ರಾಗಿಯು ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ಇತರ ಸಿರಿಧಾನ್ಯಗಳಿಗಿಂತ ಹೆಚ್ಚು ಕ್ಯಾಲ್ಸಿಯಂ ಇದೆ. ಆದ್ದರಿಂದ ನಮ್ಮ ದೇಹದ ಆರೋಗ್ಯ ಕಾಪಾಡಲು ರಾಗಿ ಸೇವನೆ ಅತಿ ಮುಖ್ಯ.
ಸಿರಿಧಾನ್ಯಗಳಲ್ಲಿರಾಗಿಕೂಡಒಂದು. ರಾಗಿಯನ್ನುನಿತ್ಯದಆಹಾರಕ್ರಮದಲ್ಲಿಬಳಕೆಮಾಡಿದರೆಅದ್ಭುತಆರೋಗ್ಯಲಾಭಸಿಗುತ್ತವೆ. ರಾಗಿ (millet) ಹೆಚ್ಚಾಗಿದಕ್ಷಿಣಭಾರತಜನರುಹೆಚ್ಚಾಗಿಸೇವಿಸುವಏಕದಳಆಹಾರವಾಗಿದೆ. ಇದುಹೆಚ್ಚಿನಫೈಬರ್ಅಂಶವನ್ನುಹೊಂದಿದ್ದುತೂಕವನ್ನುಕಡಿಮೆಮಾಡಿಕೊಳ್ಳಲುಸಹಾಯಕವಾಗಿದೆ. ಅದಲ್ಲದೆಮಧುಮೇಹದಿಂದಬಳಲುತ್ತಿರುವಜನರಿಗೆಇದುಅತ್ಯುತ್ತಮಆಹಾರ. ರಾಗಿಯುಪುರಾತನಧಾನ್ಯವಾಗಿದ್ದು, ಅದ್ಭುತಆರೋಗ್ಯಪ್ರಯೋಜನಗಳಿಂದಹೆಸರುವಾಸಿಯಾಗಿದೆ. ಇದುಉತ್ತಮಕಾರ್ಬೋಹೈಡ್ರೇಟ್ ಗಳ ಶಕ್ತಿಕೇಂದ್ರವಾಗಿದ್ದು, ಅದಲ್ಲದೆಮಲಬದ್ಧತೆಯನ್ನುತಡೆಯಲುಸಹಾಯಮಾಡುತ್ತದೆ. ಹಾಲುಣಿಸುವತಾಯಂದಿರುತಮ್ಮಶಿಶುಗಳಿಗೆ (baby) ಸಾಕಷ್ಟುಹಾಲುಉತ್ಪಾದಿಸಲುಸಾಧ್ಯವಾಗದಿದ್ದಲ್ಲಿರಾಗಿಯನ್ನುಸೇವಿಸಬಹುದು. ರಾಗಿಯಿಂದನಮ್ಮದೇಹಕ್ಕೆಆಗುವಲಾಭಗಳವಿವರಇಲ್ಲಿದೆ.
ಮಧುಮೇಹನಿಯಂತ್ರಣಕ್ಕೆರಾಗಿಸಹಾಯಕಾರಿ:
ರಾಗಿಯಲ್ಲಿಮೆಗ್ನೀಸಿಯಮ್ಅಂಶಹೇರಳವಾಗಿದ್ದು, ಇದುದೇಹದಇನ್ಸುಲಿನ್ಪ್ರಮಾಣವನ್ನುಕಡಿಮೆಮಾಡುವಗುಣವನ್ನುಹೊಂದಿದೆ. ರಾಗಿಯಲ್ಲಿಹೆಚ್ಚಿನಮಟ್ಟದಫೈಬರ್ಒಳಗೊಂಡಿರುವುದರಜೊತೆಗೆಕಾರ್ಬೋಹೈಡ್ರೇಟ್ಸಮೃದ್ಧವಾಗಿದೆ, ಇದುಮಧುಮೇಹಿಗಳಿಗೆಉತ್ತಮಆಯ್ಕೆಯಾಗಿದೆ. ಇದುರಕ್ತದಲ್ಲಿನಸಕ್ಕರೆ (Sugar) ಮಟ್ಟವನ್ನುನಿಯಂತ್ರಿಸಲುಸಹಾಯಮಾಡುವಅಕ್ಕಿ, ಗೋಧಿ (Wheet) ಮತ್ತುಜೋಳದಂತಹಸಾಮಾನ್ಯವಾಗಿಬಳಸುವಧಾನ್ಯಗಳಿಗಿಂತಹೆಚ್ಚಿನಅಂಶಗಳನ್ನುಹೊಂದಿದೆ . ಅದಲ್ಲದೆರಾಗಿಯಲ್ಲಿರುವಪಾಲಿಫಿನಾಲ್ಅಂಶಗಳುಮಧುಮೇಹದಚಿಕಿತ್ಸೆಯಲ್ಲಿಮತ್ತುಅದರಕೆಲವುತೊಡಕುಗಳನ್ನುತಡೆಗಟ್ಟಲುಸಹಾಯಮಾಡುತ್ತದೆ.
