ಕೆಲವರು ತೂಕ ಇಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ತೂಕ ಕಡಿಮೆ ಆಗಲ್ಲ. ಅದಕ್ಕೆ ಕಾರಣ ಅವರ ಕೆಲವು ಅಭ್ಯಾಸಗಳು. ಅವುಗಳನ್ನು ತ್ಯಜಿಸುವವರೆಗೆ ತೂಕ ಕಡಿಮೆ ಮಾಡುವುದು ಅಸಾಧ್ಯ.
ಇತ್ತೀಚಿನದಿನಗಳಲ್ಲಿಜನರಜೀವನಶೈಲಿಯೇಬದಲಾಗಿದೆ. ಇದುಆರೋಗ್ಯದಮೇಲೂಪರಿಣಾಮಬೀರಿದ್ದು, ವಿವಿಧಸಮಸ್ಯೆಗಳುಶುರುವಾಗುತ್ತಿವೆ. ಇದರಲ್ಲಿದೇಹದತೂಕಹೆಚ್ಚಳಕೂಡಒಂದು. ಈಸಮಸ್ಯೆಅನೇಕಜನರಿಗೆತಲೆನೋವಾಗಪರಿಣಮಿಸಿದೆ. ಹಲವರುತೂಕಇಳಿಸಿಕೊಳ್ಳಬೇಕುಎಂದುಸಾಕಷ್ಟುಪ್ರಯತ್ನಪಡುತ್ತಾರೆ. ಡಯಟ್ಮಾಡುವುದು, ಔಷಧಿಸೇವಿಸುವುದುಸೇರಿಅನೇಕಕಸರತ್ತುಮಾಡಿದರೂಅವರತೂಕಕಡಿಮೆಆಗಲ್ಲ. ಅವರುಮಾಡುವಕೆಲವುತಪ್ಪುಗಳಿಂದತೂಕಇಳಿಸಿಕೊಳ್ಳಲುಸಾಧ್ಯವಾಗುವುದಿಲ್ಲ. ಅವುಗಳಮಾಹಿತಿಇಲ್ಲಿದೆ.
ಸಣ್ಣಆಗಲುಊಟಬಿಡುವುದು:
ತುಂಬಾಜನರುಊಟಬಿಟ್ಟರೆಸಣ್ಣಆಗಬಹುದೆಂದುತಿಳಿದಿರುತ್ತಾರೆ. ದಪ್ಪಗಿದ್ದೀರಿಎಂದಮಾತ್ರಕ್ಕೆಊಟಬಿಡುವಯೋಚನೆಒಳ್ಳೆಯದಲ್ಲ. ಈತಪ್ಪುಎಂದಿಗೂಮಾಡಬೇಡಿ. ಆಹಾರ (Food) ಸೇವನೆಅತಿಮುಖ್ಯವಾಗಿದ್ದು, ಆಹಾರದಲ್ಲಿಪ್ರೋಟೀನ್ (Protein), ಕಾರ್ಬೋಹೈಡ್ರೇಟ್ (Carbohydrate)ಮತ್ತುಕೊಬ್ಬಿನಂತಹಅಂಶಗಳುಇರುತ್ತವೆ. ಇವುಆರೋಗ್ಯವನ್ನುಸುಧಾರಿಸುತ್ತದೆ. ಹಿತಮಿತವಾದಆಹಾರಸೇವನೆಯಿಂದನಿಮ್ಮಆರೋಗ್ಯವನ್ನು (Health) ಕಾಪಾಡಿಕೊಳ್ಳಬೇಕು. ಊಟಬಿಟ್ಟರೆಸಣ್ಣಆಗುವುದಿಲ್ಲ, ಆರೋಗ್ಯಹದಗೆಟ್ಟುಹೋಗುತ್ತದೆ. ಈರೀತಿಯಾಗಿಊಟಬಿಡುವುದರಿಂದತೂಕವನ್ನುಕಡಿಮೆಮಾಡಲುಸಾಧ್ಯವಿಲ್ಲ. ಇನ್ನುಕೆಲವರುಅವಸರದಿಂದಊಟಮಾಡುತ್ತಾರೆ. ಹೀಗೆಮಾಡಿದರೆಆಹಾರದ (Food) ಪ್ರಮಾಣಹೆಚ್ಚುತ್ತದೆ. ಆದ್ದರಿಂದಸಾಧ್ಯವಾದಷ್ಟುಊಟದಪ್ರತಿಯೊಂದುತುತ್ತನ್ನುನಿಧಾನವಾಗಿತಿನ್ನಬೇಕು. ಸ್ವಲ್ಪಸ್ವಲ್ಪಪ್ರಮಾಣದಲ್ಲಿಆಹಾರವನ್ನುತಿನ್ನಬೇಕು.
