ತುರ್ತು ಲ್ಯಾಂಡಿಂಗ್ ವೇಳೆ ಮೆಸಾಚುಸೆಟ್ಸ್ I-195 ವಿಮಾನ ಪತನ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ, ಇಬ್ಬರು ಮೃತಪಟ್ಟಿದ್ದರೆ, ಮತ್ತೊಬ್ಬ ಗಾಯಾಳು ರಕ್ಷಿಸಿ ಆಸ್ಪತ್ರೆ ದಾಖಲಿಸಲಾಗಿದೆ. ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರೂ ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಿದೆ.
- Home
- News
- India News
- India Latest News: ತುರ್ತು ಲ್ಯಾಂಡಿಂಗ್ ವೇಳೆ I-195 ವಿಮಾನ ಪತನ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
India Latest News: ತುರ್ತು ಲ್ಯಾಂಡಿಂಗ್ ವೇಳೆ I-195 ವಿಮಾನ ಪತನ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ನವದೆಹಲಿ: ಒಂದು ದಿನದ ರಜೆಗಾಗಿ ವಾರದ ಹಿಂದೆಯೇ ಅರ್ಜಿ ಹಾಕುವ ಉದ್ಯೋಗಿಗಳಿಗೆ ಕೊಂಚ ಅಸೂಯೆ ಹುಟ್ಟಿಸುವಂತಹ ಸುದ್ದಿಯೊಂದು ರಾಷ್ಟ್ರ ರಾಜಧಾನಿ ದೆಹಲಿಯಿಂದ ಬಂದಿದೆ. ಇಲ್ಲಿನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ '9 ದಿನ ದೀಪಾವಳಿ ರಜೆ' ನೀಡಿದೆ. ಈ ಅವಧಿಯಲ್ಲಿ ಮಧ್ಯಾಹ್ನದವರೆಗೆ ಮಲಗಿದ್ದು, ಮನೆಯ ಸ್ವಚ್ಛತಾ ಕಾರ್ಯದಲ್ಲಿ ಸಹಕರಿಸಿ, ತಿನ್ನಬೇಕೆನಿಸಿದ್ದನ್ನೆಲ್ಲಾ ಆನ್ ಲೈನ್ನಲ್ಲಿ ತರಿಸಿಕೊಂಡು, ಹೊಟ್ಟೆ ಬಿರಿಯುವಷ್ಟು ಸಿಹಿ ತಿಂದು, ಮನೆಯವರೊಂದಿಗೆ ಕೂತು ಟೀ.ವಿ. ನೋಡಿ. 10ನೇ ದಿನ 2 ಕೆ.ಜಿ. ತೂಕ, 10 ಪಟ್ಟು ಖುಷಿ ಹೆಚ್ಚಿಸಿಕೊಂಡು ಬನ್ನಿ ಎಂದು ಕಂಪನಿ ಇ-ಮೇಲ್ ಮಾಡಿದೆ.
India Latest News 13 October 2025ತುರ್ತು ಲ್ಯಾಂಡಿಂಗ್ ವೇಳೆ I-195 ವಿಮಾನ ಪತನ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
India Latest News 13 October 2025ಟೋಲ್ ಪ್ಲಾಜಾದಲ್ಲಿ ಟಾಯ್ಲೆಟ್ ಕೊಳಕಾಗಿದ್ರೆ ಫೋಟೋ ತೆಗೆದುಕೊಳ್ಳಿ, ನಿಮ್ಮ ಫಾಸ್ಟ್ಯಾಗ್ ಅಕೌಂಟ್‌ಗೆ ಬರುತ್ತೆ 1 ಸಾವಿರ ರಿವಾರ್ಡ್!
NHAI 'ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್' ಆರಂಭಿಸಿದೆ. ಈ ಅಭಿಯಾನದಡಿ, ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿರುವ ಕೊಳಕು ಶೌಚಾಲಯಗಳ ಜಿಯೋ-ಟ್ಯಾಗ್ ಮಾಡಿದ ಫೋಟೋಗಳನ್ನು ಕಳಿಸಿದರೆ ದೂರುದಾರರ FASTag ಖಾತೆಗೆ ₹1,000 ಬಹುಮಾನ ಜಮಾ ಮಾಡಲಾಗುತ್ತದೆ.
