ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್‌ಸಿಬಿ ತಂಡಕ್ಕೆ ಶಾಕ್ ಎದುರಾಗಿದೆ. ಐಪಿಎಲ್ ಸ್ಟಾರ್ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಜೊತೆಗೆ ಪಂದ್ಯದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.
- Home
- News
- India News
- India Latest News Live: ಟ್ರೋಫಿ ಗೆದ್ದು ಸಂಭ್ರಮಿಸಿದ ಆರ್‌ಸಿಬಿ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತು
India Latest News Live: ಟ್ರೋಫಿ ಗೆದ್ದು ಸಂಭ್ರಮಿಸಿದ ಆರ್‌ಸಿಬಿ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತು

ಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣಾ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿದೆ ಎನ್ನುವ ವದಂತಿ ನಡುವೆ ಅದನ್ನು ಪುಷ್ಟೀಕರಿಸುವಂತೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ. ಮಮತಾ ಅವರ ಕಾಳಿಘಾಟ್ ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.
ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಟಿಎಂಸಿ ವಕ್ತಾರ ಕುನಾಲ್ ಘೋಷ್, ‘ನಮ್ಮ ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಕಾರಣದಿಂದ ಆತಂಕಗೊಂಡಿರುವ ಶಾಸಕರು ಸಭೆಗೆ ಬಂದಿಲ್ಲ. ಗೈರಾದ ಶಾಸಕರ ವಿನಂತಿ ಮೇರೆಗೆ ಸಭೆ ಮುಂದೂಡಲಾಗಿದೆ. ಶೀಘ್ರದಲ್ಲಿ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು’ ಎಂದರು.
India Latest News Live1 June 2026ಟ್ರೋಫಿ ಗೆದ್ದು ಸಂಭ್ರಮಿಸಿದ ಆರ್‌ಸಿಬಿ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತು
India Latest News Live1 June 2026OTT Release This Week - ಕೊನೆಗೂ ಒಟಿಟಿಗೆ ಬಂದ ಕಾಡಿಸುವ, ರಂಜಿಸುವ ರೋಚಕ ಸಿನಿಮಾಗಳಿವು!
OTT Movies Release: ಈ ವಾರ ಓಟಿಟಿಯಲ್ಲಿ ಯಾವೆಲ್ಲಾ ಹೊಸ ಸಿನಿಮಾ-ಸೀರೀಸ್‌ಗಳು ಬರ್ತಿವೆ? 'ಧುರಂಧರ್: ದಿ ರಿವೆಂಜ್' ಈ ವಾರದ ಅತಿದೊಡ್ಡ ರಿಲೀಸ್ ಆಗಲಿದೆಯೇ? ಮಾಧುರಿ ದೀಕ್ಷಿತ್ ಅವರ 'ಮಾ ಬೆಹೆನ್' ಪ್ರೇಕ್ಷಕರಿಗೆ ಶಾಕ್ ಕೊಡಲಿದೆಯೇ? 'ಗುಲ್ಲಕ್ 5' ಮತ್ತೆ ಮನಸ್ಸು ಗೆಲ್ಲುತ್ತಾ?
India Latest News Live1 June 2026Kushboo Sundar Daughter - ಮಗಳ ಮದುವೆ ಸಂಭ್ರಮದಲ್ಲಿ 'ರಣಧೀರ' ಸಿನಿಮಾ ನಟಿ ಖುಷ್ಬೂ ಸುಂದರ್! ಹುಡುಗ ಯಾರು?
Kushboo Daughter Instagram: ನಟಿ ಖುಷ್ಬೂ ಸುಂದರ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಇವರ ಹಿರಿಯ ಮಗಳು ಅವಂತಿಕಾ ಮದುವೆಯಾಗಲು ರೆಡಿಯಾಗಿದ್ದಾರೆ. ಈಗ ಪಿಎಂ ನರೇಂದ್ರ ಮೋದಿಗೂ ಕೂಡ ಮದುವೆ ಆಹ್ವಾನ ಹೋಗಿದೆ.
India Latest News Live1 June 2026ಶೂಟಿಂಗ್ ಬಿಟ್ಟು ಪೂಲ್‌ಗೆ ಇಳಿದ 'ವಾರಣಾಸಿ'ಯ ಮಂದಾಕಿನಿ - ಬ್ಲ್ಯಾಕ್ ಸ್ವಿಮ್‌ವೇರ್ ಫೋಟೋಸ್ ವೈರಲ್!
