ರಶ್ಮಿಕಾ ಮಂದಣ್ಣ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದ್ದಾರೆ. ಜಪಾನ್‌ನ ಟೋಕಿಯೋದಲ್ಲಿ ಶನಿವಾರ ರಾತ್ರಿ ನಡೆದ 10ನೇ ಕ್ರಂಚಿರೋಲ್ ಆನಿಮೆ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹಾಲಿವುಡ್ ನಟ ವಿನ್‌ಸ್ಟನ್ ಡ್ಯೂಕ್ ಜೊತೆ ರಶ್ಮಿಕಾ ವೇದಿಕೆ ಹಂಚಿಕೊಂಡಿದ್ದಾರೆ.
- Home
- News
- India News
- India Latest News Live: ಅಬ್ಬಬ್ಬಾ ಲಾಟ್ರಿ ಹೊಡೆದ್ರು ರಶ್ಮಿಕಾ - ನ್ಯಾಷನಲ್ ಕ್ರಶ್ ಬಗ್ಗೆ ಹೀಗಾ ಹೇಳೋದು ಬ್ಲ್ಯಾಕ್ ಪ್ಯಾಂಥರ್ ಸ್ಟಾರ್?
India Latest News Live: ಅಬ್ಬಬ್ಬಾ ಲಾಟ್ರಿ ಹೊಡೆದ್ರು ರಶ್ಮಿಕಾ - ನ್ಯಾಷನಲ್ ಕ್ರಶ್ ಬಗ್ಗೆ ಹೀಗಾ ಹೇಳೋದು ಬ್ಲ್ಯಾಕ್ ಪ್ಯಾಂಥರ್ ಸ್ಟಾರ್?

ನವದೆಹಲಿ: ತಮ್ಮ ಸಮುದಾಯಕ್ಕೆ ಯಾವುದೇ ತೊಂದರೆ ಎದುರಾದಲ್ಲಿ ಆ ಬಗ್ಗೆ ಕಾಂಗ್ರೆಸ್ನ ಮುಸ್ಲಿಂ ನಾಯಕರು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಇಲ್ಲಿ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ರಾಹುಲ್, ‘ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾದರೆ ಆಗ ನಿರ್ದಿಷ್ಟವಾಗಿ ಮುಸ್ಲಿಮರಿಗೇ ಅನ್ಯಾಯವಾಗಿದೆ ಎನ್ನಬೇಕೇ ಹೊರತೂ ಒಟ್ಟಾರೆ ಅಲ್ಪಸಂಖ್ಯಾತರಿಗೆ ಅನ್ಯಾಯ ಎನ್ನಲು ಹೋಗಬಾರದು. ಕಾಂಗ್ರೆಸ್ ಪಕ್ಷ ಎಂದಿಗೂ ಮುಸ್ಲಿಂ ಪದ ಬಳಕೆಗೆ ಹಿಂಜರಿಯಬಾರದು. ಜೊತೆಗೆ ಪಕ್ಷದಲ್ಲಿ ಮುಸ್ಲಿಮರ ಪಾಲುದಾರಿಕೆ ಹೆಚ್ಚಿಸಲು ಯಾವುದಾದರೂ ಹೊಸ ವೇದಿಕೆ ತೆರೆಯಬೇಕು’ ಎಂದೂ ಕರೆ ನೀಡಿದ್ದಾರೆ.
ಸದ್ಯದ ದೇಶದ ಆರ್ಥಿಕ ಪರಿಸ್ಥಿತಿ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಚ್ಚು ದಿನ ಬಾಳದು ಎಂದು ಲೋಕಸಭೆಯಲ್ಲಿನ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ.
