ಮಿಗ್-21 ಕ್ರಾಷ್ ಆಗಿ ಐಎಎಫ್ ಪೈಲಟ್ ಸಾವು ಪಂಜಾಬ್‌ನ ಮೋಗದಲ್ಲಿ ಘಟನೆ

ದೆಹಲಿ(ಮೇ.21): ಐಎಎಫ್ ಮಿಗ್-21 ಪಂಜಾಬ್‌ನ ಮೋಗದಲ್ಲಿ ಕ್ರಾಷ್ ಆಗಿದ್ದು, ಐಎಎಫ್ ಪೈಲಟ್ ಹುತಾತ್ಮರಾಗಿದ್ದಾರೆ. ಪೈಲಟ್ ಅಭಿನವ್ ಚೌಧರಿ ಹುತಾತ್ಮರಾಗಿದ್ದು ಐಎಎಫ್ ಮೃತ ಪೈಲಟ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಪಶ್ಚಿವ ವಿಭಾಗದಲ್ಲಿ ಕಳೆದ ರಾತ್ರಿ ಏರ್‌ಕ್ರಾಫ್ಟ್ ಕ್ರಾಷ್ ಆಗಿದೆ. ಗಂಭೀರ ಗಾಯಗೊಂಡ ಪೈಲಟ್ ಅಭಿವನ್ ಚೌಧರಿ ಹುತಾತ್ಮರಾಗಿದ್ದಾರೆ. ಐಎಎಫ್‌ ಮೃತರ ಆತ್ಮಕ್ಕೆ ಶಾಂತಿ ಕೋರುತ್ತದೆ.

200 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಭಾರತಕ್ಕೆ ತಂದ ಪೈಲಟ್‌ಗೆ ಯುಕೆ ಪ್ರಧಾನಿ ಗೌರವ

ಹಾಗೆಯೇ ಅವರ ಕುಟುಂಬದ ಜೊತೆ ನಿಲ್ಲುತ್ತದೆ ಎಂದು ಐಎಎಫ್ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ದೈನಂದಿನ ತರಬೇತಿ ಸಮಯದಲ್ಲಿ ಘಟನೆ ನಡೆದಿದೆ. ಕ್ರಾಷ್ ನಡೆದಿರುವುದಕ್ಕೆ ಕಾರಣ ತನಿಖೆ ಮಾಡಲು ಐಎಎಫ್ ಆದೇಶಿಸಿದೆ.

Scroll to load tweet…