World Brain Tumour Day: ಖಿನ್ನತೆಯೂ ಮೆದುಳಿನ ಮೇಲೆ ಬೀರುತ್ತೆ ಪ್ರಭಾವ
ನಮ್ಮ ದೇಹದ ಪ್ರತೀ ಅಂಗಾಗಗಳು(Parts) ಕಾರ್ಯನಿರ್ವಹಿಸಿದರೆ ಮಾತ್ರ ಆ ಮನುಷ್ಯ ಆರೋಗ್ಯವಾಗಿದ್ದಾನೆ ಎಂದರ್ಥ. ಆದರೆ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್(Cancer) ಸರ್ವೇ ಸಾಮಾನ್ಯವಾಗಿದ್ದರೂ ಭಯ ಎಂಬುದು ಇದ್ದೇ ಇರುತ್ತದೆ. ಈ ಕ್ಯಾನ್ಸರ್‌ನಲ್ಲಿ ಹಲವು ರೀತಿಯಲ್ಲಿದೆ. ಅದರಲ್ಲೊಂದಾದ ಮಿದುಳು ಕ್ಯಾನ್ಸರ್(Brain Tumour) ಸಹ ಬಹಳ ಅಪಾಯಕಾರಿ. ಇಂದು ವಿಶ್ವ ಮಿದುಳು ಕ್ಯಾನ್ಸರ್ ದಿನ(World Brain Tumour Day). ಈ ಬಗ್ಗೆ ಮಾಹಿತಿ ಇಲ್ಲಿದೆ.
ನಮ್ಮ ದೇಹದ ಪ್ರತೀ ಅಂಗಾಗಗಳು ಕಾರ್ಯನಿರ್ವಹಿಸಿದರೆ ಮಾತ್ರ ಆ ಮನುಷ್ಯ ಆರೋಗ್ಯವಾಗಿದ್ದಾನೆ ಎಂದರ್ಥ. ಆದರೆ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್(Cancer) ಸರ್ವೇ ಸಾಮಾನ್ಯವಾಗಿದ್ದರೂ ಭಯ ಎಂಬುದು ಇದ್ದೇ ಇರುತ್ತದೆ. ಯಮನ ರೂಪದಲ್ಲಿ ಬರುವ ಈ ಕ್ಯಾನ್ಸರ್‌ನಲ್ಲಿ ಹಲವು ರೀತಿಯಲ್ಲಿದೆ. ಬ್ಲಡ್ ಕ್ಯಾನ್ಸರ್(Blood cancer), ಕಣ್ಣಿನ ಕ್ಯಾನ್ಸರ್(Eye cancer), ಹೀಗೆ ಹಲವು ರೀತಿಯಲ್ಲಿದೆ. ಅದರಲ್ಲೊಂದಾದ ಮಿದುಳು ಕ್ಯಾನ್ಸರ್(Brain tumour) ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತಿದೆ. ಇಂದು ವಿಶ್ವ ಬ್ರೆöÊನ್ ಟ್ಯೂಮರ್ ಡೇ(World Brain Tumour Day). ಈ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.
ಬ್ರೈನ್ ಟ್ಯೂಮರ್
ಅಸಹಜ ಜೀವಕೋಶಗಳ(Abnormal Cell) ಸಮೂಹ ಮಿದುಳಿನಲ್ಲಿ ಬೆಳೆದರೆ ಅದನ್ನು ಮಿದುಳು ಕ್ಯಾನ್ಸರ್ ಎಂದು ಕರೆಯುತ್ತಾರೆ. ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಕಂಡುಬAದರೂ ಅದು ಮುಂದುವರೆದು ಮಿದುಳಿಗೂ ಹರಡಬಹುದು. ಇಂತಹ ಸಾಧ್ಯತೆಗಳು ಕಡಿಮೆ. ಆದರೂ ಮಿದುಳು ಕ್ಯಾನ್ಸರ್ ಸಹ ಅಪಾಯಕಾರಿ. ಅದನ್ನು ನೆಗ್ಲಿಕ್ಟ್(Neglect) ಮಾಡಲು ಅಸಾಧ್ಯದ ಮಾತು.
