- Home
- News
- India News
- India Latest News Live: LPG - ಹಬ್ಬಕ್ಕೂ ಮುನ್ನವೇ ಎಲ್ಪಿಜಿ ಗ್ರಾಹಕರಿಗೆ ಶಾಕ್; ಇಂದಿನಿಂದ ಹೊಸ ಬೆಲೆ ಅನ್ವಯ
LIVE NOW
India Latest News Live: LPG - ಹಬ್ಬಕ್ಕೂ ಮುನ್ನವೇ ಎಲ್ಪಿಜಿ ಗ್ರಾಹಕರಿಗೆ ಶಾಕ್; ಇಂದಿನಿಂದ ಹೊಸ ಬೆಲೆ ಅನ್ವಯ

ಸಾರಾಂಶ
ವಾರಾಣಸಿ: ಕಾಶಿಯಲ್ಲಿಪಾಕಿಸ್ತಾನದಲ್ಲಿ ಪೂರ್ವಜರನ್ನು ಹೊಂದಿರುವ ಸಿಂಧಿ ಸಮುದಾಯ ಸ್ಥಾಪಿಸಿದ್ದ 'ಸಿಂಧು ಗಂಗೇಶ್ವರ ದೇವಾಲಯ'ಕ್ಕೆ ಕೆಲವು ಕಿಡಿಗೇಡಿಗಳು ಇತ್ತೀಚೆಗೆ 'ಪಾಕಿಸ್ತಾನೇಶ್ವರ ಮಹಾದೇವ ಮಂದಿರ' ಎಂಬ ಬೋರ್ಡ್ ಹಾಕಿ ಹೋಗಿದ್ದು ವಿವಾದಕ್ಕೆ ಕಾರಣ ವಾಗಿದೆ. ಈ ಬೋರ್ಡನ್ನು ತೆಗೆದು ಹಾಕಬೇಕು ಎಂದು ಸಿಂಧಿ ಸಮುದಾಯ ಬುಧವಾರ ಪ್ರತಿಭಟನೆ ನಡೆಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಾಶಿಗೆ ಶತಮಾನದ ಹಿಂದೆ ಪಾಕ್ ಮೂಲದ ಸಿಂಧಿಗಳು ಬಂದು, ಶೀತಲಾ ಘಾಟ್ನಲ್ಲಿ ಶಿವಲಿಂಗವನ್ನು ಗಂಗೆಗೆ ಅರ್ಪಣೆ ಮಾಡುವವರಿದ್ದರು. ಆದರೆ ಸ್ಥಳೀಯರ ಸಲಹೆ ಮೇರೆಗೆ ಛೋಟಿ ಶೀತಲಾ ಘಾಟ್ನಲ್ಲಿ ಲಿಂಗ ಸ್ಥಾಪಿಸಿದ್ದರು. ಇದಕ್ಕೆ ಕೆಲವರು ಪಾಕಿಸ್ತಾನೇಶ್ವರ ಮಂದಿರ ಎಂಬ ಬೋರ್ ಹಾಕಿದ್ದು ವಿವಾಕ್ಕೀಡಾಗಿದೆ.
07:29 AM (IST) Oct 01
India Latest News Live 1 October 2026 LPG - ಹಬ್ಬಕ್ಕೂ ಮುನ್ನವೇ ಎಲ್ಪಿಜಿ ಗ್ರಾಹಕರಿಗೆ ಶಾಕ್; ಇಂದಿನಿಂದ ಹೊಸ ಬೆಲೆ ಅನ್ವಯ
ದಸರಾ ಹಬ್ಬಕ್ಕೂ ಮುನ್ನವೇ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ದೆಹಲಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ದರ ಹೆಚ್ಚಳವಾಗಿದೆ. ಆದರೆ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Read Full Story