India Latest News 13 October 2025ಮತ್ತಷ್ಟು ನಿಯಮ ಸರಳ ಮಾಡಿದ ಸರ್ಕಾರ - ದಾಖಲೆ ಬೇಕಿಲ್ಲ, ಪಿಎಫ್ ಅಕೌಂಟ್‌ನ ಸಂಪೂರ್ಣ ಹಣ ಈಗ ವಾಪಾಸ್ ಪಡೆಯಬಹುದು!
Full PF Withdrawal Now Possible Without Documents ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹಣ ಹಿಂಪಡೆಯುವಿಕೆ ನಿಯಮಗಳನ್ನು ಸರಳಗೊಳಿಸಿದ್ದು, ಇನ್ನು ಮುಂದೆ ಯಾವುದೇ ದಾಖಲೆಗಳಿಲ್ಲದೆ ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಅವಕಾಶ ನೀಡಿದೆ.
India Latest News 13 October 2025ಪಾಕ್ ಕದನ ವಿರಾಮ ಪ್ರಸ್ತಾಪ ತಿರಸ್ಕರಿಸಿದ ಅಫ್ಘಾನಿಸ್ತಾನ, ರಕ್ಷಣಾ ಸಚಿವ, ಐಎಸ್‌ಐ ಮುಖ್ಯಸ್ಥರಿಗೆ ವೀಸಾ ಕಟ್!
Afghanistan Rejects Pakistan Ceasefire Cuts Visas for Pak Defence Minister ISI Chief ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಘರ್ಷಣೆ ತೀವ್ರಗೊಂಡಿದ್ದು, ಎರಡೂ ಕಡೆ ಭಾರಿ ಸಾವುನೋವು ಸಂಭವಿಸಿದೆ. ಈ ನಡುವೆ, ಪಾಕ್ ಸಚಿವರ ವೀಸಾ ತಿರಸ್ಕೃತಗೊಂಡಿದೆ.
India Latest News 13 October 2025ಆರ್‌ಸಿಬಿ ಒಪ್ಪಂದ ನವೀಕರಿಸಲು ಕೊಹ್ಲಿ ನಕಾರ, IPLನಿಂದ ವಿದಾಯ ಹೇಳ್ತಾರ ಲೆಜೆಂಡ್?
ಆರ್‌ಸಿಬಿ ಒಪ್ಪಂದ ನವೀಕರಿಸಲು ಕೊಹ್ಲಿ ನಕಾರ, IPLನಿಂದ ವಿದಾಯ ಹೇಳ್ತಾರ ಲೆಜೆಂಡ್? ಇದೀಗ ಈ ಚರ್ಚೆ ಜೋರಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಾಂಟ್ರಾಕ್ಟ್ ನವೀಕರಣದಲ್ಲಿ ಆಗಿರುವ ಮಾತುಕತೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಒಪ್ಪಂದ ನಿರಾಕರಿಸಿದ್ದೇಕೆ?
India Latest News 13 October 2025ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಚಿನ್ನ ಇರಿಸಿಕೊಳ್ಳಬಹುದು? ತೆರಿಗೆ ಲೆಕ್ಕಾಚಾರ ಹೇಗೆ?
Gold Ownership Limit in India ಭಾರತದಲ್ಲಿ ಚಿನ್ನದ ಮಾಲೀಕತ್ವಕ್ಕೆ ಯಾವುದೇ ಅಧಿಕೃತ ಮಿತಿಯಿಲ್ಲ. ಆದಾಗ್ಯೂ, ಆದಾಯ ತೆರಿಗೆ ದಾಳಿಯ ಸಮಯದಲ್ಲಿ, ವಿವಾಹಿತ ಮಹಿಳೆಗೆ 500 ಗ್ರಾಂ, ಅವಿವಾಹಿತ ಮಹಿಳೆಗೆ 250 ಗ್ರಾಂ ಮತ್ತು ಪುರುಷರಿಗೆ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗುವುದಿಲ್ಲ.
India Latest News 13 October 2025ದೀಪಾವಳಿ ಆಫರ್, ಟಾಟಾದ ಎಲ್ಲಾ ಕಾರುಗಳ ಮೇಲೆ ಗರಿಷ್ಠ 1.90 ಲಕ್ಷ ರೂ ಡಿಸ್ಕೌಂಟ್
ದೀಪಾವಳಿ ಆಫರ್, ಟಾಟಾದ ಎಲ್ಲಾ ಕಾರುಗಳ ಮೇಲೆ ಗರಿಷ್ಠ 1.90 ಲಕ್ಷ ರೂ ಡಿಸ್ಕೌಂಟ್ ನೀಡಲಾಗಿದೆ. ಜಿಎಸ್‌ಟಿ ಕಡಿತದ ಬಳಿಕ ಇದೀಗ ದೀಪಾವಳಿ ಆಫರ್ ಕೂಡ ನೀಡಲಾಗಿದ್ದು, ಗ್ರಾಹಕರು ಕಾರು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಯಾವ ಯಾರಿಗೆ ಎಷ್ಟು ಡಿಸ್ಕೌಂಟ್?
