸಿಗ್ಮಾ' ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಜೇಸನ್ ಸಂಜಯ್, ತಮ್ಮ ತಂದೆ ದಳಪತಿ ವಿಜಯ್ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನ ಈಗ ಸಖತ್ ವೈರಲ್ ಆಗುತ್ತಿದೆ.
India News Live 1st August: ಇಷ್ಟ ಬಂದಂತೆ ಮಾಡುವುದೇ ಸ್ವಾತಂತ್ರ್ಯವಲ್ಲ - ಯುವಜನತೆಗೆ NSA ಅಜಿತ್ ದೋವಲ್ ಎಚ್ಚರಿಕೆ!
India News Live 1st August: 12 ವರ್ಷಗಳಾದರೂ ಮೋದಿ ಸರ್ವಾಧಿಕಾರಿಯಾಗಲು ಕಲಿಯಲಿಲ್ಲ! ನೆಹರೂ ಇಂದಿರಾಗಾಂಧಿಯಿಂದ ಕಲಿಯಿರಿ - ಪ್ರಧಾನಿಗೆ ಪೂನವಾಲಾ ಪಾಠ!
India News Live 1st August: ರಶ್ಮಿಕಾ ಮಂದಣ್ಣಗೆ ಗಾಯ.. ಶೂಟಿಂಗ್ ವೇಳೆ ಭಾರೀ ಅನಾಹುತ.. ಅಸಲಿಗೆ ಆಗಿದ್ದೇನು?
India News Live 1st August: ಮರದಲ್ಲಿ ನೇತಾಡಿದ ಮಹಿಳೆಯ ತಲೆ! ಊಟ ಕೊಡಲು ಲೇಟಾಯ್ತೆಂದು ಮೈದುನನಿಂದ ಘನಘೋರ ಕ್ರೌರ್ಯ
India News Live 1st August: ರೈಲಿಗೆ ಕಾದೂ ಕಾದೂ ಸುಸ್ತಾದ - ನಿಲ್ದಾಣದಲ್ಲಿ ಕುಳಿತು 240 ಕೋಟಿ ರೂ. ಗಳಿಸಿ ಇತಿಹಾಸವನ್ನೇ ಸೃಷ್ಟಿಸಿಬಿಟ್ಟ
India News Live 1st August: 45 ನಿಮಿಷದಲ್ಲಿ 5 ಪ್ಲೇಟ್ ಮಟನ್ ಬಿರಿಯಾನಿ ತಿಂದ.. ಆಮೇಲೆ ಏನಾದ ಗೊತ್ತಾ..?
India News Live 1st August: ಕೆನಡಾದಲ್ಲಿ ಭಾರತೀಯನ ಮಾಟ - 6.6 ಕೋಟಿಯ ವಂಚನೆ, ಭಾರತಕ್ಕೆ ಪರಾರಿಯಾದ ಶಂಕೆ, ಲುಕ್‌ಔಟ್ ವಾರಂಟ್!
India News Live 1st August: 'ಅತಿಯಾದ್ರೆ ಅಮೃತವೂ ವಿಷ'.. ರಾವಣ'ನ ಬಗ್ಗೆ ಹಾಲಿವುಡ್ ಅಂಗಳದಲ್ಲಿ ಯಶ್ ಮಾತು; ಇದಪ್ಪ 'ತಾಯ್ನೆಲ'ದ ಅಭಿಮಾನ ಅಂದ್ರೆ!!
ಕನ್ನಡದ ಸ್ಟಾರ್ ನಟ ಯಶ್ ಅವರು ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಂತಹ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ನೀಡಿದ ಮಾಧ್ಯಮ ಸಂದರ್ಶನಗಳಲ್ಲಿ ರಾಮಾಯಣ ಮತ್ತು ರಾವಣನ ಬಗ್ಗೆ ಹೇಳೀರೋ ಮಾತೇನು ಗೊತ್ತಾ?
India News Live 1st August: 5 ದೊಡ್ಡ ಪದವಿ, ಕೈತುಂಬಾ ಸಂಬಳವಿದ್ರೂ ಸಿಕ್ತಿಲ್ಲ ಹುಡುಗಿ - ವಿದ್ಯುತ್ ಕಂಬಗಳ ಮೊರೆ ಹೋದ ಪ್ರೊಫೆಸರ್
India News Live 1st August: ಅರೆರೆ.. ಇಶಾನ್ ಖಟ್ಟರ್ ಜೊತೆ ಶ್ರೀದೇವಿ ಪುತ್ರಿ ಜಾನ್ವಿ ಮದುವೆ? ವೈರಲ್ ವಿಡಿಯೋ ಹಿಂದಿನ ಸತ್ಯವೇನು?
