MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಸಣ್ಣ ಜಾಗ ಸಿಕ್ರೂ ಬಟ್ಟೆ ಒಣಗಿಸೋ ಭಾರತ; ಮನೆ ಮುಂದೆ ಅಪ್ಪಿ ತಪ್ಪಿ ಬಟ್ಟೆ ಹಾಕದ ಅಮೆರಿಕ! ಯಾಕೆ?

ಸಣ್ಣ ಜಾಗ ಸಿಕ್ರೂ ಬಟ್ಟೆ ಒಣಗಿಸೋ ಭಾರತ; ಮನೆ ಮುಂದೆ ಅಪ್ಪಿ ತಪ್ಪಿ ಬಟ್ಟೆ ಹಾಕದ ಅಮೆರಿಕ! ಯಾಕೆ?

Why shouldn't you dry clothes outside: ಭಾರತದಲ್ಲಿ ಎಲ್ಲಿ ಜಾಗ ಸಿಕ್ಕಿದರೂ ಸಾಕು, ಬಟ್ಟೆ ಒಣಗಿಸುತ್ತಾರೆ. ಟ್ರೇನ್‌ನಲ್ಲಿ, ಬಸ್‌ನಲ್ಲಿ ಕೂಡ ಹೀಗೆ ಬಟ್ಟೆ ಒಣಗಿಸೋದುಂಟು. ಆದರೆ ಅಮೆರಿಕದಲ್ಲಿ ಮನೆ ಮುಂದೆ ಏನಾದರೂ ಬಟ್ಟೆ ಒಣಗಿಸಿದರೆ ಮಾತ್ರ ದಂಡ ತೆರಬೇಕು. ಇದಕ್ಕೆ ಕೆಲವು ಕಾರಣಗಳು ಇವೆ.  

1 Min read
Author : Padmashree Bhat
Published : May 24 2026, 11:02 AM IST
Share this Photo Gallery
  • FB
  • TW
  • Linkdin
  • Whatsapp
16
ಹೋಮ್ ಓನರ್ಸ್ ಅಸೋಸಿಯೇಷನ್
Image Credit : instagram

ಹೋಮ್ ಓನರ್ಸ್ ಅಸೋಸಿಯೇಷನ್

Why shouldn't you dry clothes outside: ಅಮೆರಿಕದಲ್ಲಿ ಮನೆಗಳು ತುಂಬ ಸುಂದರವಾಗಿ ಕಾಣುತ್ತವೆ. ಅಲ್ಲಿ ಒಂದಿಷ್ಟು ಸಂಸ್ಕೃತಿ, ನಿಯಮ ಇದೆ. ಇದನ್ನು ಅರಿತು ಅಲ್ಲಿ ಬಟ್ಟೆ ಒಣಗಿಸೋದಿಲ್ಲ. HOA (Homeowners Association) ಎಂಬ ನಿಯಮ ಇದೆ. ಅಮೆರಿಕದ ವಸತಿ ಏರಿಯಾದಲ್ಲಿ (Communities) 'ಹೋಮ್ ಓನರ್ಸ್ ಅಸೋಸಿಯೇಷನ್' (HOA) ಎಂಬ ಸಮಿತಿ ಇರುತ್ತದೆ. ಇದು ಅಲ್ಲಿ ಶಿಸ್ತು, ಸೌಂದರ್ಯ ಕಾಪಾಡುತ್ತದೆ. ಹೊರಗಡೆ ಬಟ್ಟೆ ಒಣಗಿಸಿದರೆ ಮನೆ ಚೆನ್ನಾಗಿ ಕಾಣೋದಿಲ್ಲ, ಅಲ್ಲಿನ ಭೂಮಿ ಮೌಲ್ಯ ಕೂಡ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಬಟ್ಟೆ ಒಣಗಿಸೋಕೆ ಬಿಡೋದಿಲ್ಲ.

