ಈಗಿನ ದಿನಗಳಲ್ಲಿ ಫಿಟ್ನೆಸ್ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ ಕೊಡುವವರೇ ಹೆಚ್ಚು. ಆದರೆ ಈ ಸಲಹೆಗಳಲ್ಲಿ ನೀವು ಫಿಟ್ನೆಸ್ ಬಗ್ಗೆ ನಂಬಿಕೊಂಡಿರುವ ಎಲ್ಲ ವಿಷಯಗಳೂ ಸತ್ಯವೇ? ಇದರಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು, ಇದರ ಬಗ್ಗೆ ಆರೋಗ್ಯ ತಜ್ಞರೇ ಹೊರ ಬಿಟ್ಟಿರುವ ಮಾಹಿದೆ ಇಲ್ಲಿದೆ.
ನಾವುಫಿಟ್ (Fit) ಆಗಿರಬೇಕುಎಂದುಎಷ್ಟೆಲ್ಲಾಕಷ್ಟಪಡುತ್ತೀವಿ, ಫಿಟ್ನೆಸ್ ಮೈಂಟೇನ್ ಮಾಡುವವರಲ್ಲಿಹೋಗಿಸಲಹೆಕೇಳುತ್ತೀವಿ. ಅವರುಹೇಳುವಮಾರ್ಗವನ್ನೆಲ್ಲಾಪಾಲಿಸುತ್ತೀವಿ, ಆದರೂಯಾಕೆತೂಕಕಡಿಮೆಯಾಗುತ್ತಿಲ್ಲಎಂಬಪ್ರಶ್ನೆಕಾಡುತ್ತಿರಬೇಕಲ್ಲವೇ? ತೂಕಕಡಿಮೆಮಾಡಿಕೊಳ್ಳಲುಯಾರೆಲ್ಲಾಏನೇನುಸಲಹೆನೀಡುತ್ತಾರೋಅದೆಲ್ಲಾಪಾಲಿಸುವಮುನ್ನಇವುಗಳಲ್ಲಿಯಾವುದುಎಷ್ಟುಸತ್ಯಎಂಬುದನ್ನುತಿಳಿದುಕೊಳ್ಳಿ, ಇಲ್ಲವಾದರೆನಿಮ್ಮದುವ್ಯರ್ಥಪ್ರಯತ್ನವಾಗಿಬಿಡಬಹುದು.
ಒಂದುಲೋಟಡಿಟಾಕ್ಸ್ (Detox) ನೀರುಕುಡಿಯುವುದರಿಂದಒಬ್ಬವ್ಯಕ್ತಿಯುತೂಕಸುಲಭವಾಗಿಇಳಿಸಿಬಿಡಬಹುದು, ಬೆಳಗ್ಗೆ ಖಾಲಿಹೊಟ್ಟೆಯಲ್ಲಿವ್ಯಾಯಾಮಮಾಡುವುದರಿಂದತೂಕಇಳಿಯುತ್ತದೆ, ವ್ಯಾಯಾಮಮಾಡಿದಾಗನೋವುಕಾಣಿಸಿಕೊಂಡಿಲ್ಲಅಂದರೆಆವ್ಯಾಯಾಮಫಲಿತಾಂಶಕೂಡನೀಡುತ್ತಿಲ್ಲಎಂದರ್ಥ.. ಹೀಗೇಇನ್ನೂಕೆಲವುಸಂಗತಿಗಳನ್ನುನೀವುನಂಬಿನಡೆಯುತ್ತಿದ್ದೀರಿಎಂದರೆಇದರಸತ್ಯಾಸತ್ಯತೆಯಬಗ್ಗೆತಿಳಿಯಿರಿ.
ಸಲಹೆ: ಒಂದುಲೋಟಡಿಟಾಕ್ಸ್‌ನೀರು (Detox water) ಕುಡಿಯುವುದರಿಂದಆರೋಗ್ಯವಾಗಿರುವಜೊತೆಗೆತೂಕಕಡಿಮೆ ಮಾಡಿಕೊಳ್ಳಬಹುದು..