ಕ್ಯಾನ್ಸರ್ ಬಗ್ಗೆ ಇನ್ನು ಭಯ ಬೇಕಿಲ್ಲ,ಔಷಧಿಯಿಂದ ಸಂಪೂರ್ಣ ಗುಣವಾಗುತ್ತೆ ಈ ಕಾಯಿಲೆ
ವಿಶ್ವ ಮಿದುಳು ಕ್ಯಾನ್ಸರ್‌ನ ಮಹತ್ವ
ಜನರಲ್ಲಿ ಮಿದುಳು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಪ್ರತೀ ವರ್ಷ ವಿಶ್ವಾದ್ಯಂತ ಜೂನ್ 8ರಂದು ವಿಶ್ವ ಮಿದುಳು ಕ್ಯಾನ್ಸರ್ ದಿನವೆಂದು ಆಚರಿಸಲಾಗುತ್ತದೆ. ಪ್ರತೀ ವರ್ಷ ಭಾರತದಲ್ಲಿ ಶೇ.10ರಷ್ಟು ಜನ ಸೆಂಟ್ರಲ್ ನರ್ವಸ್ ಸಿಸ್ಟಮ್‌ಗೆ(Central Nervous System(CNS) ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ಲಕ್ಷಣಗಳು
ಮಿದುಳು ಕ್ಯಾನ್ಸರ್‌ನ ಮೊದಲ ಲಕ್ಷಣವೇ ಹಾಸಿಗೆ ಹಿಡಿಯುವುದು. ಇದು ಯಾವ ಹಂತದಲ್ಲಾದರೂ ಕಾಣಿಸಿಕೊಳ್ಳಬಹುದು. ಶೇ.50ರಷ್ಟು ರೋಗಿಗಳಲ್ಲಿ ಒಬ್ಬರಿಗೆ ಈ ರೀತಿ ಕಂಡುಬರುತ್ತದೆ.
1. ಮಿದುಳಿನಲ್ಲಿ ಅಸಹಜ ಜೀವಕೋಶಗಳು(Cells) ಯಾವ ಭಾಗಕ್ಕೆ ಬೇಕಾದರೂ ಹರಡಬಹುದು. ಅದು ಎಷ್ಟು ದೊಡ್ಡದಾಗಿದೆ, ಯಾವ ರೀತಿಯ ಕ್ಯಾನ್ಸರ್ ಎಂಬುದರ ಮೇಲೆ ತಿಳಿಯುತ್ತದೆ.
2. ಅತಿಯಾದ ತಲೆನೋವು(Headache), ವಾಕರಿಕೆ, ವಾಂತಿ(Vomit), ಕಣ್ಣು ಮಂಜಾಗುವುದು(Blurred Eyes), ಕಿವಿ ಕೇಳದಿರುವುದು(Hearing), ದಪ್ಪಗಾಗುವುದು, ನಿದ್ರೆಯಲ್ಲಿ ತೊಂದರೆ(Sleeping problem), ನೆನಪಿನಶಕ್ತಿ ಕಳೆದುಕೊಳ್ಳುವುದು(Memory loss), ದೈನಂದಿನ ಚಟುವಟಿಕೆಗಳಲ್ಲಿ ಕಷ್ಟವಾಗುವುದು, ದೇಹದ ಒಂದು ಭಾಗದಲ್ಲಿ ವೀಕನೆಸ್(Weakness) ಕಾಣಿಸಿಕೊಳ್ಳುವುದು.
ಖಿನ್ನತೆ ಮತ್ತು ವ್ಯಕ್ತಿತ್ವ ಬದಲಾವಣೆ
ಆರಂಭಿಕ ಹಂತದಲ್ಲಿ ವ್ಯಕ್ತಿಯಲ್ಲಿ ಇಂತಹ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಆದರೆ ವ್ಯಕ್ತಿತ್ವದಲ್ಲಿ ಬದಲಾವಣೆಗಳು ಆತಂಕ(Anxiety), ತೀವ್ರವಾದ ಸೈಕೋಸಿಸ್, ನೆನಪಿನ ಶಕ್ತಿಯ ಕೊರತೆ, ಮೂಡ್‌ನಲ್ಲಿ ಏರಿಳಿತಗಳು(Mood variation) ಕಾಣಿಸಿಕೊಳ್ಳಬಹುದು. ಈ ಎಲ್ಲಾ ಲಕ್ಷಣಗಳು ಕ್ಯಾನ್ಸರ್ ಎಂದೇ ಹೇಳಲಾಗದು.