Add Asianetnews Kannada as a Preferred SourcegooglePreferred
26
ಡ್ರೈಯರ್ (Dryer) ಬಳಕೆ ಮಾಡ್ತಾರೆ
Image Credit : instagram

ಡ್ರೈಯರ್ (Dryer) ಬಳಕೆ ಮಾಡ್ತಾರೆ

ಅಮೆರಿಕದಲ್ಲಿರುವ ಮನೆಗಳಲ್ಲಿ ವಾಷಿಂಗ್ ಮೆಷಿನ್ ಜೊತೆಗೆ ಡ್ರೈಯರ್‌ ಇರುತ್ತದೆ. ಡ್ರೈಯರ್‌ ಅಂದರೆ 'ಬಟ್ಟೆ ಒಣಗಿಸುವ ಯಂತ್ರ'. ಬಟ್ಟೆ ತೊಳೆದ ಕೂಡಲೇ ಡ್ರೈಯರ್‌ಗೆ ಹಾಕಿದರೆ ಕೆಲವೇ ನಿಮಿಷಗಳಲ್ಲಿ ಆ ಬಟ್ಟೆ ಸಂಪೂರ್ಣವಾಗಿ ಒಣಗುತ್ತದೆ. ಇದರಿಂದ ಸಮಯ ಉಳಿಯುತ್ತದೆ. ಆಮೇಲೆ ಹಗ್ಗದ ಮೇಲೆ ಹಾಕುವ ಅವಶ್ಯಕತೆ ಕೂಡ ಇರೋದಿಲ್ಲ.

Related Articles

Related image1
India Latest News Live: ಇರಾನ್ ಶಾಂತಿ ಪ್ರಸ್ತಾಪ ತಿರಸ್ಕರಿಸಿದ ಅಮೆರಿಕ; ಯಾವುದೇ ಕ್ಷಣದಲ್ಲೂ ಯುದ್ಧ ಸ್ಫೋಟಗೊಳ್ಳುವ ಭೀತಿ!
Related image2
ಯುದ್ಧ ಸ್ಥಗಿತಕ್ಕೆ ಇರಾನ್‌ಗೆ ಅಮೆರಿಕ 5 ಹೊಸ ಕಂಡೀಷನ್ ; ಉಭಯ ದೇಶಗಳ ನಡುವೆ ಷರತ್ತು- ಪ್ರತಿಷರತ್ತು
36
ಹವಾಮಾನದ ಏರುಪೇರು
Image Credit : instagram

ಹವಾಮಾನದ ಏರುಪೇರು

ಅಮೆರಿಕದ ಎಲ್ಲ ರಾಜ್ಯಗಳಲ್ಲೂ ವರ್ಷ ಪೂರ್ತಿ ಬಿಸಿಲು ಇರೋದಿಲ್ಲ. ಚಳಿಗಾಲದಲ್ಲಿ ಸಿಕ್ಕಾಪಟ್ಟೆ ಚಳಿ, ಹಿಮಪಾತ ಇರುತ್ತದೆ. ಆಮೇಲೆ ಸಿಕ್ಕಾಪಟ್ಟೆ ಮಳೆ ಬರುತ್ತದೆ. ಇದಕ್ಕಾಗಿ ಮನೆಯಲ್ಲಿದ್ದವರು ಡ್ರೈಯರ್‌ ಮೇಲೆ ಡಿಪೆಂಡ್‌ ಆಗಿದ್ದಾರೆ.

46
ಪ್ರೈವೆಸಿ, ಸಾಮಾಜಿಕ ಪ್ರತಿಷ್ಠೆ
Image Credit : instagram

ಪ್ರೈವೆಸಿ, ಸಾಮಾಜಿಕ ಪ್ರತಿಷ್ಠೆ

ಅಮೆರಿಕದಲ್ಲಿದ್ದವರು ತಮ್ಮ ವೈಯಕ್ತಿಕ ವಿಷಯಗಳಿಗೆ ಹೆಚ್ಚು ಗಮನ ಕೊಡ್ತಾರೆ. ಒಳ ಉಡುಪುಗಳು ಅಥವಾ ಬೇರೆ ಬಟ್ಟೆಗಳು ರಸ್ತೆಯಲ್ಲಿ ಹೋಗುವವರಿಗೆ ಕಾಣಿಸೋದು ಅವರಿಗೆ ಇಷ್ಟ ಆಗೋದಿಲ್ಲ. ಬಡವರು ಮಾತ್ರ ಡ್ರೈಯರ್‌ ಇಲ್ಲದೆ ಮನೆ ಮುಂದೆ ಬಟ್ಟೆ ಒಣಗಿಸುತ್ತಾರೆ ಎಂಬ ಕಲ್ಪನೆ ಅಲ್ಲಿತ್ತು.

