ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದ ಉಂಟಾದ ಇಂಧನ ಬಿಕ್ಕಟ್ಟನ್ನು ಎದುರಿಸಲು ಬಾಂಗ್ಲಾದೇಶವು ಭಾರತದಿಂದ 50,000 ಮೆಟ್ರಿಕ್ ಟನ್ ಹೆಚ್ಚುವರಿ ಡೀಸೆಲ್ ಪೂರೈಕೆಗೆ ಅಧಿಕೃತವಾಗಿ ಮನವಿ ಮಾಡಿದೆ. ತೈಲ ಅಭಾವವನ್ನು ತಗ್ಗಿಸಲು ದೇಶಾದ್ಯಂತ ತುರ್ತು ಕ್ರಮಗಳನ್ನು ಜಾರಿಗೊಳಿಸಲಾಗಿದೆ.
- Home
- News
- India News
- India Latest News Live: 'ಪ್ಲೀಸ್ ನಮಗೆ ಡೀಸೆಲ್ ಕೊಡಿ..' ಭಾರತದ ಮುಂದೆ ಮಂಡಿಯೂರಿ ಮನವಿ ಇಟ್ಟ ಬಾಂಗ್ಲಾದೇಶ!
India Latest News Live: 'ಪ್ಲೀಸ್ ನಮಗೆ ಡೀಸೆಲ್ ಕೊಡಿ..' ಭಾರತದ ಮುಂದೆ ಮಂಡಿಯೂರಿ ಮನವಿ ಇಟ್ಟ ಬಾಂಗ್ಲಾದೇಶ!

ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಬ್ಯಾರೆಲ್ಗೆ 100 ಡಾಲರ್ಗಳನ್ನು ದಾಟಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸದ್ಯಕ್ಕೆ ಹೆಚ್ಚಿಸುವುದಿಲ್ಲ ಎಂದು ಸರ್ಕಾರಿ ಮೂಲಗಳು ಸೋಮವಾರ ತಿಳಿಸಿವೆ.
‘ದೇಶಾದ್ಯಂತ ನಿರಂತರ ಇಂಧನ ಪೂರೈಕೆ ಮಾರ್ಗಗಳನ್ನು ನಿರ್ವಹಿಸಲು ಅಧಿಕಾರಿಗಳು ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ, ಆದರೆ ಚಿಲ್ಲರೆ ಇಂಧನ ಬೆಲೆಗಳನ್ನು ಹೆಚ್ಚಿಸುವ ಯಾವುದೇ ತಕ್ಷಣದ ಯೋಜನೆ ಇಲ್ಲ’ ಎಂದು ಅವು ಹೇಳಿವೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರಸ್ತುತ ವೆಚ್ಚದ ಒತ್ತಡವನ್ನು ಸದ್ಯಕ್ಕೆ ನಿಭಾಯಿಸುವ ನಿರೀಕ್ಷೆಯಿದೆ. ಶುಕ್ರವಾರದಿಂದಲೇ ಜಾರಿಯಾಗುವಂತೆ ಸರ್ಕಾರ ಎಲ್ಪಿಜಿ ದರವನ್ನು 60 ರು. ಹೆಚ್ಚಿಸಿತ್ತು.
India Latest News Live 10 March 2026'ಪ್ಲೀಸ್ ನಮಗೆ ಡೀಸೆಲ್ ಕೊಡಿ..' ಭಾರತದ ಮುಂದೆ ಮಂಡಿಯೂರಿ ಮನವಿ ಇಟ್ಟ ಬಾಂಗ್ಲಾದೇಶ!
India Latest News Live 10 March 2026Ugadi Bhavishya 2026 - ಯುಗಾದಿ ಬಳಿಕ ಈ ರಾಶಿಗಳ ಸಂಬಂಧದಲ್ಲಿ ಬಿರುಕು ಮೂಡಬಹುದು; ಕಟ್ಟೆಚ್ಚರ!
Relationship Alerts In Kannada: ಹಬ್ಬಗಳು ಕಳೆದಂತೆಯೋ ಅಥವಾ ಗ್ರಹಗಳ ಚಲನೆ ಬದಲಾದಂತೆ ಸಂಬಂಧಗಳಲ್ಲಿ ಬದಲಾವಣೆ ಆಗುವುದು. 2026 ಯುಗಾದಿ ಬಳಿಕ ಕೆಲವು ರಾಶಿಗಳ ಸಂಬಂಧಗಳಲ್ಲಿ ಸಮಸ್ಯೆ ಆಗುವುದು ಎನ್ನಲಾಗಿದೆ. ಹಾಗಾದರೆ ಆ ರಾಶಿಗಳು ಯಾವುವು?
