ಬರ್ಮಿಂಗ್‌ಹ್ಯಾಮ್(ಜೂ.19): ನ್ಯೂಜಿಲೆಂಡ್ ಹಾಗೂ ಸೌತ್ ಆಫ್ರಿಕಾ ನಡುವಿನ ವಿಶ್ವಕಪ್ ಲೀಗ್ ಪಂದ್ಯದ ಟಾಸ್ ವಿಳಂಬವಾಗಿದೆ. ಮೈದಾನ ಒದ್ದೆಯಾಗಿರುವ ಕಾರಣ ಟಾಸ್ ವಿಳಂಬವಾಗಿದೆ. ಸದ್ಯ ಮಳೆಯಾಗುತ್ತಿಲ್ಲ. ಪಿಚ್ ಕವರ್ ಕೂಡ ಮಾಡಿಲ್ಲ. ಆದರೆ ಪಂದ್ಯಕ್ಕೂ ಹಿಂದಿನ ಸುರಿದ ಮಳೆಯಿಂದ ಮೈದಾನದ ಒದ್ದೆಯಾಗಿದೆ. ಹೀಗಾಗಿ ಪಂದ್ಯ ವಿಳಂಬವಾಗಲಿದೆ ಎಂದು ರೆಫ್ರಿ ಹೇಳಿದ್ದಾರೆ.

 

ಸದ್ಯ ಗ್ರೌಂಡ್ಸ್‌ಮನ್ ಒದ್ದೆಯಾಗಿರುವ ಮೈದಾನದವನ್ನು ಸಜ್ಜುಗೊಳಿಸುತ್ತಿದ್ದಾರೆ. ಶೀಘ್ರದಲ್ಲೇ ಪಂದ್ಯ ಪುನರ್ ಆರಂಭಗೊಳ್ಳಲಿದೆ.