India Latest News 13 October 2025ರಸ್ತೆಯಲ್ಲಿದ್ದ ಹಸುವಿಗೆ ತಿಳಿಯದಂತೆ ಇಂಜೆಕ್ಷನ್ ಚುಚ್ಚಿದ ಯುವತಿಯ ಹಿಡಿದ ಯುವಕರು
ರಸ್ತೆಬದಿಯ ಹಸುವಿಗೆ ಮುಸ್ಲಿಂ ಯುವತಿಯೊಬ್ಬಳು ಇಂಜೆಕ್ಷನ್ ನೀಡುತ್ತಿದ್ದಾಗ ಸಿಕ್ಕಿಬಿದ್ದ ವೀಡಿಯೋ ವೈರಲ್ ಆಗಿದೆ. ಇದು ಗೋವು ಕಳ್ಳಸಾಗಣೆ ಜಾಲದ ಭಾಗವಾಗಿರಬಹುದು, ಹಸುಗಳಿಗೆ ನಿದ್ರೆ ಇಂಜೆಕ್ಷನ್ ನೀಡಿ ರಾತ್ರಿಯಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತದೆ ಎಂದು ಶಂಕಿಸಲಾಗಿದೆ.
India Latest News 13 October 2025ಕೆಲಸದ ನಡುವೆ ಹೃದಯಾಘಾತ, ಕಾರ್ಮಿಕನ ಪ್ರಾಣ ಹೋಗ್ತಿದ್ರೂ ಫೋನ್ ನೋಡುತ್ತಾ ಕುಳಿತ ಮಾಲೀಕ
ಕೆಲಸದ ನಡುವೆ ಹೃದಯಾಘಾತ, ಕಾರ್ಮಿಕನ ಪ್ರಾಣ ಹೋಗ್ತಿದ್ರೂ ಫೋನ್ ನೋಡುತ್ತಾ ಕುಳಿತ ಮಾಲೀಕ, ವಿಡಿಯೋ ಬಹಿರಂಗವಾಗುತ್ತಿದ್ದಂತೆ ಮಾಲೀಕನ ವಿರದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕನಿಷ್ಠ ನೆರವಿಗೂ ಬಾರದ ಮಾಲಿಕನ ವಿರುದ್ದ ಹಲವರು ಸಿಡಿಮಿಡಿಗೊಂಡಿದ್ದಾರೆ.
India Latest News 13 October 2025ತಮನ್ನಾ ದೇಹದ ಬಗ್ಗೆ ಇಂಥಾ ಮಾತು ಹೇಳಿಬಿಟ್ರಲ್ಲ ಹಿರಿಯ ನಟ, 'ನಿಮ್ಮ ಮಗಳಿಗೂ ಹೀಗೇ ಹೇಳ್ತೀರಾ?' ಕ್ಲಾಸ್ ತೆಗೆದುಕೊಂಡ ನೆಟ್ಟಿಗರು!
Annu Kapoor Slammed for Obscene Remarks on Tamannaah Bhatia ಸಂದರ್ಶನವೊಂದರಲ್ಲಿ ಹಿರಿಯ ನಟ ಅನ್ನು ಕಪೂರ್, ನಟಿ ತಮನ್ನಾ ಭಾಟಿಯಾ ಅವರ ದೇಹದ ಬಗ್ಗೆ ಆಡಿದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. 'ಹಾಲಿನಂತ ದೇಹ' ಎಂಬ ಅವರ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
India Latest News 13 October 2025IPL 2026 - ಮಿನಿ ಹರಾಜಿಗೂ ಮುನ್ನ ಈ ಐವರಿಗೆ ಕೆಕೆಆರ್ ಗೇಟ್‌ಪಾಸ್!