India Latest News Live 10 March 2026ಇರಾನ್ ಮೇಲೆ ಅಮೆರಿಕಾ ಇಸ್ರೇಲ್ ದಾಳಿಯಿಂದ ಯಾವ ದೇಶಕ್ಕೆ ಆದ ಹಾನಿ ಎಷ್ಟು
ಅಮೆರಿಕಾ-ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಕೇವಲ ಯುದ್ಧನಿರತ ದೇಶಗಳಿಗಷ್ಟೇ ಸೀಮಿತವಾಗಿಲ್ಲ. ಈ ಸಂಘರ್ಷದಿಂದಾಗಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿವೆ. ಯಾವ ದೇಶದ ಸಮಸ್ಯೆ ಏನು ಇಲ್ಲಿದೆ ಡಿಟೇಲ್ ಸ್ಟೋರಿ…
India Latest News Live 10 March 2026ಮನಸ್ಸಿನಲ್ಲಿರೋದೊಂದು, ನಿಮಗೆ ಕಾಣಿಸೋದು ಇನ್ನೊಂದು! ನಿಮಗೆ ಗೊತ್ತೇ ಆಗಲ್ಲ, 2 ಮುಖವಿರುವ ರಾಶಿಗಳಿವು; ಹುಷಾರ್
6 Two Faced Zodiac Signs: ಕೆಲ ವ್ಯಕ್ತಿಗಳು ನೋಡಲು, ಮಾತನಾಡಲು ಚೆನ್ನಾಗಿ ಕಂಡರೂ ಕೂಡ, ರಿಯಲ್ ಆಗಿ ಹಾಗೆ ಇರೋದಿಲ್ಲ. ಅವರು ವರ್ತಿಸೋದು ಒಂದು, ಅವರ ಮನಸ್ಸಿನಲ್ಲಿ ಇರೋದು ಒಂದು. ಈಗ ಯಾವ ರಾಶಿಗಳು ಯಾವ ಗುಣವನ್ನು ಹೊಂದಿದ್ದಾರೆ ಎಂದು ನೋಡೋಣ
India Latest News Live 10 March 2026LPG Cylinder - ಗ್ಯಾಸ್ ಬದಲು ಸಿಲಿಂಡರ್‌ನಲ್ಲಿತ್ತು ಬರೀ ನೀರು! ಸ್ಟವ್ ಆನ್ ಮಾಡ್ತಿದ್ದಂತೆ ಮಾಲೀಕನಿಗೆ ಬಿಗ್ ಶಾಕ್
ಫುಡ್ ಪ್ರಾಡಕ್ಟ್ಸ್ ಯೂನಿಟ್‌ವೊಂದಕ್ಕೆ ಸಿಕ್ಕ ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಗ್ಯಾಸ್ ಬದಲು ನೀರು ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿದಾಗ, ಏಜೆನ್ಸಿಯವರು ಕೈಚೆಲ್ಲಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.
India Latest News Live 10 March 2026ಫಾರ್ಚುನರ್‌ಗೆ ನಡುಕ ಹುಟ್ಟಿಸಿದ ಎಂಜಿ ಮೆಜೆಸ್ಟರ್! ಕೇವಲ ₹41,000ಕ್ಕೆ ಬುಕ್ಕಿಂಗ್ ಆರಂಭ; ಏನಿದು '5-5-5' ಆಫರ್?
ಎಂಜಿ ಮೋಟಾರ್ ತನ್ನ ಹೊಸ ಫುಲ್-ಸೈಜ್ ಎಸ್‌ಯುವಿ 'ಮೆಜೆಸ್ಟರ್' ಅನ್ನು ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ. ಕಂಪನಿಯು ವಿಶೇಷ '5-5-5' ಮಾಲೀಕತ್ವದ ಪ್ರೋಗ್ರಾಂ ಅನ್ನು ಘೋಷಿಸಿದ್ದು, ಇದು 5 ವರ್ಷಗಳ ವಾರಂಟಿ, ರೋಡ್‌ಸೈಡ್ ಅಸಿಸ್ಟೆನ್ಸ್ ಮತ್ತು ಉಚಿತ ಸರ್ವಿಸ್ ಲೇಬರ್ ಚಾರ್ಜ್‌ಗಳನ್ನು ಒಳಗೊಂಡಿದೆ.