ಜಾನ್ವಿ ಕಪೂರ್ ಮತ್ತು ಇಶಾನ್ ಖಟ್ಟರ್ ಮತ್ತೆ ಒಂದಾಗಿದ್ದಾರೆ! ಇವರಿಬ್ಬರೂ ವಧು-ವರರಾಗಿ ಕಾಣಿಸಿಕೊಂಡಿರುವ ಒಂದು ಜಾಹೀರಾತಿನ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
India News Live 1st August: ಸೌಂದರ್ಯ ರಾಣಿಯ ಬದುಕಲ್ಲಿ ಆಘಾತಕಾರಿ ತಿರುವು, 21ರ ಹರೆಯದ ಪ್ರತಿಭೆ ಮಿಸ್ ಅಮೇರಿಕನ್ ನಿಧನಕ್ಕೆ ಇಡೀ ದೇಶವೇ ಕಂಬನಿ
2024ರ 'ಮಿಸ್ ಅಮೇರಿಕನ್ ಫೋರ್ಕ್' ಕಿರೀಟಧಾರಿ ಹಾಗೂ ಪತ್ರಕರ್ತೆ ಬ್ರೈನ್ ಕಾರ್ನೆಸೆಕ್ಕಾ (21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಸ್ಪರ್ಧೆಗಳ ಜೊತೆಗೆ 'ಎನ್ವಲಪ್ಸ್ ಆಫ್ ಹೋಪ್' ನಂತಹ ಸಾಮಾಜಿಕ ಉಪಕ್ರಮಗಳ ಮೂಲಕ ಗುರುತಿಸಿಕೊಂಡಿದ್ದ ಅವರ ನಿಧನವು ಆಘಾತವನ್ನುಂಟುಮಾಡಿದೆ.
India News Live 1st August: ಉತ್ತರ ಪ್ರದೇಶಕ್ಕೆ 19,208 ಕೋಟಿ ಕೊಟ್ಟ ಕೇಂದ್ರ.. ಕರ್ನಾಟಕಕ್ಕೆ ಮೋದಿ ಕೊಟ್ಟಿದ್ದು ಎಷ್ಟು ಕೋಟಿ..?
India News Live 1st August: ದಂತಕಥೆಯನ್ನೇ ಬಲಿಪಡೆದ ಸಾವಿನ ಶಿಖರ, ಖ್ಯಾತ ಪರ್ವತಾರೋಹಿ ನಿರ್ಮಲ್ ಸೇರಿ ನಾಲ್ವರು ಸಾವು; 6 ಮಂದಿ ನಾಪತ್ತೆ!
India News Live 1st August: ಆಲಿಯಾ ಭಟ್ ಫೋನ್‌ನಲ್ಲಿ ರಣಬೀರ್ ಕಪೂರ್ ಹೆಸರು ಏನಿತ್ತು? ಕೊನೆಗೂ ಆ ಸೀಕ್ರೆಟ್ ರಿವೀಲ್
ಮದುವೆಯಾದ ನಂತರವೂ ಆಲಿಯಾ ಭಟ್ ತಮ್ಮ ಫೋನ್‌ನಲ್ಲಿ ರಣಬೀರ್ ಕಪೂರ್ ಅವರ ಹೆಸರನ್ನು ಹೇಗೆ ಸೇವ್ ಮಾಡಿದ್ದರು ಗೊತ್ತಾ? ಈ ಮುದ್ದಾದ ಸೀಕ್ರೆಟ್ ಅನ್ನು ಅವರೇ ಒಮ್ಮೆ ರಿವೀಲ್ ಮಾಡಿದ್ದರು.
India News Live 1st August: ವಿವಾಹೇತರ ಸಂಬಂಧ ತಪ್ಪಲ್ಲ.. ಜನ ಸಂಗಾತಿಗೆ ಏಕೆ ದ್ರೋಹ ಮಾಡ್ತಾರೆ? ಅಚ್ಚರಿ ಸತ್ಯ ರಿವೀಲ್..!
ಮನೋವಿಜ್ಞಾನದ ಪ್ರಕಾರ ವಂಚನೆಗೆ ಕೇವಲ ಸಂಬಂಧದಲ್ಲಿನ ಅತೃಪ್ತಿ ಮಾತ್ರ ಕಾರಣವಲ್ಲ. ಹಲವು ಬಾರಿ ಉತ್ತಮ ಮತ್ತು ತೃಪ್ತಿದಾಯಕ ಸಂಬಂಧದಲ್ಲಿ ಇರುವವರು ಕೂಡ ಸಂಗಾತಿಗೆ ವಂಚಿಸಬಹುದು. ಇದಕ್ಕೆ ಅನೇಕ ಮಾನಸಿಕ ಮತ್ತು ಸಾಮಾಜಿಕ ಕಾರಣಗಳಿವೆ.