‘ಮುಂದಿನ ಕೆಲ ತಿಂಗಳಲ್ಲಿ ದೇಶದ ರಾಜಕೀಯದಲ್ಲಿ ಬದಲಾವಣೆ ಆಗಲಿದೆ. ಆರ್ಥಿಕ ಸಂಕಷ್ಟ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ರಾಜಕೀಯದ ಮುಖ್ಯ ಚರ್ಚಾ ವಿಷಯ ಹಿಂದೂ- ಮುಸ್ಲಿಂ ಬದಲಾಗಿ ಶ್ರೀಮಂತ- ಬಡವ ಎಂಬುದಾಗಿ ಬದಲಾಗಲಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿದ್ದಾರೆ.
India Latest News Live 25 May 2026 ಅಬ್ಬಬ್ಬಾ ಲಾಟ್ರಿ ಹೊಡೆದ್ರು ರಶ್ಮಿಕಾ - ನ್ಯಾಷನಲ್ ಕ್ರಶ್ ಬಗ್ಗೆ ಹೀಗಾ ಹೇಳೋದು ಬ್ಲ್ಯಾಕ್ ಪ್ಯಾಂಥರ್ ಸ್ಟಾರ್?
India Latest News Live 25 May 2026 Troll - ರಾಮ್ ಚರಣ್ ಎಡವಟ್ಟಿಗೆ 'ಯಶ್' ಎಳೆದುತಂದಿದ್ದು ಯಾಕೆ? 'RRR' ಸ್ಟಾರ್ ನಟನೀಗ ಫುಲ್ ರೋಸ್ಟ್!
ಚರಣ್ ಕ್ಷಮೆ ಕೇಳಿದ ಮೇಲೆ ಅದಕ್ಕೆ ಉತ್ತರ ಭಾರತದ ಫ್ಯಾನ್ಸ್ ಓಕೆ ಯಶ್ ಬಾಸ್ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಅಷ್ಟಕ್ಕೂ ಚರಣ್ನ ಯಶ್ ಅಂತಿರೋದ್ಯಾಕೆ ಗೊತ್ತಾ,.? ಅದರ ಹಿಂದೆನೂ ಭಾರೀ ದೊಡ್ಡದೊಂದು ಕಥೆ ಇದೆ… ಏನದು ನೋಡಿ..
India Latest News Live 25 May 2026 ದಿನಕ್ಕೆ 2 ಪಿಜ್ಜಾ, 3 ಬ್ರೌನಿ ತಿಂತಿದ್ರು ಈ ಬಾಲಿವುಡ್ ನಟಿ - ಇದ್ದಕ್ಕಿದ್ದ ಹಾಗೆ 45 ಕೆಜಿ ತೂಕ ಇಳಿಸಿದ್ದು ಹೇಗೆ?
ಕೇದಾರ್‌ನಾಥ್ ಸಿನಿಮಾಕ್ಕಾಗಿ 45 ಕೆಜಿ ತೂಕ ಇಳಿಸಿಕೊಳ್ಳುವ ಮುನ್ನ ತಮ್ಮ ಆಹಾರ ಪದ್ಧತಿ ಹೇಗಿತ್ತು ಎಂದು ಸಾರಾ ಅಲಿ ಖಾನ್ ವಿವರಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಪಿಜ್ಜಾ, ಬ್ರೌನಿಗಳನ್ನು ಮನಸ್ಸಿಗೆ ಬಂದಂತೆ ತಿನ್ನುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ.
India Latest News Live 25 May 2026 ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ನಿಯಮದಲ್ಲಿ ಭಾರಿ ಬದಲಾವಣೆ - ಇನ್ಮುಂದೆ ಈ ಗ್ರಾಹಕರಿಗೆ ಸಿಗಲ್ಲ ಸಿಲಿಂಡರ್!
ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಪಿಎನ್‌ಜಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ವಿತರಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಸ್ಟ್ರೇಟ್ ಆಫ್ ಹಾರ್ಮುಜ್ ದಿಗ್ಬಂಧನದಿಂದ ಉಂಟಾಗಿರುವ ಗ್ಯಾಸ್ ಕೊರತೆಯನ್ನು ನಿಭಾಯಿಸಲು ಈ ನಿರ್ಧಾರ ಮಾಡಲಾಗಿದೆ.