India Latest News Live 10 March 2026ಖಮೇನಿ ಹತ್ಯೆ ಬಳಿಕ ಇಸ್ರೇಲ್ ದಾಳಿಯಲ್ಲಿ ನೂತನ ನಾಯಕ ಮಜ್ತೊಬಾಗೆ ಗಾಯ, ಇರಾನ್ ಟಿವಿ ವರದಿ
ಖಮೇನಿ ಹತ್ಯೆ ಬಳಿಕ ಇಸ್ರೇಲ್ ದಾಳಿಯಲ್ಲಿ ನೂತನ ನಾಯಕ ಮಜ್ತೊಬಾಗೆ ಗಾಯ, ಇರಾನ್ ಟಿವಿ ವರದಿ, ಮತ್ತೆ ಆತಂಕ ಹೆಚ್ಚಾಗಿದೆ. ಇರಾನ್ ದೇಶದ ಟಿವಿಯ ವರದಿ ಇದೀಗ ಮತ್ತೆ ಕೋಲಾಹಲ ಸೃಷ್ಟಿಸಿದೆ. ಇಷ್ಟೇ ಅಲ್ಲ ಯುದ್ಧ ತೀವ್ರಗೊಳ್ಳೋ ಆತಂಕ ಎದುರಾಗಿದೆ.
India Latest News Live 10 March 2026ಇರಾನ್‌ನ ಆರ್ಥಿಕ ಶಕ್ತಿ 'ಖಾರ್ಗ್ ದ್ವೀಪ'ದ ಮೇಲೆ ಅಮೆರಿಕ ಕಣ್ಣು? ತೈಲ ಸಮರಕ್ಕೆ ಸಜ್ಜಾಗುತ್ತಿದೆಯೇ ವಿಶ್ವ?
ಪರ್ಷಿಯನ್ ಗಲ್ಫ್‌ನಲ್ಲಿರುವ 'ಖಾರ್ಗ್ ಐಸ್ಲೆಂಡ್' ಇರಾನ್‌ನ ಒಟ್ಟು ತೈಲ ರಫ್ತಿನ ಶೇಕಡಾ 90 ರಷ್ಟು ಭಾಗವನ್ನು ನಿರ್ವಹಿಸುವ ಪ್ರಮುಖ ಕೇಂದ್ರವಾಗಿದೆ. ಅಮೆರಿಕ ಈ ದ್ವೀಪವನ್ನು ವಶಪಡಿಸಿಕೊಳ್ಳಲು ಯೋಜಿಸುತ್ತಿದೆ ಎಂಬ ವರದಿಗಳಿವೆ.
India Latest News Live 10 March 2026ಮೆಹಂದಿಯಲ್ಲಿ ರಶ್ಮಿಕಾ ಮೀರಿಸಿದ್ರಾ ವಿಜಯ್ ದೇವರಕೊಂಡ? ಫೋಟೋಸ್ ಹಂಚಿಕೊಂಡ ನಟಿ
ಮೆಹಂದಿಯಲ್ಲಿ ರಶ್ಮಿಕಾ ಮೀರಿಸಿದ್ರಾ ವಿಜಯ್ ದೇವರಕೊಂಡ? ಫೋಟೋಸ್ ಹಂಚಿಕೊಂಡ ನಟಿ, ಮದುವೆ ಬಳಿಕ ಇದೀಗ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮೆಹಂದಿಗೆ ಧರಿಸಿದ್ದ ಡ್ರೆಸ್ ಮತ್ತೆ ಭಾರಿ ಚರ್ಚೆಯಾಗುತ್ತಿದೆ.
India Latest News Live 10 March 2026Mahesh Babu - ನಟನೆ ಬಿಡಲು ನಮ್ರತಾ ಹಾಕಿದ್ದ ಆ ಒಂದು ಕಂಡೀಷನ್ - ಮಹೇಶ್ ಬಳಿ ಹೆದರಿಕೆಯಿಂದಲೇ ಕೇಳಿದ್ದರಂತೆ
ನಟಿ ನಮ್ರತಾ ಶಿರೋಡ್ಕರ್, ಮದುವೆಯ ನಂತರ ತಾನು ಮಹೇಶ್ ಬಾಬುಗೆ ಒಂದು ವಿಚಿತ್ರವಾದ ಷರತ್ತು ವಿಧಿಸಿದ್ದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಜೊತೆಗೆ, ತಾನು ನಟನೆಯನ್ನು ಯಾಕೆ ಬಿಟ್ಟೆ ಎಂಬುದರ ಹಿಂದಿನ ಕಾರಣವನ್ನೂ ಹೇಳಿದ್ದಾರೆ. ಆ ಕುತೂಹಲಕಾರಿ ವಿಷಯಗಳೇನು?
