ಸಿಹಿ ಗೆಣಸು ಪೋಷಕಾಂಶಗಳಿಂದ ತುಂಬಿದ್ದು, ಇದರಲ್ಲಿನ ಪೌಷ್ಟಿಕ ಸತ್ವವು ದೇಹ ಹಾಗು ಚರ್ಮಕ್ಕೆ ಬೇಕಾಗುವ ತೇವಾಂಶವನ್ನು ನೀಡುತ್ತದೆ. ಇದು ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದ್ದು, ಅದರ ಡೀಟೇಲ್ಸ್ ಇಲ್ಲಿದೆ.
ಸಿಹಿಗೆಣಸುಸಾಮಾನ್ಯವಾಗಿಎಲ್ಲಾವಯೋಮಾನದವರುಇಷ್ಟಪಡುವಂತಹಪುಷ್ಟಿದಾಯಕಆಹಾರ. ಇದರಲ್ಲಿದೇಹಕ್ಕೆಬೇಕಾದಅತ್ಯಧಿಕಪ್ರಮಾಣದಕಬ್ಬಿಣದಅಂಶಗಳು (Iron Content)ಕ್ಯಾಲ್ಸಿಯಂದೊರೆಯುತ್ತವೆ. ಹಾಗೆಯೇವಿಟಮಿನ್ಸಿ, ವಿಟಮಿನ್ಎಮತ್ತುವಿಟಮಿನ್ಬಿಕೂಡಸಿಗುತ್ತದೆ. ಸಿಹಿಗೆಣಸಿನಲ್ಲಿವಿಟಾಮಿನ್, ಮಿನರಲ್ಸ್, ಪ್ರೊಟೀನ್ಹೆಚ್ಚಿನಪ್ರಮಾಣದಲ್ಲಿರುವುದರಿಂದಆರೋಗ್ಯಕರವಾಗಿತೂಕಹೆಚ್ಚುತ್ತದೆ. ಅದಲ್ಲದೆಶೀತಮತ್ತುಸೊಂಕುಗಳನ್ನುಹರಡುವಿಕೆತಡೆಗಟ್ಟುತ್ತದೆ. ಹಾಗೆಇದರಲ್ಲಿದೇಹಕ್ಕೆಬೇಕಾದಂತಹಅತ್ಯಗತ್ಯಖನಿಜಾಂಶಗಳುಇದ್ದು, ನಮ್ಮದೇಹದವಿವಿಧಭಾಗಗಳಿಗೆಆಮ್ಲಜನಕವನ್ನುಸಾಗಿಸಿಜೀವಕೋಶದಸಾಮರ್ಥ್ಯವನ್ನುಹೆಚ್ಚಿಸುತ್ತದೆ.
ಖಿನ್ನತೆಗೆರಾಮಬಾಣ...
ಸಿಹಿಗೆಣಸಿನಲ್ಲಿ (Sweet Potato) ಮೆಗ್ನೀಶಿಯಂಅಂಶವಿದ್ದು, ಇದುಖಿನ್ನತೆಯ (Depression) ಸೆಲ್ಸ್'ಗಳನ್ನುನಿಯಂತ್ರಣದಲ್ಲಿಡಲುಸಹಾಯಮಾಡುತ್ತದೆ. ಮೆಗ್ನೇಸಿಯಮ್ಸೇವನೆಯುಮೆದುಳನ್ನು (Mind) ರಕ್ಷಿಸುತ್ತದೆ. ಹಾಗೆಸಿಹಿಗೆಣಸಿನಲ್ಲಿಪೊಟ್ಯಾಸಿಯಂ (potassium)ಉನ್ನತಮಟ್ಟದಲ್ಲಿರುತ್ತದೆ. ಇದುಹೃದಯಬಡಿತವನ್ನು(Heart beat) ನಿಯಂತ್ರಿಸುವಲ್ಲಿಸಹಾಯಮಾಡುತ್ತದೆ.
ಜೀರ್ಣಕ್ರಿಯೆಗೆಸಹಾಯಕಾರಿ...