'ವಾರಣಾಸಿ' ಶೂಟಿಂಗ್ ನಡುವೆ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಸ್ವಿಮ್‌ವೇರ್‌ನಲ್ಲಿ ಪೂಲ್ ಸೆಷನ್ ಮಾಡಿದ್ದು ಯಾಕೆ ಚರ್ಚೆಯಲ್ಲಿದೆ? ಅವರ ಸ್ಕಿನ್‌ಕೇರ್ ರಹಸ್ಯವೇನು? ನೇರಳೆ ಹಣ್ಣು ತಿನ್ನುವ ಮೂಲಕ ದೇಸಿ ಶೈಲಿ ತೋರಿಸಿದ್ದಾರೆ. 'ಮಂದಾಕಿನಿ'ಯಾಗಿ ಪ್ರಿಯಾಂಕಾ ಹೊಸ ಇತಿಹಾಸ ಬರೆಯುತ್ತಾರಾ?
India Latest News Live1 June 2026ಎರಡು ದಿನ ಕಾಯಿರಿ, ಬಿಜೆಪಿ ತೊರೆಯುವ ಪ್ರಶ್ನೆಗೆ ಅಣ್ಣಾಮಲೈ ಉತ್ತರ, ಹುಟ್ಟಹಬ್ಬಕ್ಕೆ ಹೊಸ ಪಾರ್ಟಿ?
ಬಿಜೆಪಿಯಲ್ಲಿ ಮೂಲೆಗುಂಪಾದ ಅಣ್ಣಾಮಲೈ ಪಕ್ಷ ತೊರೆಯುತ್ತಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ದೆಹಲಿ ಭೇಟಿ ಬಳಿಕ ಈ ಪ್ರಶ್ನೆಗೆ ಅಣ್ಣಾಮಲೈ ನೀಡಿದ ಉತ್ತರ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ.
India Latest News Live1 June 2026ತಂದೆಯ ದೌರ್ಜನ್ಯದಿಂದ ಮನೆ ಬಿಟ್ಟ ಉರ್ಫಿ ಜಾವೇದ್ ಇಂದು ಹೇಗೆ ಸ್ಟಾರ್ ಆದರು ಗೊತ್ತಾ?
ಟಿವಿ ಇಂಡಸ್ಟ್ರಿಯಿಂದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಬೆಳೆದು ನಿಂತಿರುವ ಉರ್ಫಿ ಜಾವೇದ್ ಅವರ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಇತ್ತೀಚೆಗೆ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ ಉರ್ಫಿ ಜಾವೇದ್.
India Latest News Live1 June 2026ನಿವೃತ್ತಿಗೆ ಕೊನೆಯ ದಿನ - ಮನೆ ಹರಾಜು ಹಾಕುವ ಬದಲು, ಬಡವರ ಸಾಲ ತೀರಿಸಿದ ಪತ್ರ ವಾಪಸ್ ಕೊಟ್ಟ ಬ್ಯಾಂಕ್ ಅಧಿಕಾರಿ!
ಸಾಲ ವಸೂಲಾತಿಗಾಗಿ ಬಡ ಕುಟುಂಬದ ಮನೆ ಜಪ್ತಿ ಮಾಡಲು ಹೋದ ಬ್ಯಾಂಕ್ ಅಧಿಕಾರಿಯೊಬ್ಬರು, ಅವರ ಬಡತನ ಕಂಡು ಮನಕರಗಿ, ತಾವೇ ಸಂಪೂರ್ಣ ಸಾಲವನ್ನು ತೀರಿಸಿದ್ದಾರೆ. ತಮ್ಮ ನಿವೃತ್ತಿಯ ದಿನದಂದು ಆ ಕುಟುಂಬಕ್ಕೆ ಮನೆಯ ಮೂಲ ಪತ್ರಗಳನ್ನು ಹಸ್ತಾಂತರಿಸಿ, ಮಾನವೀಯತೆ ಮೆರೆದಿದ್ದಾರೆ.
India Latest News Live1 June 2026ಟ್ರೇಲರ್‌ಗೂ ಮುನ್ನ ವೈರಲ್ ಆಯ್ತು 'ಕಾಕ್ಟೇಲ್ 2' ಸಂಭಾವನೆ ಪಟ್ಟಿ - ರಶ್ಮಿಕಾಗೆ ಸಿಕ್ಕಿದ್ದೆಷ್ಟು ಕೋಟಿ?