ಇದರಬಗ್ಗೆಹೆಲ್ತ್‌ಎಕ್ಸ್‌ಪರ್ಟ್‌ಹೇಳುವಪ್ರಕಾರ, ಹೀಗೆಬರಿಯಒಂದುಲೋಟನೀರುಕುಡಿಯುವುದರಿಂದದೇಹದತೂಕಕಡಿಮೆಯಾಗುವುದಿಲ್ಲ.ಇದರಜೊತೆಗೆಯೋಗ, ಎಕ್ಸರ್ಸೈಜ್ಮಾಡುವಅಭ್ಯಾಸವನ್ನುರೂಢಿಸಿಕೊಳ್ಳುವಅವಶ್ಯಕತೆಯಿದೆ.ನಿಯಮಿತವಾದಡಯಟ್ (Diet) ಕೂಡಪಾಲನೆಮಾಡಬೇಕಾಗುತ್ತದೆ. ಇದೆಲ್ಲದರಜೊತೆಗೆನೀವುಡಿಟಾಕ್ಸ್‌ನೀರುಕುಡಿಯುವಅಭ್ಯಾಸರೂಢಿಸಿಕೊಂಡಿದ್ದರೆಆಗಉಪಯೋಗಕ್ಕೆಬರುತ್ತದೆ.
ಡಿಟಾಕ್ಸ್‌ವಾಟರ್‌ಅಂದರೆನೀರಿನೊಂದಿಗೆನಿಂಬೆರಸಅಥವಾಆ್ಯಪಲ್ಸೈಡರ್ (Apple Cider) ವಿನೆಗರ್‌ನಂಥದ್ರವವನ್ನುನೀರಿನೊಂದಿಗೆಬೆರೆಸಿಕೊಂಡುಕುಡಿಯುವುದು.
Acid Reflux: ಈದಿನನಿತ್ಯದಅಭ್ಯಾಸಗಳುನಿಮಗೆಅಸಿಡಿಟಿತರುತ್ತಿರಬಹುದು..
ಸಲಹೆ: ಕಷಾಯಕುಡಿಯುವುದರಿಂದಆರೋಗ್ಯವಾಗಿರಬಹುದುಮತ್ತುತೂಕಇಳಿಸಬಹುದು.
ಇದುಕೂಡಸಾಧ್ಯವಿಲ್ಲ. ಒಂದುಲೋಟಕಷಾಯಸೇವನೆಮಾಡಿದರೆತೂಕಕಡಿಮೆಮಾಡಿಕೊಳ್ಳಲುಸಾಧ್ಯವಿಲ್ಲ.ಇದರಜೊತೆಗೆಕಟ್ಟುನಿಟ್ಟಿನಡಯಟ್‌ಪಾಲಿಸಿದಾಗಮಾತ್ರಕಷಾಯತನ್ನಕೆಲಸಮಾಡುತ್ತದೆ. ಇಲ್ಲವಾದರೆನಿಮ್ಮತೂಕದಲ್ಲಿಹೆಚ್ಚಿನಬದಲಾವಣೆ ಆಗುವುದಿಲ್ಲಎಂಬುದುಆರೋಗ್ಯತಜ್ಞರಅಭಿಪ್ರಾಯ.