ಕ್ಯಾನ್ಸರ್ ರೋಗಿಯು ಮೊದಲು ಖಿನ್ನತೆಗೆ(Depression) ಒಳಗಾಗುವುದೇ ಮಿದುಳು ಕ್ಯಾನ್ಸರ್‌ನ ಆರಂಭಿಕ ಲಕ್ಷಣ. ಖಿನ್ನತೆಗೆ ಒಳಗಾದ ಶೇ.44ರಷ್ಟು ಜನರಲ್ಲಿ ಮಿದುಳಿನ ಕ್ಯಾನ್ಸರ್ ಕಾಣಿಸಿಕೊಂಡಿದೆ. ಹಲವು ಅಧ್ಯಯನಗಳ ಪ್ರಕಾರ ಶೇ78ರಷ್ಟು ಜನರಲ್ಲಿ ಮಿದುಳಿನ ಗೆಡ್ಡೆಗಳು ಮನೋವೈದ್ಯಕೀಯ ಲಕ್ಷಣ ಹೊಂದಿದ್ದು, ಅದರಲ್ಲಿ ಶೇ.14ರಷ್ಟು ಮಾತ್ರ ಮೊದಲ ವೈದ್ಯಕೀಯ ಅಭಿವ್ಯಕ್ತಿಯಾಗಿದೆ. ಆದರೆ ನರಕ್ಕೆ(Neurology) ಸಂಬAಧಿಸಿದ ಅಧ್ಯಯನದ ನಂತರ ಮಿದುಳು ಕ್ಯಾನ್ಸರ್ ಕುರಿತು ಮುಂದಿನ ಅಧ್ಯಯನ ನಡೆಸಬೇಕಾಗುತ್ತದೆ.
ಚಿಕಿತ್ಸೆ ಪಡೆಯುವುದು ಹೀಗೆ
ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಖಚಿತ ಪಡಿಸಿಕೊಳ್ಳುವುದು ಬಹಳ ಮುಖ್ಯ. ಎಂಆರ್‌ಐ ಸ್ಕಾö್ಯನ್(MRI Scan), ಸಿಟಿ ಸ್ಕಾö್ಯನ್(CT Scan), ರೇಡಿಯೇಷನ್ ಥೆರಪಿ ಟ್ರೀಟ್ಮೆಂಟ್‌ಗಳು(Radiation Therapy Treatment) ನಡೆಸಬೇಕಾಗುತ್ತದೆ. ಕೊನೆಯ ಹಂತದಲ್ಲಿ ಟ್ರೀಟ್ಮೆಂಟ್ ಪಡೆದರೆ ಅದು ಫಲಿಸುವುದು ಅತೀ ವಿರಳ.
ಮಹಿಳೆಯರನ್ನು ಕಾಡುವ ಮಾರಣಾಂತಿಕ ಕ್ಯಾನ್ಸರ್ ಬಗ್ಗೆ ತಿಳಿಯಿರಿ
ರಿಸ್ಕ್ ಫ್ಯಾಕ್ಟರ್‌ಗಳು
ಮಿದುಳು ಕ್ಯಾನ್ಸರ್ ಆರಂಭಿಕ ಹಂತದಲ್ಲಿದ್ದರೆ ಅದನ್ನು ಹೇಗಾದರೂ ಮಾಡಿ ಕಂಟ್ರೋಲ್(Control) ಮಾಡಬಹುದು. ಆದರೆ ಕೆಲ ಸಂದರ್ಭದಲ್ಲಿ ನಾರ್ಮಲ್ ಆಗಿದ್ದಾಗಲೇ ಸಡನ್ ಆಗಿ ಮಿದುಳಿಗೆ ಸ್ಟೊçÃಕ್(Strock) ಹೊಡೆಯಬಹುದು. ಈ ಸಾಧ್ಯತೆಗಳೂ ಹೆಚ್ಚಿದು, ಇದಕ್ಕೆ ಕಾರಣ ಬ್ಲಡ್(Blood) ಹೆಪ್ಪುಗಟ್ಟಿರಬಹುದು ಅಥವಾ ಜೀವಕೋಶಗಳು(Cells) ಬೆಳೆದು ಬ್ಲಾಕ್ ಮಾಡಿರಬಹುದು.
1.ಮಿದುಳು ಕ್ಯಾನ್ಸರ್ ಪುರುಷರಲ್ಲಿ(Men) ಸಾಮಾನ್ಯವಾಗಿ ಕಂಡುಬರುತ್ತದೆ.
2.ಮಕ್ಕಳು ಹಾಗೂ ವಯಸ್ಸಾದವರಲ್ಲಿ ಈ ವರ್ಗದ ಜನರಲ್ಲಿ ಕಾಣಿಸಿಕೊಳ್ಳುತ್ತದೆ.
3.ಶೇ.5ರಷ್ಟು ಕೌಟುಂಬಿಕ ಹಿನ್ನಲೆಯಲ್ಲಿ(Genetic) ಮಿದುಳು ಕ್ಯಾನ್ಸರ್ ಬರಬಹುದು.