'ಕಾಕ್ಟೇಲ್ 2' ಚಿತ್ರದ ಸ್ಟಾರ್‌ಕಾಸ್ಟ್‌ಗೆ ಸಿಕ್ಕ ಸಂಭಾವನೆ ಎಷ್ಟು? ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಪೈಕಿ ಅತಿ ಹೆಚ್ಚು ಹಣ ಪಡೆದವರು ಯಾರು? ಸಿನಿಮಾ ಯಾವಾಗ ರಿಲೀಸ್ ಆಗಲಿದೆ?
India Latest News Live1 June 2026ನಿನ್ನ ನಗು ಚೆನ್ನಾಗಿಲ್ಲ ಎಂದಿದ್ದರು, 10 ವರ್ಷ ನಗೋದನ್ನೇ ಬಿಟ್ಟಿದ್ದೆ ಎಂದ ಸ್ಟಾರ್ ನಟಿ ಯಾರು?
ಒಬ್ಬ ಕಾಸ್ಟಿಂಗ್ ಡೈರೆಕ್ಟರ್ 'ನಿನ್ನ ನಗು ಚೆನ್ನಾಗಿಲ್ಲ' ಅಂದಿದ್ದಕ್ಕೆ ನಟಿ ನೇಹಾ ಧೂಪಿಯಾ ಸುಮಾರು 10 ವರ್ಷ ನಗೋದನ್ನೇ ಬಿಟ್ಟಿದ್ರಂತೆ. ಮಿಸ್ ಇಂಡಿಯಾ ಕಿರೀಟ ಗೆದ್ದಾಗಲೂ ಫೋಟೋಗಳಲ್ಲಿ ನಗಲೇ ಇಲ್ಲ ಅಂತ ತಮ್ಮ ನೋವಿನ ದಿನಗಳನ್ನ ನೆನಪಿಸಿಕೊಂಡಿದ್ದಾರೆ.
India Latest News Live1 June 2026ಅದನ್ನ ಕಲಿಯೋದು ತುಂಬಾ ಕಷ್ಟ, ಮತ್ತೆ ಆ ಭಾಷೆಯಲ್ಲಿ ನಟಿಸಲ್ಲ - ಶ್ರೀದೇವಿ ಪುತ್ರಿ ಹೇಳಿಕೆ ವೈರಲ್
ಮಲಯಾಳಂ ಸುಂದರ ಭಾಷೆ, ಆದರೆ ಕಲಿಯೋಕೆ ತುಂಬಾ ಕಷ್ಟ. ಅದಕ್ಕೆ ಮತ್ತೆ ಆ ಭಾಷೆಯಲ್ಲಿ ನಟಿಸೋಕೆ ಇಷ್ಟ ಇಲ್ಲ ಅಂತ ನಟಿ ಜಾನ್ವಿ ಕಪೂರ್ ಹೇಳಿದ್ದಾರೆ. ತಮಿಳು, ತೆಲುಗು ತನಗೆ ಹೆಚ್ಚು ಸುಲಭ ಎನಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.
India Latest News Live1 June 2026ನಾನು ಜಾಸ್ತಿ ತಿನ್ನೋದ್ರಿಂದ ದಪ್ಪ ಆಗಿಲ್ಲ, ಆ ಆರೋಗ್ಯ ಸಮಸ್ಯೆ ಇದೆ - ನಟಿ ಶಾಲಿನ್ ಹೇಳೋದೇನು?
ಸಿನಿಮಾ ಇಂಡಸ್ಟ್ರಿಯಲ್ಲಿ ದಪ್ಪ ಆದ್ರೂ, ಸಣ್ಣ ಆದ್ರೂ ಬಾಡಿ ಶೇಮಿಂಗ್ ತಪ್ಪಿದ್ದಲ್ಲ. ನನ್ನ ತೂಕ ಹೆಚ್ಚಾಗಿದ್ದಕ್ಕೆ ಅತಿಯಾದ ಊಟ ಕಾರಣವಲ್ಲ, ಆರೋಗ್ಯ ಸಮಸ್ಯೆ ಕಾರಣ ಎಂದು ನಟಿ ಶಾಲಿನ್ ಸೋಯಾ ಹೇಳಿದ್ದಾರೆ.
India Latest News Live1 June 2026ಸೈಕಲ್ ವೇಗದಲ್ಲಿ ಹೋಗುವ ಭಾರತದ ಈ Train ; ಆದರೂ 2-3 ತಿಂಗಳು ಮುಂಚೆ ಟಿಕೆಟ್ ಬುಕ್ ಮಾಡಬೇಕು!