India Latest News Live 25 May 2026 Ranveer Singh Ban - 'ಕಾಂತಾರ' ದೈವಕ್ಕೆ ಅಪಮಾನ ಮಾಡಿದ್ದೇ ಶಾಪವಾಯ್ತಾ? ಅದಕ್ಕೇ Top Star ಆಗಿರುವಾಗಲೇ ಬ್ಯಾನ್!?
ರಣವೀರ್ ಕೆರಿಯರ್ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ, "ಅಂದು ದೈವಕ್ಕೆ ಅವಮಾನ ಮಾಡಿದ್ದಕ್ಕೆ ಈಗ ನಿನಗೆ ದೈವವೇ ಶಿಕ್ಷೆ ನೀಡುತ್ತಿದೆ. ಕಾಂತಾರ ದೈವದ ಶಾಪ ತಟ್ಟಿದೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ. ದೈವದ ಶಕ್ತಿಯನ್ನು ಹಗುರವಾಗಿ ಕಂಡರೆ ಅದರ ಪರಿಣಾಮ ಹೀಗೆ ಇರುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
India Latest News Live 25 May 2026 ಗಿಣಿಶಾಸ್ತ್ರ ಹೇಳಿದೆ ಭವಿಷ್ಯ, ಕ್ವಾಲಿಫೈಯರ್-1 ಗೆಲ್ಲೋದು ಇದೇ ಟೀಮ್!
ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಕ್ವಾಲಿಫೈಯರ್-1 ಪಂದ್ಯದ ಕುರಿತು ಗಿಣಿಶಾಸ್ತ್ರದ ಭವಿಷ್ಯವೊಂದು ವೈರಲ್ ಆಗಿದೆ. ಈ ಹಿಂದೆ ಆರ್‌ಸಿಬಿ ಗೆಲುವನ್ನು ನಿಖರವಾಗಿ ಭವಿಷ್ಯ ನುಡಿದಿದ್ದ ಗಿಣಿ, ಈ ಪಂದ್ಯದಲ್ಲೂ ಆರ್‌ಸಿಬಿ ಗೆದ್ದು ಫೈನಲ್‌ಗೆ ಏರಲಿದೆ ಎಂದು ಹೇಳಿದೆ.
India Latest News Live 25 May 2026 ಸಿಎಂ ಕುರ್ಚಿ ನೋಡಿದ್ದೇ ತಡ ಆ ಸಿನಿಮಾ ನೆನಪಾಯ್ತು - ಸರ್ಜಾ ಬಳಿ ದಳಪತಿ ವಿಜಯ್ ಹೀಗಾ ಹೇಳೋದು!
ದಳಪತಿ ವಿಜಯ್ ಸಿಎಂ ಆದ ಬೆನ್ನಲ್ಲೇ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇಂಟರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ. ರಾಜಕೀಯಕ್ಕೆ ಬರಲು ನನ್ನ ಬಳಿ ಹಣವಿಲ್ಲ, ಹಣವಿಲ್ಲದೆ ರಾಜಕೀಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
India Latest News Live 25 May 2026 Shocking - ನಟಿ ಸೌಂದರ್ಯ ನಿಧನರಾದ ದಿನ ಆ ನಟನಿಗೆ ಚಪ್ಪಲಿಯಲ್ಲಿ ಹೊಡೆದರು.. ಇಂದು ಈ ನಟ ಎಲ್ಲಿದ್ದಾರೆ?