ಅತಿಯಾದಜಂಕ್ಫುಡ್ಸೇವನೆ:
ತುಂಬಾಜನರುಹೆಚ್ಚಾಗಿಉಪಾಹಾರವನ್ನುಬಿಟ್ಟುಬಿಡುತ್ತಾರೆ. ಆಸಮತೋಲನಸರಿದೂಗಿಸಲುಜಂಕ್ಫುಡ್ಗಳ (junk food) ಮೊರೆಹೋಗುತ್ತಾರೆ. ಜಂಕ್ಫುಡ್ಸೇವನೆಆರೋಗ್ಯಕ್ಕೆಒಳ್ಳೆಯದಲ್ಲ. ಬಾಯಿಗೆರುಚಿಎಂದುಅತಿಯಾಗಿಜಂಕ್ ಫುಡ್ಗಳನ್ನುಸೇವಿಸುವುದರಿಂದಾಗಿಮತ್ತೆತೂಕಹೆಚ್ಚಳವಾಗುತ್ತದೆ. ಅವುಗಳಲ್ಲಿಕ್ಯಾಲೊರಿ(calorie) ಅಂಶಹೆಚ್ಚಾಗಿರುವದರಿಂದ, ದೇಹದಆರೋಗ್ಯದಮೇಲೆಪರಿಣಾಮಬೀರುತ್ತದೆ. ನೀವುದೇಹದತೂಕಇಳಿಸಿಕೊಳ್ಳಬೇಕುಎಂಬಆಸೆಹೊಂದಿದ್ದರೆಜಂಕ್ ಫುಡ್ಗಳಸೇವನೆಯನ್ನುತ್ಯಜಿಸಬೇಕು.
ಇದನ್ನೂ ಓದಿ: ನಿಮ್ಮ ದಿನನಿತ್ಯದ ಆಹಾರದ ಪಟ್ಟಿ ಹೀಗಿರಲಿ, ಅನಾರೋಗ್ಯ ದೂರ ಮಾಡಿ..
ಸರಿಯಾಗಿನಿದ್ರೆಮಾಡದಿರುವುದು:
ನಿದ್ರೆಯುಆರೋಗ್ಯಕ್ಕೆಅತ್ಯಗತ್ಯವಾಗಿದ್ದರೂ, ನಿದ್ರೆಯ (sleep) ಸಮಯವನ್ನುಕಡಿತಗೊಳಿಸುವುದುಇತ್ತೀಚೆಗೆಸಾಮಾನ್ಯವಾಗಿಬಿಟ್ಟಿದೆ. ಸಮಯದಕೊರತೆ, ಕೆಲಸಗಳು, ಟಿವಿಕಾರ್ಯಕ್ರಮಗಳಿಗಾಗಿನಿದ್ರೆಯುಯಾವಾಗಲೂರಾಜಿಮಾಡಿಕೊಳ್ಳಲುಇರುವಮೊದಲವಿಷಯವಾಗಿಬಿಟ್ಟಿದೆ. ಸರಿಯಾದನಿದ್ರೆಮಾಡದಿರುವುದುತೂಕ (weight) ಹೆಚ್ಚಾಗಲುಕಾರಣವಾಗುತ್ತದೆ. ಅಸಮರ್ಪಕನಿದ್ರೆತೂಕವನ್ನುಹಲವಾರುವಿಧಾನಗಳಲ್ಲಿಹೆಚ್ಚಿಸುತ್ತದೆ. ಸರಿಯಾದನಿದ್ರೆನಮ್ಮದೇಹದಸಮತೋಲನಕಾಪಾಡುತ್ತದೆ. ಸರಿಯಾಗಿನಿದ್ರೆಮಾಡದಿದ್ದರೆತೂಕಹೆಚ್ಚಾಗುತ್ತದೆ. ನಿದ್ರೆಪೂರ್ಣಗೊಳ್ಳದಿದ್ದರೆಖಿನ್ನತೆ (stress) ಮತ್ತುಬೊಜ್ಜಿನಂತಹಸಮಸ್ಯೆಗಳುಉಂಟಾಗುತ್ತವೆ, ಇದರಿಂದತೂಕಹೆಚ್ಚಳವಾಗುತ್ತದೆ.
ಇದನ್ನೂ ಓದಿ: Healthy Diet: ಅಬ್ಬಾ.. ರಾಗಿಯಿಂದ ನಮಗೆ ಸಿಗುತ್ತಾ ಈ ಅಚ್ಚರಿಯ ಲಾಭಗಳು
ವ್ಯಾಯಾಮ, ವಾಕಿಂಗ್ಮರೆತಿರುವುದು:
ನಮ್ಮಆರೋಗ್ಯಕಾಪಾಡಿಕೊಳ್ಳಬೇಕಾದರೆವ್ಯಾಯಾಮ (exercise)ತುಂಬಾಮುಖ್ಯವಾಗಿದೆ. ಪ್ರತಿನಿತ್ಯವ್ಯಾಯಾಮಮಾಡುವಅಭ್ಯಾಸವನ್ನುಎಂದಿಗೂನಾವುಮರೆಯದಿರಿ. ಇದುನಿಮ್ಮದೈಹಿಕಮತ್ತುಮಾನಸಿಕಸ್ಥಿತಿಯನ್ನುಸುಧಾರಿಸಲುಸಹಾಯಮಾಡುತ್ತದೆ. ದೇಹದಲ್ಲಿನಹೆಚ್ಚುವರಿಕ್ಯಾಲೊರಿಗಳನ್ನುಸುಡಲುವ್ಯಾಯಾಮಅತ್ಯಗತ್ಯ. ಇದರಿಂದತೂಕಇಳಿಯುತ್ತದೆ. ಜೊತೆಗೆವಾಕಿಂಗ್ಮಾಡುವುದುಕೂಡತೂಕ (weight)ಇಳಿಸಲುಸಹಾಯಕಾರಿ. ವ್ಯಾಯಾಮಹಾಗೂವಾಕಿಂಗ್ (walking) ಮರೆತರೆತೂಕಇಳಿಸುವುದುಅಸಾಧ್ಯ.