UNESCO World Heritage slow Train: ಭಾರತದ ಅತಿ ನಿಧಾನದ ರೈಲು ಎಂಬ ಖ್ಯಾತಿ ನೀಲಗಿರಿ ಮೌಂಟೇನ್ ರೈಲ್ವೆಗೆ ಇದೆ. ಯುನೆಸ್ಕೋ ಮಾನ್ಯತೆ ಪಡೆದ ಈ ಊಟಿ ಟಾಯ್ ಟ್ರೈನ್, ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ. ನಿಧಾನವಾಗಿ ಹೋದರೂ ಇದು ಯಾಕೆ ಇಷ್ಟು ಸ್ಪೆಷಲ್?
India Latest News Live1 June 2026ಸಮಂತಾ ವಿಚಾರದಲ್ಲಿ ಬಂದ ಟೀಕೆಗಳಿಗೆ ತಿರುಗೇಟು ಕೊಟ್ಟ ನಾಗ ಚೈತನ್ಯ ಪತ್ನಿ - ಅಷ್ಟಕ್ಕೂ ಏನಾಯ್ತು?
ನಟ ನಾಗ ಚೈತನ್ಯ ಜೊತೆಗಿನ ಮದುವೆಯ ನಂತರ ಎದುರಾದ ಸೈಬರ್ ದಾಳಿ ಮತ್ತು ಟೀಕೆಗಳ ಬಗ್ಗೆ ನಟಿ ಶೋಭಿತಾ ಧೂಳಿಪಾಲ ಮಾತನಾಡಿದ್ದಾರೆ. ಸಮಾಜದ ಅಭಿಪ್ರಾಯಗಳು ಹವಾಮಾನದಂತೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದಿದ್ದಾರೆ.
India Latest News Live1 June 2026Blinkit vs Supermarket - ಬ್ಲಿಂಕಿಟ್, ಸೂಪರ್‌ಮಾರ್ಕೆಟ್ ಮಧ್ಯೆ ಕಡಿಮೆ ಬೆಲೆಗೆ ದಿನಸಿ ವಸ್ತು ಸಿಗೋದೆಲ್ಲಿ?
Blinkit, ಸೂಪರ್‌ಮಾರ್ಕೆಟ್‌ಗಳ ನಡುವಿನ ದಿನಸಿ ವೆಚ್ಚವನ್ನು ಹೋಲಿಸಿದ ಪೋಸ್ಟ್ ವೈರಲ್ ಆಗಿದೆ. 1 ತಿಂಗಳ ಖರ್ಚಿನಲ್ಲಿ ಒಟ್ಟಾರೆ ಬೆಲೆ ವ್ಯತ್ಯಾಸವು ನಿರೀಕ್ಷೆಗಿಂತ ಕಡಿಮೆ ಇತ್ತು. ಬ್ಲಿಂಕಿಟ್‌ನಲ್ಲಿ ಕೆಲವು ವಸ್ತುಗಳು ದುಬಾರಿ, ಇನ್ನು ಕೆಲವು ವಸ್ತುಗಳ ಬೆಲೆ ಒಂದೇ ರೀತಿ, ರಿಯಾಯಿತಿಯಲ್ಲಿ ಲಭ್ಯವಿತ್ತು.
India Latest News Live1 June 2026ನನ್ನ ಮಗಳಿಗೆ ತೊಂದ್ರೆ ಆದ್ರೆ ಸುಮ್ನೆ ಇರಲ್ಲ, ಕೊಂದುಬಿಡ್ತೀನಿ - 'ರಕ್ತ ಕಣ್ಣೀರು' ನಟಿ ಹೀಗೆ ಹೇಳಿದ್ಯಾಕೆ?
ಸುಭಾಷ್ ಕೆ ರಾಜ್ ನಿರ್ದೇಶನದ 'ಬ್ಲಾಸ್ಟ್' ಸಿನಿಮಾ ಉತ್ತಮ ಪ್ರತಿಕ್ರಿಯೆಯೊಂದಿಗೆ ಪ್ರದರ್ಶನ ಕಾಣುತ್ತಿದೆ. ಅರ್ಜುನ್ ಸರ್ಜಾ ನಟನೆಯ ಈ ಆಕ್ಷನ್ ಫ್ಯಾಮಿಲಿ ಎಂಟರ್‌ಟೈನರ್ ವಿಶ್ವಾದ್ಯಂತ 21 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
India Latest News Live1 June 2026ಆರ್‌ಸಿಬಿ ಮಾಜಿ ವೇಗಿ ಈಗ ಮಿನಿಸ್ಟರ್, ಪ್ರಮಾಣವಚನ ಸ್ವೀಕರಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
ಟೀಂ ಇಂಡಿಯಾ, ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಆಂದರೆ ಈ ವೇಗಿ ಆರ್‌ಸಿಬಿ ಪರವೂ ಆಡಿದ್ದಾರೆ.