ಐಪಿಎಲ್ 2026ರ ಹರಾಜಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಹಲವು ಆಟಗಾರರನ್ನು ಕೈಬಿಡಲಿದೆ. ಈ ಲಿಸ್ಟ್‌ನಲ್ಲಿ ಕ್ಯಾಪ್ಟನ್ ಜೊತೆಗೆ ಹಲವು ಸ್ಟಾರ್ ಆಟಗಾರರೂ ಇದ್ದಾರೆ. ಆ ಆಟಗಾರರ ವಿವರಗಳನ್ನು ಈಗ ತಿಳಿಯೋಣ.
India Latest News 13 October 2025ಈ ಒಬ್ಬ ಆಲ್ರೌಂಡರ್ ಖರೀದಿಸಲು, 6 ಆಟಗಾರರಿಗೆ ಗೇಟ್‌ಪಾಸ್ ನೀಡಲು ರೆಡಿಯಾದ ಆರ್‌ಸಿಬಿ!
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಆಟಗಾರರ ರೀಟೈನ್‌ಗೆ ಬಿಸಿಸಿಐ ಡೆಡ್‌ಲೈನ್ ಕೂಡಾ ನಿಗದಿಪಡಿಸಿದೆ. ಹೀಗಿರುವಾಗಲೇ ಆರ್‌ಸಿಬಿ ಯಾರನ್ನೆಲ್ಲಾ ರಿಲೀಸ್ ಮಾಡಲಿದೆ, ಯಾರನ್ನು ಉಳಿಸಿಕೊಳ್ಳಲಿದೆ ಎನ್ನುವ ಚರ್ಚೆ ಜೋರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
India Latest News 13 October 2025ಎಲ್‌ಜಿ ಎಲೆಕ್ಟ್ರಾನಿಕ್ಸ್ IPO - ₹30 ಕೋಟಿ ಮೌಲ್ಯದ ಕಂಪನಿಯಿಂದ ₹748 ಕೋಟಿ ಷೇರುಗಳಿಗೆ ಬಿಡ್; ಅಂತಿಮವಾಗಿ ಹಂಚಿಕೆ ಲಭ್ಯ!
LG Electronics IPO: ₹30 Cr Firm Bids for ₹748 Cr Shares Gets Allotment ಕೇವಲ ₹30.16 ಕೋಟಿ ಮಾರುಕಟ್ಟೆ ಮೌಲ್ಯದ ವಿನ್ರೋ ಕಮರ್ಷಿಯಲ್ ಇಂಡಿಯಾ ಲಿಮಿಟೆಡ್, ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಐಪಿಒದಲ್ಲಿ ₹748.5 ಕೋಟಿಯ ಬೃಹತ್ ಬಿಡ್ ಮಾಡಿತ್ತು.
India Latest News 13 October 2025ಬಿಯರ್ ಪ್ರೀಯರು ಹೆಚ್ಚಾದರೂ ಭಾರತದಲ್ಲಿ 1300 ಕೋಟಿ ರೂ ನಷ್ಟ, ಸಂಕಷ್ಟದಲ್ಲಿ ಉದ್ಯಮ
ಬಿಯರ್ ಪ್ರೀಯರು ಹೆಚ್ಚಾದರೂ ಭಾರತದಲ್ಲಿ 1300 ಕೋಟಿ ರೂ ನಷ್ಟ, ಸಂಕಷ್ಟದಲ್ಲಿ ಉದ್ಯಮ, ಹಲವರ ಆತಂಕಕ್ಕೆ ಕಾರಣವಾಗಿದೆ. ಪ್ರತಿ ದಿನ ಬಿಯರ್ ಕುಡಿಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಬಿಯರ್ ಉದ್ಯಮ ಮಾತ್ರ ನಷ್ಟಕ್ಕೆ ಜಾರಿದ್ದು ಹೇಗೆ?
India Latest News 13 October 2025ಡೆಲ್ಲಿ ಟೆಸ್ಟ್ - ಫಾಲೋ-ಆನ್‌ನಲ್ಲಿ ವಿಂಡೀಸ್ ದಿಟ್ಟ ಹೋರಾಟ; ಭಾರತಕ್ಕೆ ಸರಣಿ ಸ್ಪರ್ಧಾತ್ಮಕ ಟಾರ್ಗೆಟ್!
India Latest News 13 October 2025ಟೆಸ್ಟ್‌ನಂತೆ ಐಪಿಎಲ್‌ಗೂ ಗುಡ್ ಬೈ ಹೇಳ್ತಾರಾ ವಿರಾಟ್ ಕೊಹ್ಲಿ? ಏನಿದು ಹೊಸ ಬೆಳವಣಿಗೆ?