ಸಿಹಿಗೆಣಸಿನಿಂದಹೊಟ್ಟೆಗೆಸಂಬಂಧಪಟ್ಟಅಜೀರ್ಣತೆ, ಮಲಬದ್ಧತೆ (Constipation), ವಾಕರಿಕೆ, ವಾಂತಿ, ಭೇದಿಇತ್ಯಾದಿಸಮಸ್ಯೆಗಳುಪರಿಹಾರಗೊಳ್ಳುತ್ತವೆ. ಹಾಗೆಸಿಹಿಗೆಣಸಿನಜ್ಯೂಸ್ (Juice)ಸೇವನೆಮಾಡುವುದರಿಂದನಮ್ಮದೇಹದಲ್ಲಿಜೀರ್ಣಶಕ್ತಿಹೆಚ್ಚಾಗುತ್ತದೆ. ಹಲವುಜೀರ್ಣಕ್ರಿಯೆಗೆಸಂಬಂಧಿಸಿದಸಮಸ್ಯೆಗೆಸಿಹಿಗೆಣಸಿನಜ್ಯೂಸ್ತುಂಬಾಪ್ರಯೋಜನಕಾರಿ.
Sweet Potato for Children : ಚಳಿಗಾಲದಲ್ಲಿ ಮಕ್ಕಳಿಗೆ ಈ ಸೂಪರ್ ಫುಡ್ ನೀಡಿ ಆರೋಗ್ಯ ಹೆಚ್ಚಿಸಿ
ಕಣ್ಣಿನಆರೋಗ್ಯವೃದ್ಧಿ..
ಸಿಹಿಗೆಣಸಿನಲ್ಲಿಹೆಚ್ಚಿನಪ್ರಮಾಣದಲ್ಲಿವಿಟಮಿನ್ಎಇದ್ದು, ಇದುಕಣ್ಣುಗಳಆರೋಗ್ಯವನ್ನುಸುಧಾರಿಸಲುಸಹಾಯಮಾಡಿತ್ತದೆ. ವಿಟಮಿನ್ಎಕೊರತೆಯಿಂದಾಗಿಕಣ್ಣಿನಲ್ಲಿಉಂಟಾಗುವತೊಂದರೆಗಳಿಗೆಸಿಹಿಗೆಣಸುಶಮನಕಾರಿಯಾಗಿದೆ. ಹಾಗೆಯೇಸಾಮಾನ್ಯವಾಗಿಉರಿಯೂತವನ್ನುಕಡಿಮೆಮಾಡಲುಸಹಾಯಮಾಡುವಆಹಾರವೆಂದುಸಿಹಿಗೆಣಸನ್ನುಹೇಳಲಾಗುತ್ತದೆ. ಸಿಹಿಗೆಣಸಿನಲ್ಲಿಹೆಚ್ಚಿನಸಾಂದ್ರತೆಯಲ್ಲಿಕೋಲೀನ್ಎನ್ನುವಪೋಷಕಾಂಶವಾಗಿದ್ದು, ಇದುಕೆಲವುಜನರಲ್ಲಿವ್ಯವಸ್ಥಿತಉರಿಯೂತವನ್ನುಕಡಿಮೆಮಾಡಲುಪರಿಣಾಮಕಾರಿಯಾಗಿದೆ. ಅದಲ್ಲದೆಸೈನಿಡಿನ್ಎಂದುಕರೆಯಲ್ಪಡುವಉತ್ಕರ್ಷಣನಿರೋಧಕಜೀರ್ಣಾಂಗವ್ಯವಸ್ಥೆಯಲ್ಲಿನವಿಷವನ್ನುತೆಗೆದುಹಾಕಲುಇದುಸಹಾಯಮಾಡುತ್ತದೆ.
ಆರೋಗ್ಯಕರರಕ್ತದಲ್ಲಿನಸಕ್ಕರೆಮಟ್ಟಬೆಂಬಲಿಸುತ್ತದೆ.