ಸಲಹೆ: ದೇಹದಂಡಿಸಿದಾಗನೋವಾಗುತ್ತಿಲ್ಲ(No pain) ಅಂದರೆಅದರಿಂದಪ್ರಯೋಜನವಿಲ್ಲ
ಹೆಚ್ಚಿನಜನರುಈಮಿಥ್ಯವನ್ನುನಂಬಿರುತ್ತಾರೆ, ಆದರೆಇದುಕೂಡಸುಳ್ಳು. ನಿಮಗೆವ್ಯಾಯಾಮಮಾಡಿದಾಗಸ್ವಲ್ಪಅಸಹಜತೆಅನ್ನಿಸಿದರೆತೊಂದರೆಯಿಲ್ಲ.ಇಲ್ಲವಾದರೆಬಹಳಹೆಚ್ಚಿನನೋವುಕಾಣಿಸಿಕೊಳ್ಳುತ್ತಿದೆಅಂದಾಗಅದರಕಡೆಸ್ವಲ್ಪಗಮನಕೊಡಿ.ಇದುಆರೋಗ್ಯದಲ್ಲಿಏರುಪೇರುಉಂಟುಮಾಡಬಹುದು.
Type 2 Diabetes :ವಾಕಿಂಗ್‌ಮಾಡುವುದರಿಂದದೊಡ್ಡರಿಲೀಫ್
ಸಲಹೆ: ಖಾಲಿಹೊಟ್ಟೆಯಲ್ಲಿವ್ಯಾಯಾಮಮಾಡಬೇಕು
ಬೆಳಗಿನಜಾವಖಾಲಿಹೊಟ್ಟೆಯಲ್ಲಿವ್ಯಾಯಾಮಮಾಡಬೇಕುಎಂಬುದನ್ನುಹೆಚ್ಚಿನಜನರುಪಾಲಿಸಿಕೊಂಡುಬಂದಿರುತ್ತೀರಿ. ಆದರೆವ್ಯಾಯಾಮಮಾಡುವ 30ರಿಂದ 40 ನಿಮಿಷಗಳಮುಂಚಿತವಾಗಿಹಣ್ಣುಗಳನ್ನು (Fruits) ಸೇವಿಸಿರುವುದುಅಥವಾಜ್ಯೂಸ್‌ಕುಡಿಯುವುದುಉತ್ತಮ. ಇಲ್ಲವಾದರೆಹೊಟ್ಟೆಯಲ್ಲಿಏನೂಇಲ್ಲದಿರುವಕಾರಣದಿಂದಾಗಿಬೇಗಸುಸ್ತಾಗಬಹುದು.
ಸಲಹೆ: ಹೆಚ್ಚುಗಂಟೆಗಳಕಾಲವ್ಯಾಯಾಮಮಾಡಿದಷ್ಟುಹೆಚ್ಚುಫಲಿತಾಂಶ (Result)ಸಿಗುತ್ತದೆ.
ನೀವುಎಷ್ಟುಸಮಯವನ್ನುಜಿಮ್‌ನಲ್ಲಿಅಥವಾವರ್ಕೌಟ್‌ನಲ್ಲಿಕಳೆಯುತ್ತೀರಾಅಷ್ಟುಫಿಟ್‌ಆಗಿರುತ್ತೀರಎಂದುಜನಹೇಳುತ್ತಾರೆಆದರೆಫಿಟ್ನೆಸ್‌ಸ್ಪೆಷಲಿಸ್ಟ್‌ಹೇಳುವಪ್ರಕಾರ,ನೀವುವರ್ಕೌಟ್‌ಮಾಡಿಮುಗಿಸಿಸುಮ್ಮನೆಕುಳಿತಿದ್ದಾಗನಿಜವಾಗಿಯೂನಿಮ್ಮಕ್ಯಾಲೋರೀಸ್‌ಬರ್ನ್‌ಆಗುತ್ತದೆ. ಈಗಯೋಚಿಸಿನಿಮ್ಮಹೆಚ್ಚಿನಸಮಯಜಿಮ್‌ನಲ್ಲಿಕಳೆದರೆನಿಮ್ಮದೇಹಕ್ಕೆಕೊಬ್ಬುಕರಗಿಸಲುಕಡಿಮೆಸಮಯನೀಡುತ್ತೀರಎಂದರ್ಥ.