ಆದರೆ ತಮಗೆ ಚಪ್ಪಲಿಯಿಂದ ಹೊಡೆದ ಆ 'ಸ್ಟಾರ್ ನಟ' ಯಾರು ಎಂಬುವುದನ್ನು ಈ ನಟ ಬಹಿರಂಗ ಪಡಿಸಿಲ್ಲ. ಆದರೆ 'ಅವರು ಒಳ್ಳೆಯವರೇ, ನನಗೆ ಮೊದಲೂ ಸಹಾಯ ಮಾಡಿದ್ದಾರೆ. ಆದರೆ ಅಂದು ಏಕೆ ಹಾಗೆ ಮಾಡಿದರೋ ಗೊತ್ತಿಲ್ಲ…' ಎಂದಿದ್ದಾರೆ..
India Latest News Live 25 May 2026 ಅಂದಿನ ಸ್ನೇಹವೇ ಬೇರೆ.. - ಹೃತಿಕ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡಿದ್ಯಾಕೆ ಅಮೀಶಾ ಪಟೇಲ್?
ನಟಿ ಅಮೀಶಾ ಪಟೇಲ್ ತಮ್ಮ ಹಳೆಯ ದಿನಗಳ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾ 'ಕಹೋ ನಾ ಪ್ಯಾರ್ ಹೈ' ದಿನಗಳಿಗೆ ಜಾರಿದ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಅಪರೂಪದ ಫೋಟೋ ಶೇರ್ ಮಾಡಿದ್ದಾರೆ.
India Latest News Live 25 May 2026 'ನಾನು ನಟ ಸೂರ್ಯರನ್ನು ಭೇಟಿ ಮಾಡೋದಿದ್ರೆ..' - ನಟಿಯ ಹಳೆಯ ಮಾತು ಈಗ ವೈರಲ್!
'ಕಾತಲ್' ಶೂಟಿಂಗ್ ವೇಳೆ ಸೂರ್ಯ ಅವರನ್ನು ಭೇಟಿಯಾಗಲು ಆಗಲಿಲ್ಲ. ಆದರೆ, ಮುಂದೆ ಭೇಟಿಯಾದರೆ ಅವರ ಜೊತೆ ನಟಿಸುವುದಕ್ಕಾಗಿಯೇ ಭೇಟಿಯಾಗುತ್ತೇನೆ ಎಂದು ಅಂದುಕೊಂಡಿದ್ದೆ ಎಂದು ನಟಿ ಅನಘಾ ರವಿ ಹೇಳಿಕೊಂಡಿದ್ದಾರೆ.
India Latest News Live 25 May 2026 RCB ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ IPL ಡೇಟಾ - ಟೀಮ್ ಚೇಂಜ್ ಮಾಡದೇ ಅಂಕಪಟ್ಟಿಯ ‘ಕಿಂಗ್’ ಆದ ಬೆಂಗಳೂರು!
ಐಪಿಎಲ್ 2026ರಲ್ಲಿ, ಕಡಿಮೆ ಆಟಗಾರರನ್ನು ಬಳಸಿ ಸ್ಥಿರತೆ ಕಾಯ್ದುಕೊಂಡ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿವೆ. ಅತಿ ಹೆಚ್ಚು ಆಟಗಾರರನ್ನು ಪ್ರಯೋಗಿಸಿದ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಅಂಕಪಟ್ಟಿಯ ಕೊನೆಯ ಸ್ಥಾನಗಳಿಗೆ ಕುಸಿದಿವೆ.
India Latest News Live 25 May 2026 ಬಿಗ್ ಬಾಸ್ 8 ಲೋಗೋದಲ್ಲಿದ್ದ ಒಂದು ಪದ ನೋಡಿ ಅಭಿಮಾನಿಗಳು ಶಾಕ್ - ಏನಿದರ ಅರ್ಥ?