ಸಿಹಿಗೆಣಸಿನಲ್ಲಿಅಧಿಕಪ್ರಮಾಣದಕ್ಯಾರೋಟಿನ್, ವಿಟಮಿನ್ಬಿ6 ಅಂಶಇದೆ. ಇದುನಮ್ಮದೇಹದಲ್ಲಿಏರುಪೇರಾಗುವಇನ್ಸುಲಿನ್ಸಮಸ್ಯೆಯನ್ನುಸರಿಪಡಿಸಿಮಧುಮೇಹಕ್ಕೆಸಂಬಂಧಪಟ್ಟಹೃದಯದ (Heart)ಮತ್ತುಹೃದಯರಕ್ತನಾಳದಆರೋಗ್ಯಸಮಸ್ಯೆಗಳಿಗೆಪರಿಹಾರನೀಡುತ್ತದೆ. ಇದರಲ್ಲಿಸ್ವಾಭಾವಿಕಸಕ್ಕರೆಅಂಶಇರುವುದರಿಂದಮಧಮೇಹವನ್ನು (Diabetic)ಕಡಿಮೆಮಾಡಿ, ಇನ್ಸುಲಿನ್ (Insulin)ಪ್ರಮಾಣವನ್ನುಸ್ಥಿರವಾಗಿಡುತ್ತದೆ. ಮತ್ತುರಕ್ತದಲ್ಲಿಸಕ್ಕರೆಮಟ್ಟವನ್ನುಕಾಯ್ದುಕೊಳ್ಳುತ್ತದೆ. ಒಟ್ಟಾರೆಯಾಗಿಸಿಹಿಗೆಣಸುಆರೋಗ್ಯಕ್ಕೆತುಂಬಾಸಹಕಾರಿಯಾಗಿದ್ದು, ದೇಹದವಿವಿಧಸಮಸ್ಯೆಗಳುಪರಿಹಾರಗೊಳ್ಳುತ್ತದೆ.
ಸಿಹಿಗೆಣಸಿನಲ್ಲಿದೆ ದೇಹಕ್ಕೆ ಬೇಕಾಗೋ ಪೌಷ್ಟಿಕಾಂಶ, ಬಳಸ್ತೀರಿ ತಾನೇ?
ಸಿಹಿ ಗೆಣಸಿನ ಹಪ್ಪಳ, ಜೊತೆಗೆ ಸಾಸಿವೆಯಂಥ ಕೆಲವು ಅಡುಗೆ ಮಾಡಿ ಸವಿಯಬಹುದು. ಅಲ್ಲದೇ ಬೇಯಿಸಿ, ತುಸು ಉಪ್ಪು, ಬೆಲ್ಲ ಹಾಕಿಕೊಂಡೂ ತಿನ್ನಲೂ ರುಚಿಯಾಗಿರುತ್ತದೆ. ಬೇಯಿಸಿ ಹಾಲಿನೊಂದಿಗೆ ಸಹ ಇದನ್ನೂ ಸವಿಯುತ್ತಾರೆ. ಜೊತೆಗೆ ಬೆಲ್ಲ ಹಾಗೂ ಏಲಕ್ಕಿ ಹಾಕಿಕೊಂಡರೆ ರುಚಿ ಹೆಚ್ಚಾಗುತ್ತದೆ. ಸಂಕ್ರಾಂತಿಯಲ್ಲಿ ಈ ಗೆಣಸನ್ನು ಕೆಲೆವೆಡೆ ಬೇಯಿಸಿ ತಿನ್ನುವ ಸಂಪ್ರದಾಯವೂ ಇದೆ. ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ನಮ್ಮ ಪೂರ್ವಿಕರು ಈ ಗೆಣಸನ್ನು ತಿನ್ನುವ ಪದ್ಧತಿಯನ್ನು ಆರಂಭಿಸಿದರು ಎನಿಸುತ್ತದೆ. ಒಟ್ಟಿನಲ್ಲಿ ಹೇಗಾದರೂ ನಿಮ್ಮ ದೇಹಕ್ಕೆ ಸಾಕಷ್ಟು ಗೆಣಸು ಹೋಗುವಂತೆ ನೋಡಿಕೊಳ್ಳಿ.