India Latest News Live 10 March 202610ನೇ ತರಗತಿ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿಗೆ ಮಹೀಂದ್ರಾ ಥಾರ್ ಉಡುಗೊರೆ? ಅಪ್ಪ-ಅಮ್ಮನನ್ನು ಟೀಕಿಸಿದ ನೆಟ್ಟಿಗರು!
India Latest News Live 10 March 2026ಭಾರೀ ಸಂಕಷ್ಟದ ಬೆನ್ನಲ್ಲೇ ಇಂಡಿಗೋ ವಿಮಾನ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ
ಭಾರೀ ಸಂಕಷ್ಟದ ಬೆನ್ನಲ್ಲೇ ಇಂಡಿಗೋ ವಿಮಾನ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್‌ನಲ್ಲಿ ಇಂಡೋಗೋ ವಿಮಾನ ಸೇವೆ ವ್ಯತ್ಯಯದಿಂದ ಭಾರಿ ಟೀಕೆ ಎದುರಿಸಿದ್ದ ಸಿಇಒ ಇದೀಗ ರಿಸೈನ್ ಮಾಡಿದ್ದಾರೆ.
India Latest News Live 10 March 2026Taapsee Pannu - ಬಡವಳಾಗಿ ಸಾಯ್ತೀನಿ, ಬಡವಳಾಗಿ ಬದುಕಲ್ಲ - ಕುಟುಂಬವನ್ನೇ ತಮಾಷೆ ಮಾಡಿದ ನಟಿ ತಾಪ್ಸಿ!
ನಟಿ ತಾಪ್ಸಿ ಪನ್ನು ಸಂದರ್ಶನವೊಂದರಲ್ಲಿ ತಮ್ಮ ಜೀವನಶೈಲಿ ಮತ್ತು ಹಣದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಹಣ ಉಳಿಸುವುದಕ್ಕಿಂತ ಜೀವನವನ್ನು ಪೂರ್ಣವಾಗಿ ಬದುಕುವುದು ತಮಗೆ ಇಷ್ಟ ಎಂದು ತಮಾಷೆಯಾಗಿ ಹೇಳಿದ್ದಾರೆ.
India Latest News Live 10 March 2026ಬಹ್ರೇನ್‌ನಲ್ಲಿ ಮೊಸಾದ್ ಪರ ಕೆಲಸ ಮಾಡ್ತಿದ್ದ ಭಾರತೀಯ ಗೂಢಚಾರ ಬಂಧನ? ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ!
ಬಹ್ರೇನ್‌ನಲ್ಲಿ ಇಸ್ರೇಲ್‌ನ 'ಮೊಸಾದ್' ಪರ ಕೆಲಸ ಮಾಡುತ್ತಿದ್ದ ಭಾರತೀಯ ಗೂಢಚಾರನನ್ನು ಬಂಧಿಸಲಾಗಿದೆ ಎಂಬ ಸಾಮಾಜಿಕ ಜಾಲತಾಣದ ವದಂತಿಯನ್ನು ಭಾರತ ಸರ್ಕಾರ ನಿರಾಕರಿಸಿದೆ. ಕೇಂದ್ರ ವಾರ್ತಾ ಇಲಾಖೆಯ (PIB) ಫ್ಯಾಕ್ಟ್ ಚೆಕ್ ತಂಡವು ಈ ಸುದ್ದಿಯನ್ನು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.
India Latest News Live 10 March 2026ಆ್ಯಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಇದ್ದೋರು ಬಿಸಿನೀರಲ್ಲಿ ನಿಂಬು ಹಿಂಡಿ ಕುಡಿಯುತ್ತಿದ್ದರೆ ಕೂಡಲೇ ನಿಲ್ಲಿಸಿ!