ಸಮೃದ್ಧಖನಿಜಗಳಆಗರ:
ರಾಗಿಯಲ್ಲಿಕ್ಯಾಲ್ಸಿಯಂಅತ್ಯಂತಹೇರಳವಾಗಿಲಭ್ಯವಾಗುತ್ತದೆ. 100 ಗ್ರಾಂರಾಗಿಯಲ್ಲಿ 344 ಮಿ.ಗ್ರಾಂಕ್ಯಾಲ್ಸಿಯಂಇದ್ದು, ಮೂಳೆಗಳು (Bones) ಮತ್ತುಹಲ್ಲುಗಳಆರೋಗ್ಯಕ್ಕೆಸಹಾಯಕವಾಗಿದೆ. ಇದುರಂಜಕ, ಪೊಟ್ಯಾಸಿಯಮ್ಮತ್ತುಕಬ್ಬಿಣದಿಂದಲೂಸಮೃದ್ಧವಾಗಿದೆ. ರಾಗಿಯಲ್ಲಿರಂಜಕವೂಕ್ಯಾಲ್ಸಿಯಂನೊಂದಿಗೆಸೇರಿನಮ್ಮಮೂಳೆಗಳುಮತ್ತುಹಲ್ಲುಗಳನ್ನುಬಲಪಡಿಸುವಕೆಲಸಮಾಡುತ್ತದೆ. ರಾಗಿಯುಮಕ್ಕಳುಮತ್ತುವಯಸ್ಸಾದವರಿಗೆಕ್ಯಾಲ್ಸಿಯಂಮತ್ತುವಿಟಮಿನ್ಡಿ (Vitamin D) ನೀಡುವಅತ್ಯುತ್ತಮಮೂಲ. ಇದುಮಕ್ಕಳಲ್ಲಿಮೂಳೆಬೆಳವಣಿಗೆಗೆಮತ್ತುವಯಸ್ಕರಲ್ಲಿಮೂಳೆಯಆರೋಗ್ಯವನ್ನುಕಾಪಾಡಿಕೊಳ್ಳಲುಸಹಾಯಮಾಡುತ್ತದೆ. ಹಾಗೇಬೆಳೆಯುವಮಕ್ಕಳಿಗೆಇದುಅತ್ಯಂತಪ್ರಯೋಜನಕಾರಿಯಾಗಿರುವುದರಿಂದರಾಗಿಯನ್ನುಗಂಜಿರೂಪದಲ್ಲಿನೀಡಬಹುದು.
ವೇಟ್ಲಾಸ್ಮಾಡಲುಉತ್ತಮಆಹಾರ:
ರಾಗಿಯಲ್ಲಿನಹೆಚ್ಚಿನಪ್ರಮಾಣದನಾರಿನಂಶವುತೂಕವನ್ನುಕಡಿಮೆಮಾಡಿಕೊಳ್ಳಲುಸಹಾಯಕವಾಗಿದೆ. ರಾಗಿಯು (millet) ನಮ್ಮಜೀರ್ಣಾಂಗವ್ಯವಸ್ಥೆಯನ್ನುಸುಧಾರಿಸುವುದರಜೊತೆಗೆ, ನಮ್ಮತೂಕವನ್ನುಕಳೆದುಕೊಳ್ಳಲುಸಹಸಹಾಯಮಾಡುತ್ತದೆ. ಏಕೆಂದರೆಇದುಕಡಿಮೆಕ್ಯಾಲೊರಿಗಳನ್ನುಹೊಂದಿದೆ. ರಾಗಿಯಲ್ಲಿನಹೆಚ್ಚಿನಪ್ರಮಾಣದಫೈಬರ್ಅಂಶವುಹೊಟ್ಟೆಯನ್ನುದೀರ್ಘಕಾಲದವರೆಗೆತುಂಬಿರುವಂತೆಮಾಡುತ್ತದೆ
ಇದನ್ನೂ ಓದಿ: ನೀವು ತಿನ್ನೋದು ನಕಲಿ ಡ್ರೈ ಫ್ರುಟ್ಸ್ ಅಲ್ಲಾ ತಾನೆ…? ಪತ್ತೆ ಹಚ್ಚೋದು ಹೇಗೆ?