56
ಧೂಳು ಮತ್ತು ಅಲರ್ಜಿ
Image Credit : Youtube

ಧೂಳು ಮತ್ತು ಅಲರ್ಜಿ

ಹೊರಗಡೆ ಬಟ್ಟೆ ಒಣಗಿಸಿದಾಗ ಅಲ್ಲಿನ ಧೂಳು, ಪರಾಗರೇಣುಗಳು (Pollen) ಬಟ್ಟೆಗೆ ಅಂಟಿಕೊಳ್ಳುತ್ತವೆ. ಇದರಿಂದ ಅನೇಕರಿಗೆ ಅಲರ್ಜಿ ಆಗುತ್ತದೆ. ಹೀಗಾಗಿ ಮನೆಯೊಳಗಡೆ ಬಟ್ಟೆ ಒಣಗಿಸಿಕೊಳ್ತಾರೆ.

66
ಇದಕ್ಕೂ ವಿರೋಧ
Image Credit : Asianet News

ಇದಕ್ಕೂ ವಿರೋಧ

ಡ್ರೈಯರ್ ಬಳಸುವುದರಿಂದ ವಿದ್ಯುತ್ ವ್ಯತ್ಯಯ ಆಗುತ್ತದೆ, ಪರಿಸರ ಮಾಲಿನ್ಯವಾಗುತ್ತದೆ ಎಂದು ಕೆಲವರು 'Right to Dry' (ಬಟ್ಟೆ ಒಣಗಿಸುವ ಹಕ್ಕು) ಎಂಬ ಚಳುವಳಿ ಆರಂಭಿಸಿದ್ದಾರೆ. ಹೀಗಾಗಿ ಕೆಲವು ಕಡೆ ಬಟ್ಟೆ ಒಣಗಿಸಲು ಅವಕಾಶ ಕೊಡಲಾಗ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಅಮೇರಿಕಾ
ಭಾರತ
ಭಾರತ ಸುದ್ದಿ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಅಂತ್ಯಕ್ರಿಯೆಗೆ ಪಾಕ್ ಅಧಿಕಾರಿ, ಮೋಸ್ಟ್‌ ವಾಂಟೆಡ್ ಉಗ್ರರು ಭಾಗಿ!
Recommended image2
ಇರಾನ್-ಅಮೇರಿಕಾ ಶಾಂತಿ ಒಪ್ಪಂದದ ವೇಳೆ ವೈಟ್‌ಹೌಸ್‌ ಮೇಲೆ ಗುಂಡಿನದಾಳಿ; ಟೇಬಲ್ ಕೆಳಗೆ ಅಡಗಿಕೊಂಡ ಟ್ರಂಪ್ ಸೇಫ್!
Recommended image3
3 ಲಕ್ಷಕ್ಕೆ ಮಾರಾಟವಾಯ್ತು 'ಡೊನಾಲ್ಡ್​ ಟ್ರಂಪ್​ ಎಮ್ಮೆ': ಬಕ್ರೀದ್​ ಹಬ್ಬಕ್ಕೆ ಬಲಿ- ಏನಿದರ ವಿಶೇಷತೆ
Related Stories
Recommended image1
India Latest News Live: ಇರಾನ್ ಶಾಂತಿ ಪ್ರಸ್ತಾಪ ತಿರಸ್ಕರಿಸಿದ ಅಮೆರಿಕ; ಯಾವುದೇ ಕ್ಷಣದಲ್ಲೂ ಯುದ್ಧ ಸ್ಫೋಟಗೊಳ್ಳುವ ಭೀತಿ!
Recommended image2
ಯುದ್ಧ ಸ್ಥಗಿತಕ್ಕೆ ಇರಾನ್‌ಗೆ ಅಮೆರಿಕ 5 ಹೊಸ ಕಂಡೀಷನ್ ; ಉಭಯ ದೇಶಗಳ ನಡುವೆ ಷರತ್ತು- ಪ್ರತಿಷರತ್ತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved