09:26 AM (IST) Oct 21

India Latest News Live 21October 2026 ಬೆಂಗ್ಳೂರಿನಿಂದ 7 ಗಂಟೆ ದೂರದಲ್ಲಿ ಮಂಗಳ ಗ್ರಹದ ಭೂ ವಿನ್ಯಾಸ ಪತ್ತೆ ಹಚ್ಚಿದ ವಿಜ್ಞಾನಿಗಳು

ಭಾರತೀಯ ವಿಜ್ಞಾನಿಗಳು ಮಂಗಳ ಗ್ರಹದ ಪರಿಸರವನ್ನು ಹೋಲುವ ಭೌಗೋಳಿಕ ತಾಣಗಳನ್ನು ಪತ್ತೆಹಚ್ಚಿದ್ದಾರೆ. ಈ ಪ್ರದೇಶಗಳಲ್ಲಿ ಮೆಲಂಟರೈಟ್ ಮತ್ತು ಜಿಪ್ಸಮ್ ಎಂಬ ಖನಿಜಗಳನ್ನು ಗುರುತಿಸಲಾಗಿದ್ದು, ಇದು ಮಂಗಳ ಗ್ರಹದ ನೀರಿನ ಚಟುವಟಿಕೆ ಮತ್ತು ವಾಸಯೋಗ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

Read Full Story
09:08 AM (IST) Oct 21

India Latest News Live 21October 2026 ಡಾಕ್ಟರ್, ಇಂಜಿನೀಯರಿಂಗ್ ಅಲ್ಲ, ಭಾರತದಲ್ಲಿ ಅತಿ ಹೆಚ್ಚು ಸಂಬಳದ ಉದ್ಯೋಗಗಳು ಇವೇ ನೋಡಿ!

Highest Paying Jobs in India 2027: ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಗಳೆಂದರೆ ಡಾಕ್ಟರ್ ಇಂಜಿನಿಯರಿಂಗ್ ಎಂದೇ ಇಷ್ಟು ದಿನ ಭಾರತೀಯರು ನಂಬಿದ್ದರು. ಆದರೀಗ ಕಾಲ ಬದಲಾಗಿದೆ. ಈ ಕೆಳಗಿನ ಉದ್ಯೋಗಗಳು ಅದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಸಂಬಳ ಪಡೆಯುವ ಉದ್ಯೋಗಗಳಾಗಿವೆ.

Read Full Story
08:42 AM (IST) Oct 21

India Latest News Live 21October 2026 ಗುಂಡಿನ ಟಾರ್ಗೆಟ್ ಟೈಗರ್ ಶ್ರಾಫ್ ಆಗಿರಲಿಲ್ಲ; ಬಂಧಿತರಿಂದ ಸ್ಪೋಟಕ ಸತ್ಯ ಬಯಲು, ಬಿಗ್ ಟ್ವಿಸ್ಟ್

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಅಚ್ಚರಿಯ ಸತ್ಯ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಮುಂಬೈಗೆ ಬಂದ ಉದ್ದೇಶ ತಿಳಿದು ಒಂದು ಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ. ಕೊನೆ ಕ್ಷಣದಲ್ಲಿ ಟೈಗರ್ ಶ್ರಾಫ್‌ ಕಡೆ ಗನ್ ತಿರುಗಿಸಿದ್ದೇಕೆ ಎಂಬುದರ ಮಾಹಿತಿ ಬಯಲಾಗಿದೆ.

Read Full Story
08:18 AM (IST) Oct 21

India Latest News Live 21October 2026 World heritage - ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರಿದ ಭಾರತದ ಆ 3 ನಿಗೂಢ ತಾಣಗಳು ಯಾವವು?

World heritage ಭಾರತದ ಮೂರು ಹೊಸ ತಾಣಗಳು ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗಿವೆ. ಅಂಡಮಾನ್‌ನ ಬರಾಟಾಂಗ್ ಮತ್ತು ಜ್ವಾಲಾಮುಖಿ ಸಂಕೀರ್ಣ ಹಾಗೂ ಛತ್ತೀಸ್‌ಗಢದ ಸಿರ್ಪುರ್ ಸಾಂಸ್ಕೃತಿಕ ಭೂದೃಶ್ಯ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Read Full Story
07:33 AM (IST) Oct 21

India Latest News Live 21October 2026 ನವರಾತ್ರಿ ಹಬ್ಬದಂದು ಮಾಂಸಾಹಾರ ತಿನ್ನದ ಮ್ಯಾನೇಜರ್ ರೆಸ್ಟೋರೆಂಟ್‌ಗೆ ಹೋದಾಗ ಏನಾಯ್ತು? ಅವರ ಕಲಿತ ಎರಡು ಪಾಠಗಳು ಇಲ್ಲಿವೆ!

ನವರಾತ್ರಿ ಹಬ್ಬದ ಸಮಯದಲ್ಲಿ ಲಕ್ನೋದ ಫೈವ್ ಸ್ಟಾರ್ ಹೋಟೆಲ್‌ಗೆ ಭೇಟಿ ನೀಡಿದ ಲೇಖಕರಿಗೆ ಮಾಂಸಾಹಾರವಿಲ್ಲದೆ ಹೋಟೆಲ್ ಖಾಲಿಯಿದ್ದದ್ದು ಕಂಡುಬಂತು. ಉಪವಾಸವಿದ್ದ ಲೇಖಕರು ಸರಳ ಆಹಾರ ಕೇಳಿದಾಗ, ಹೋಟೆಲ್ ಸಿಬ್ಬಂದಿ ರಾಜಮನೆತನದ ಶೈಲಿಯಲ್ಲಿ ವಿಶೇಷ ನವರಾತ್ರಿ ಥಾಲಿಯನ್ನು ಬಡಿಸಿದರು.ಅಲ್ಲಿನ ಅನುಭವ ತಿಳಿಯಿರಿ.

Read Full Story