ಬೆಂಗಳೂರು[ಜೂ. 10]  ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36  ರನ್ ಗಳಿಂದ ಗೆದ್ದು ಬೀಗಿದ್ದು ಪೂನಂ ಪಾಂಡೆಗೆ ಸಖತ್ ಖುಷಿ ಕೊಟ್ಟಿದೆ. ಇದೆ ಕಾರಣಕ್ಕೆ ಹಾಟ್ ಪೋಟೋ ಒಂದನ್ನು ಶೇರ್ ಮಾಡಿ ಜಯಕಾರ ಹಾಕಿದ್ದಾರೆ.

ಈ ಚಿತ್ರವನ್ನು ಟೀಂ ಇಂಡಿಯಾಕ್ಕೆ ಅರ್ಪಣೆ ಮಾಡುತ್ತೇನೆ ಎಂದು  ಹೇಳಿದ್ದಾರೆ. ಈ ಹಿಂದೆ ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಹೇಳಿಯೇ ಸುದ್ದಿ ಮಾಡಿದ್ದ ನಟಿ ಇದೀಗ ಹುಡುಗರ ಎದೆಯಲ್ಲಿ ಬಿಸಿ ಹೆಚ್ಚಿಸಿದ್ದಾರೆ.

 

 
 
 
 
 
 
 
 
 
 
 
 
 

A Pic for Team India. #WCW2019

A post shared by Poonam Pandey (@ipoonampandey) on Jun 9, 2019 at 11:08am PDT