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಐಪಿಎಲ್‌ಗೂ ಗುಡ್ ಬೈ ಹೇಳ್ತಾರಾ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಕುರಿತಾದ ಸತ್ಯಾಸತ್ಯತೆ ಏನು ನೋಡೋಣ ಬನ್ನಿ.
India Latest News 13 October 2025ಡಿಸ್ನಿಲ್ಯಾಂಡ್‌ಲ್ಲೂ ತಾರತಮ್ಯ - ಬಿಳಿ ಮಕ್ಕಳ ಮಾತ್ರ ತಬ್ಬಿ ಕಪ್ಪು ಕಂದನ ನಿರ್ಲಕ್ಷಿಸಿದ ಕಾರ್ಟೂನ್ ಪಾತ್ರಧಾರಿ
Black Child Denied Hug: ಇಲ್ಲೊಂದು ಕಡೆ ಡಿಸ್ನಿಲ್ಯಾಂಡ್‌ನಲ್ಲಿ ತಬ್ಬಿಕೊಳ್ಳಲು ಬಂದ ಮಗುವನ್ನು ನಿರ್ಲಕ್ಷ್ಯಿಸಲಾಗಿದೆ. ಕಾರ್ಟೂನ್ ವೇಷಧಾರಿ ಇಲ್ಲಿ ವರ್ಣತಾರತಮ್ಯ ಮಾಡಿದ್ದು, ಕೆಲವು ಮಕ್ಕಳನ್ನು ಮಾತ್ರ ತಬ್ಬಿಕೊಂಡು ಕಪ್ಪುವರ್ಣದ ಪೋಷಕರ ಮಗುವೊಂದನ್ನು ತಬ್ಬಿಕೊಳ್ಳದೇ ನಿರ್ಲಕ್ಷಿಸಿದೆ.
India Latest News 13 October 2025Diamond price - ಬಂಗಾರ, ಬೆಳ್ಳಿ ಖರೀದಿಗಿಂತ ವಜ್ರವೇ ಲೇಸು; ಗಣನೀಯ ಇಳಿಕೆಯಾದ ಡೈಮಂಡ್ ಬೆಲೆ
Diamond price: ಜಾಗತಿಕ ಸಂಘರ್ಷಗಳಿಂದಾಗಿ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೆ, ಅಮೆರಿಕದ ಸುಂಕ ನೀತಿಗಳಂತಹ ಕಾರಣಗಳಿಂದ ವಜ್ರದ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಈ ಅನಿರೀಕ್ಷಿತ ಬದಲಾವಣೆಯು ಆಭರಣ ಮಾರುಕಟ್ಟೆಯಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
India Latest News 13 October 202514 ವರ್ಷದ ವೈಭವ್ ಸೂರ್ಯವಂಶಿ ಈ ರಣಜಿ ತಂಡಕ್ಕೆ ವೈಸ್-ಕ್ಯಾಪ್ಟನ್!
ಪಾಟ್ನಾ: ಐಪಿಎಲ್‌ನಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದ 14 ವರ್ಷದ ವೈಭವ್ ಸೂರ್ಯವಂಶಿ ಇದೀಗ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಿಹಾರ ತಂಡದ ಉಪನಾಯಕರಾಗಿ ನೇಮಕವಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
India Latest News 13 October 2025ಮೈಕ್ ಆನ್ ಇದೆ ಎನ್ನುವುದನ್ನು ಮರೆತು ಬಹಿರಂಗವಾಗಿಯೇ ಬಾಬರ್ ಅಜಂ ಟ್ರೋಲ್ ಮಾಡಿದ ರಮೀಜ್ ರಾಜಾ! ವಿಡಿಯೋ ವೈರಲ್
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್ ಬಾಬರ್ ಅಜಂ ಕೇವಲ 23 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಈ ವೇಳೆ ಬಾಬರ್ ಡಿಆರ್‌ಎಸ್ ತೆಗೆದುಕೊಂಡಾಗ, ವೀಕ್ಷಕ ವಿವರಣೆಗಾರ ರಮೀಜ್ ರಾಜಾ 'ಇದು ಔಟ್, ನಾಟಕ ಆಡುತ್ತಿದ್ದಾನೆ' ಎಂದು ಹೇಳಿದ್ದು ವೈರಲ್ ಆಗಿದೆ.