07:48 AM (IST) Oct 24

India Latest News Live 24 October 2026 ಡೊನಾಲ್ಡ್ ಟ್ರಂಪ್‌ ಪತ್ನಿ ಮಧ್ಯಸ್ಥಿಕೇಲಿ ರಷ್ಯಾ-ಉಕ್ರೇನ್‌ ನಡುವೆ ಸ್ಥಳೀಯ ಕದನ ವಿರಾಮ

ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮಧ್ಯಸ್ಥಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಓಲೇಶ್ಕಿ ನಗರದಲ್ಲಿ ಸ್ಥಳೀಯ ಕದನ ವಿರಾಮ ಏರ್ಪಟ್ಟಿದೆ. ಮತ್ತೊಂದೆಡೆ, ಉಕ್ರೇನ್ ವಿರೋಧದ ನಡುವೆಯೂ ಟ್ರಂಪ್-ಪುಟಿನ್ ಒಪ್ಪಂದದಂತೆ ರಷ್ಯಾದಿಂದ ಅಮೆರಿಕಕ್ಕೆ ಡೀಸೆಲ್ ಟ್ಯಾಂಕರ್ ಪ್ರಯಾಣ ಬೆಳೆಸಿದೆ.
Read Full Story