India Latest News Live 10 March 2026ಐಪಿಎಲ್ 2026ಕ್ಕೆ ಎದುರಾದ ವಿಘ್ನ, LPG ಗ್ಯಾಸ್ ಸಮಸ್ಯೆಯಿಂದ ಟೂರ್ನಿ ಆರಂಭವೇ ಅನುಮಾನ
ಐಪಿಎಲ್ 2026ಕ್ಕೆ ಎದುರಾದ ವಿಘ್ನ, LPG ಗ್ಯಾಸ್ ಸಮಸ್ಯೆಯಿಂದ ಟೂರ್ನಿ ಆರಂಭವೇ ಅನುಮಾನ, ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಮೂರು ವಾರ ಮಾತ್ರ ಬಾಕಿ. ಆದರೆ ಮದ್ಯಪ್ರಾಚ್ಯಗಳ ಯುದ್ಧ, ಅನಿಲ ಪೂರೈಕೆಯಲ್ಲಿನ ಕೊರತೆ ಐಪಿಎಲ್‌ಗೆ ತಟ್ಟಿದೆ.
India Latest News Live 10 March 2026Ilaiyaraaja - ಲೇಡಿ ವಾಯ್ಸ್‌ನಲ್ಲಿ ಇಳಯರಾಜ ಹಾಡಿದ್ದ ಹಾಡು! ಸಿನಿಮಾದಲ್ಲಿ ಸೂಪರ್ ಹಿಟ್ ಆದ ಕಥೆ ಗೊತ್ತಾ?
ಇಸೈಜ್ಞಾನಿ ಇಳಯರಾಜ ಅವರು ಹೆಣ್ಣು ಧ್ವನಿಯಲ್ಲಿ ಹಾಡಿದ್ದ ಒಂದು ಹಾಡು, ಮುಂದೆ ಸಿನಿಮಾಗಾಗಿ ಕೆಲವು ಬದಲಾವಣೆಗಳೊಂದಿಗೆ ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಹಾಡಿನ ಕುರಿತಾದ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ.
India Latest News Live 10 March 2026Home Loan - 50 ಲಕ್ಷದ ಹೋಮ್ ಲೋನ್ ಬೇಕಾದಲ್ಲಿ ನಿಮ್ಮ ಸಂಬಳ ಎಷ್ಟಿರಬೇಕು? ಎಷ್ಟಿರಲಿದೆ EMI?
India Latest News Live 10 March 2026Home Loan - 50 ಲಕ್ಷದ ಗೃಹಸಾಲ ಬೇಗ ತೀರಿಸಿ, 30 ಲಕ್ಷ ಉಳಿಸುವುದು ಹೇಗೆ? ಇಲ್ಲಿದೆ ಸೂಪರ್ ಐಡಿಯಾ!
How to pay off home loan early with mutual funds ಸ್ವಂತ ಮನೆ ಪ್ರತಿಯೊಬ್ಬರ ಕನಸು. ಆದರೆ ಹೋಮ್ ಲೋನ್ ಭಾರವಿಲ್ಲದೆ, ಕಡಿಮೆ ಸಮಯದಲ್ಲಿ ಸಾಲ ತೀರಿಸುವುದು ಹೇಗೆ? ಮ್ಯೂಚುವಲ್ ಫಂಡ್ ಬಳಸಿ ಲಕ್ಷಾಂತರ ರೂಪಾಯಿ ಬಡ್ಡಿ ಉಳಿಸುವ ಉಪಾಯ ಇಲ್ಲಿದೆ.
India Latest News Live 10 March 2026ನಾಳೆ ಶೀತಲಾಷ್ಟಮಿ - ಚಿಕ್ಕ ಆಚರಣೆಯಿಂದ ಬಹುದೊಡ್ಡ ಲಾಭ; ಸರ್ವ ರೋಗ ವಾಸಿಗಿದು ಶುಭ ದಿನ
ಶೀತಲಾಷ್ಟಮಿಯು ಬೇಸಿಗೆಯ ಕಾಯಿಲೆಗಳನ್ನು ತಡೆಯಲು ಶೀತಲಾ ದೇವಿಯನ್ನು ಪೂಜಿಸುವ ಹಬ್ಬವಾಗಿದೆ. ಈ ದಿನ ದೇವಿಗೆ ತಂಗಳನ್ನವನ್ನು ನೈವೇದ್ಯ ಮಾಡಿ, ಅದನ್ನೇ ಪ್ರಸಾದವಾಗಿ ಸೇವಿಸುವ ವಿಶಿಷ್ಟ ಸಂಪ್ರದಾಯವಿದೆ. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವ ಈ ಪೂಜೆಯು ಕರುಳಿನ ಆರೋಗ್ಯ ಸೇರಿದಂತೆ ಹಲವು ಪ್ರಯೋಜನ ಹೊಂದಿದೆ.