India Latest News Live1 June 2026ನನ್ನ ಲುಕ್ ಬಗೆಗಿನ ನೆಗೆಟಿವ್ ಕಾಮೆಂಟ್ಸ್ ಕೇಳಿ ಖಿನ್ನತೆಗೆ ಜಾರಿದ್ದೆ - ಟಾಕ್ಸಿಕ್ ನಟಿ ಹೇಳಿದ್ದೇನು?
ನಾನಿದ್ದ ರೀತಿಯ ಬಗ್ಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್ ಹರಿದುಬರಲಾರಂಭಿಸಿದವು. ನನಗೆ ಆಘಾತವಾಯಿತು. ನನ್ನ ಆತ್ಮವಿಶ್ವಾಸ ಕುಸಿಯಿತು. ಖಿನ್ನತೆಗೆ ಜಾರಿದ್ದೆ. ‘ಟಾಕ್ಸಿಕ್’ ಸಿನಿಮಾ ನಟಿ ಹುಮಾ ಖುರೇಷಿ ಮಾತುಗಳಿವು.
India Latest News Live1 June 2026ರಾಜಮೌಳಿ ಸಿನಿಮಾದ ಉಗ್ರಭಟ್ಟಿ ಗುಹೆಗಳ ಫೋಟೋ ಲೀಕ್ - ಗ್ರ್ಯಾಂಡ್ ಸೆಟ್ ವೈರಲ್
ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾದ ಈ ಫೋಟೋದಲ್ಲಿ ಚಿತ್ರದ ನಟ ನಟಿಯರು ಕಾಣಿಸಿಕೊಂಡಿಲ್ಲ. ಆದರೆ ಸಿನಿಮಾದ ಸೆಟ್ ಎಷ್ಟು ಗ್ರ್ಯಾಂಡ್ ಆಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಂತಿದೆ.
India Latest News Live1 June 2026ಐಆರ್‌ಸಿಟಿಸಿ ಬಿಗ್ ಆಫರ್ - ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ! ಕರ್ನಾಟಕದ ಭಕ್ತರಿಗೂ ಸುವರ್ಣಾವಕಾಶ
ಭಾರತೀಯ ರೈಲ್ವೆಯ ಐಆರ್‌ಸಿಟಿಸಿ ಸಂಸ್ಥೆಯು ಪುಣ್ಯಕ್ಷೇತ್ರ ಯಾತ್ರೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. 9 ರಾತ್ರಿ ಮತ್ತು 10 ದಿನಗಳ ಈ ಯಾತ್ರೆಯು ಭಾರತ್ ಗೌರವ್ ವಿಶೇಷ ರೈಲಿನ ಮೂಲಕ ಅಯೋಧ್ಯೆ, ಕಾಶಿ, ಪುರಿ, ಗಯಾ , ಪ್ರಯಾಗ್‌ರಾಜ್‌ನಂತಹ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಕೈಗೆಟುಕುವ ದರದಲ್ಲಿ ಭೇಟಿ ನೀಡಿ
India Latest News Live1 June 2026ರೋಲೆಕ್ಸ್ ಖ್ಯಾತಿಯ ಸೂರ್ಯ ಹೊಸ ಚಿತ್ರಕ್ಕೆ ಕಾಂತಾರ ಬೆಡಗಿ ಹೀರೋಯಿನ್ - ವಿಲನ್ ಯಾರು ಗೊತ್ತಾ?
ನಟಿ ರುಕ್ಮಿಣಿ ವಸಂತ್ ಖಾತೆಗೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಜಮೆಯಾಗಿದೆ. ತಮಿಳಿನ ಸೂರ್ಯ ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಆಗಿದ್ದಾರೆ. ಈ ಚಿತ್ರವನ್ನು ನಿರ್ಮಿಸುತ್ತಿರುವುದು ಕೆವಿಎನ್ ಪ್ರೊಡಕ್ಷನ್.