ತ್ವಚೆಕಾಪಾಡಿಕೊಳ್ಳಲುರಾಗಿಉತ್ತಮ:
ತ್ವಚೆಯನ್ನುಕಾಪಾಡಿಕೊಳ್ಳಲುರಾಗಿಅದ್ಭುತಮೂಲವಾಗಿದೆ. ರಾಗಿಯಲ್ಲಿರುವವಿಟಮಿನ್ಇ (Vitamin E) ಮತ್ತುಕ್ಯಾಲ್ಸಿಯಂಹೊಸಮತ್ತುಆರೋಗ್ಯಕರಚರ್ಮವನ್ನುರೂಪಿಸಲುಮತ್ತುಚರ್ಮದಹಾನಿಯನ್ನುತಡೆಯಲುಸಹಾಯಮಾಡುತ್ತದೆ. ಹಾಗೆಇದರಲ್ಲಿರುವಮೆಥಿಯೋನಿನ್ಮತ್ತುಲೈಸಿನ್ನಂತಹಪ್ರಮುಖಆಮ್ಲಗಳುಚರ್ಮದ (Skin) ಅಂಗಾಂಶಗಳನ್ನುಸುಕ್ಕುಗಳುಮತ್ತುಕುಗ್ಗುವಿಕೆಯಿಂದತಡೆಯುತ್ತದೆ. ರಾಗಿಯುನಿಮ್ಮಚರ್ಮದಮೇಲಿನಕಲೆಗಳನ್ನುಸರಿಪಡಿಸಲುಸಹಾಯಮಾಡುತ್ತದೆ. ರಾಗಿಹಿಟ್ಟಿನಸಾಮಾನ್ಯಪ್ರಯೋಜನವೆಂದರೆಚರ್ಮವನ್ನುಪುನರುಜ್ಜೀವನಗೊಳಿಸುವುದು. ಅದಲ್ಲದೆಕೂದಲಿಗೆರಾಗಿಹೇರ್ಮಾಸ್ಕ್ಉಪಯೋಗಿಸಿದರೆಕೂದಲುಉದುರುವಿಕೆಯನ್ನುನಿಯಂತ್ರಿಸಬಹುದು.
ಇದನ್ನೂ ಓದಿ: ಕಿರಿಕಿರಿ ಇಲ್ಲದೆ ಅಡುಗೆ ಮುಗಿಸಬೇಕಾ? ಇಲ್ಲಿವೆ ಸಿಂಪಲ್ ಟಿಪ್ಸ್
ರಕ್ತಹೀನತೆಯವಿರುದ್ಧಹೋರಾಡುತ್ತದೆ:
ರಾಗಿಯುಕಬ್ಬಿಣದಅಂಶಗಳನ್ನುಹೊಂದಿದಪ್ರಬಲಮೂಲವಾಗಿದೆ. ಹೀಗಾಗಿರಕ್ತಹೀನತೆಸಮಸ್ಯೆಗೆರಾಗಿಪರಿಹಾರನೀಡುತ್ತದೆ. ರಾಗಿಯಲ್ಲಿರುವಕಬ್ಬಿಣದಅಂಶವುಹಿಮೋಗ್ಲೋಬಿನ್ಮಟ್ಟವನ್ನುಹೆಚ್ಚಿಸುತ್ತದೆ. ಹಾಗೆಇದರಲ್ಲಿವಿಟಮಿನ್ಸಿಮಟ್ಟವುಹೆಚ್ಚಾಗಿದ್ದುಕಬ್ಬಿಣವನ್ನುಸುಲಭವಾಗಿಹೀರಿಕೊಂಡುರಕ್ತದಹರಿವನ್ನುಸರಾಗವಾಗಿನಡೆಸುತ್ತದೆ. ಹೆಚ್ಚುಕಬ್ಬಿಣಅಂಶವುದೇಹಕ್ಕೆಬೇಕಾದಲ್ಲಿರಾಗಿದೋಸೆಅಥವಾರಾಗಿಮುದ್ದೆಗಳನ್ನುಸೇವಿಸಬಹುದು..
