ನಾಟಿಂಗ್‌ಹ್ಯಾಮ್(ಜೂ.13): 2019ರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಪಂದ್ಯಕ್ಕಿಂತ ಇದೀಗ ಮಳೆಯಿಂದ ರದ್ದಾದ  ಪಂದ್ಯಗಳೇ ಹೆಚ್ಚಾಗುತ್ತಿದೆ. ಮಳೆ ಕಾಟ ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೂ ತಟ್ಟಿದೆ. ಟ್ರೆಂಟ್‌ಬ್ರಿಡ್ಜ್‌ನಲ್ಲಿ ಆಯೋಜಿಸಲಾಗಿರುವ ಈ ಪಂದ್ಯ ಇದೀಗ ನಡೆಯುವುದೇ ಅನುಮಾನವಾಗಿದೆ.