ಮಲಯಾಳಂ ಬಿಗ್ ಬಾಸ್ ಸೀಸನ್ 8ರ ಲೋಗೋ ರಿಲೀಸ್ ಆಗಿದ್ದು, ಅದರಲ್ಲಿರುವ ಗ್ರೀಕ್ ಪದದ ರಹಸ್ಯವನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
India Latest News Live 25 May 2026 Yash - ಟಾಕ್ಸಿಕ್‌ಗೂ ಮೊದಲೇ ರಾಮಾಯಣ; ದೀಪಾವಳಿಗೆ 'ರಾವಣ'ನಾಗಿ ಡಿಸೆಂಬರ್‌ಗೆ 'ರಾಯ'ನಾಗಲಿರುವ ಯಶ್!
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಯಾವಾಗ ಖಂಡಿತ ಗೊತ್ತಿಲ್ಲ. ಆದರೆ ಟಾಕ್ಸಿಕ್‌ಗೂ ಮುನ್ನ ರಾಮಾಯಣ ಬರೋದಂತೂ ಫಿಕ್ಸ್ ಆಗಿದೆ. ದೀಪಾವಳಿಗೆ ರಿಲೀಸ್ ಆಗಬೇಕಿದ್ದ ರಾಮಾಯಣ ಅದಕ್ಕೂ ಮುನ್ನ ಥಿಯೇಟರ್ ಅಂಗಳಕ್ಕೆ ಬರ್ತಾ ಇದೆ.
India Latest News Live 25 May 2026 Mental Health - ಲೈಫ್ ಬೇಡ, ಜಿಗುಪ್ಸೆ ಬಂತು, ಜೀವನವೇ ಸಾಕು ಎನಿಸ್ತಿದ್ಯಾ? ಹಾಗಿದ್ರೆ ನೀವು ಹೀಗೆ ಮಾಡ್ಬೇಕು!
Top 10 tips to maintain your mental health: ಇಂದು ಎಲ್ಲರೂ ಧಾವಂತದ ಬದುಕಿನಲ್ಲಿ ಓಡುತ್ತಿದ್ದಾರೆ. ಕೆಲಸದ ಒತ್ತಡ, ಒಂಟಿತನ, ಅನಾರೋಗ್ಯ, ಶಿಸ್ತಿಲ್ಲದ ಜೀವನಶೈಲಿ ಅನೇಕರನ್ನು ಡಿಪ್ರೆಶನ್‌ಗೆ ತಳ್ಳಿ ಹಾಕುತ್ತಿವೆ. ಜೀವನವೇ ಸಾಕು, ಜೀವನದ ಮೇಲೆ ಜಿಗುಪ್ಸೆ ಬಂದಿದೆ ಎಂದು ಕೆಲವರು ಹೇಳುತ್ತಾರೆ.
India Latest News Live 25 May 2026 ಸತತ ಎರಡನೇ ಬಾರಿಗೆ ಲೀಗ್‌ನಲ್ಲೇ ಹೊರಬಿದ್ದ ಕೆಕೆಆರ್ ಬಗ್ಗೆ ಮನಬಿಚ್ಚಿ ಮಾತಾಡಿದ ಅಜಿಂಕ್ಯ ರಹಾನೆ!
India Latest News Live 25 May 2026 8 ವರ್ಷಗಳಿಂದ ಕೆಲಸವಿಲ್ಲ, ದೇವರೇ ನನ್ನನ್ನು ಕರೆದುಕೋ - ಕಣ್ಣೀರು ಹಾಕಿದ ಖ್ಯಾತ ಟಿವಿ ನಟಿ!
ಟಿವಿ ಲೋಕದ ಹಿರಿಯ ನಟಿ ಅನಿತಾ ಕನ್ವಲ್ ಇತ್ತೀಚೆಗೆ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಸಂಕಷ್ಟಗಳ ಬಗ್ಗೆ ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬದುಕಲು ಇನ್ನು ಯಾವುದೇ ಉದ್ದೇಶ ಉಳಿದಿಲ್ಲ ಎನಿಸುತ್ತಿದೆ ಎಂದು ಅನಿತಾ ಭಾವುಕರಾಗಿದ್ದಾರೆ.
India Latest News Live 25 May 2026 ರಾಜ್ಯದಲ್ಲಿ SIRಗೆ ವಿರೋಧ - ಬಂಗಾಳದಿಂದ ಕರ್ನಾಟಕ ನುಗ್ಗುತ್ತಿರುವ ನುಸುಳುಕೋರರು- ಶಾಕಿಂಗ್ ವಿಡಿಯೋ ವೈರಲ್
India Latest News Live 25 May 2026 ಕೊಹ್ಲಿ-ಹೆಡ್ ನಡುವೆ ಕಿರಿಕ್; ಟ್ರ್ಯಾವಿಸ್ ಹೆಡ್ ಪತ್ನಿ ಮೇಲೆ ಸೈಬರ್ ದಾಳಿ ನಡೆಸಿದ ಭಾರತೀಯ ಫ್ಯಾನ್
India Latest News Live 25 May 2026 AI Shock - ಎಐ ಎಂಬ ಹೊಸ ದುಶ್ಯಾಸನ, ನಟಿಯರ ಸೆರಗಿಗೆ ಕೈ ಹಾಕ್ತಿರೋ AI ಬೇತಾಳ; ಆಗ ರಶ್ಮಿಕಾ, ಈಗ ರುಕ್ಮಿಣಿ!
ಸದ್ಯಕ್ಕಂತೂ ಸೈಬಲ್ ಠಾಣೆಗೆ ದೂರು ನೀಡಿ ರುಕ್ಮಿಣಿ ಕಿರಾತಕರಿಗೆ ಪಾಠ ಕಲಿಸೋದಕ್ಕೆ ಸಿದ್ದವಾಗಿದ್ದಾರೆ. ಹಲವು ನಟಿಮಣಿಯರು ಈ ಬಗ್ಗೆ ಧಿಟ್ಟ ಧ್ವನಿ ಎತ್ತಿದ್ದಾರೆ. ಅಷ್ಟಾಗಿಯೂ ಈ ಎಐ ದುಶ್ಯಾಸನನ ಅವಾಂತರ ಹೆಚ್ತಾನೆ ಇದೆ. ಈ ದುಶ್ಯಾಸನನ್ನ ಸಂಹರಿಸೋದು ಯಾರು ಅನ್ನೋದೇ ಸದ್ಯ ಎಲ್ಲರನ್ನೂ ಕಾಡ್ತಾ ಇರೋ ಪ್ರಶ್ನೆ..!
India Latest News Live 25 May 2026 ಭಾರತದಲ್ಲಿ ಮನೆ ಮುಂದೆ ಗೇಟ್, ಕಾಂಪೌಂಡ್‌ಗಾಗಿ ಜಗಳ; ಅಮೆರಿಕದಲ್ಲಿ ಗೇಟ್, ಕಾಂಪೌಂಡ್ ಹಾಕೋದೇ ಇಲ್ಲ; ಯಾಕೆ?
Why American Houses Don't Have Gates: ಭಾರತದಲ್ಲಿ ಸ್ವಲ್ಪ ಜಾಗ ಸಿಕ್ರೂ, ಗೇಟ್ ಹಾಕಿ ಇದು ನನ್ನ ಜಾಗ ಅಂತಾರೆ. ಆದರೆ ಅಮೆರಿಕದಲ್ಲಿ ಮಾತ್ರ ಎಲ್ಲಿಯೂ ಕಾಂಪೌಂಡ್ ಇರೋದಿಲ್ಲ, ಗೇಟ್ ಇರೋದಿಲ್ಲ. ಅಮೆರಿಕದಲ್ಲಿ ಮನೆಯ ರಸ್ತೆಯಿಂದ ನೇರವಾಗಿ ಹುಲ್ಲು ಕಾಣುತ್ತದೆ. ಇದಕ್ಕೂ ಕೂಡ ಕಾರಣ ಇದೆ.