MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Yash Toxic Movie Live Updates
Toxic Movie Review
Yash Dharmasthala Visit
NICE Land Row
BJP vs Minister B Nagendra
Mangaluru Railway Division
Viral UPSC Interview Question
Airport Privatisation India
Doddaballapur-Dabaspet Kwin City
Indian Space Sector
Gurmeet Ram Rahim
Karnataka Assembly Speaker
India Sugar Prices
Government KPS Schools
Central Government Jobs
Karnataka SIR 2026
  • Home
  • News
  • World News
  • ಪಾಕಿಸ್ತಾನದ ಅತಿದೊಡ್ಡ ಹಿಂದೂ ನಗರ? ಇಲ್ಲಿಯ ಜನಸಂಖ್ಯೆ ಎಷ್ಟಿದೆ? ಇಲ್ಲಿಯ ಆಚರಣೆ ಹೇಗೆ?

ಪಾಕಿಸ್ತಾನದ ಅತಿದೊಡ್ಡ ಹಿಂದೂ ನಗರ? ಇಲ್ಲಿಯ ಜನಸಂಖ್ಯೆ ಎಷ್ಟಿದೆ? ಇಲ್ಲಿಯ ಆಚರಣೆ ಹೇಗೆ?

ಪಾಕಿಸ್ತಾನ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪೈಕಿ ಒಂದಾಗಿದೆ. ಪಾಕಿಸ್ತಾನದಲ್ಲಿರುವ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಈ ನಗರದಲ್ಲಿ ಶೇ.80 ರಷ್ಟು ಹಿಂದೂಗಳಿದ್ದಾರೆ. ಈ ಪ್ರದೇಶಗಳಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುತ್ತಾರೆ.

1 Min read
Author : Mahmad Rafik
Published : Jul 15 2026, 12:03 PM IST
Share this Photo Gallery
  • FB
  • TW
  • Linkdin
  • Whatsapp
16
ಪಾಕಿಸ್ತಾನದಲ್ಲಿರುವ ಹಿಂದೂಗಳು
Image Credit : Gemini

ಪಾಕಿಸ್ತಾನದಲ್ಲಿರುವ ಹಿಂದೂಗಳು

ಪಾಕಿಸ್ತಾನ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪೈಕಿ ಒಂದಾಗಿದೆ. ಪಾಕಿಸ್ತಾನದಲ್ಲಿರುವ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಈ ಸಂಖ್ಯೆ ಇಳಿಮುಖವಾಗುತ್ತಿವೆ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಈ ಲೇಖನದಲ್ಲಿ ಪಾಕಿಸ್ತಾನದ ಯಾವ ನಗರ/ಪ್ರದೇಶದಲ್ಲಿ ಹೆಚ್ಚು ಹಿಂದೂಗಳು ವಾಸವಾಗಿದ್ದಾರೆ? ಜನಸಂಖ್ಯೆ ಎಷ್ಟು ಎಂಬುದರ ಮಾಹಿತಿಯನ್ನು ಹೊಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹಿಂದೂಗಳ ಜನಸಂಖ್ಯೆ
Image Credit : Gemini

ಹಿಂದೂಗಳ ಜನಸಂಖ್ಯೆ

2023ರ ಜನಗಣತಿ ಪ್ರಕಾರ, ಪಾಕಿಸ್ತಾನದಲ್ಲಿರುವ ಹಿಂದೂಗಳ ಸಂಖ್ಯೆ ಸುಮಾರು 3.9 ಮಿಲಿಯನ್ ಆಗಿದ್ದು, ಒದು ಒಟ್ಟು ಜನಸಂಖ್ಯೆಯ ಶೇ.1.6 ರಷ್ಟಿದೆ. ಆದ್ರೆ ಕೆಲವು ಹಿಂದೂ ಸಂಘಟನೆಗಳು ಈ ಸಂಖ್ಯೆ ಹೆಚ್ಚಾಗಿದ್ದು, ಪಾಕಿಸ್ತಾನ ಸುಳ್ಳು ಅಂಕಿ ಅಂಶ ನೀಡುತ್ತೆ ಎಂದು ಹೇಳುತ್ತವೆ. ಪಾಕಿಸ್ತಾನದ ಶೇ.90ರಷ್ಟು ಹಿಂದೂಗಳು ಸಿಂಧ್ ಪ್ರಾಂತ್ಯದಲ್ಲಿದ್ದಾರೆ. ಇನ್ನುಳಿದಂತೆ ಪಂಜಾಬ್, ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುನ್ಖ್ವಾದಲ್ಲಿ ಹಿಂದೂಗಳು ವಾಸಿಸುತ್ತಿದ್ದಾರೆ.

Related Articles

Related image1
ಭಾರತದ ಆಪರೇ‍ಷನ್ ಸಿಂಧೂರ್ ಕಾಪಿ ಹೊಡೆದರೂ 'ಫೇಲಾದ ಪಾಕಿಸ್ತಾನ'; ಅಪ್ಘಾನ್ ಮೇಲೆ ವೈಮಾನಿಕ ದಾಳಿ 40 ಸಾವು!
Related image2
ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಜೊತೆ ಹ್ಯಾಂಡ್‌ಶೇಕ್ ನಿರಾಕರಿಸಿದ ಹರ್ಮನ್‌ಪ್ರೀತ್, ಆರಂಭದಲ್ಲೇ ಠಕ್ಕರ್
36
ಸಿಂಧ್ ಪ್ರಾಂತ್ಯ
Image Credit : Social Media

ಸಿಂಧ್ ಪ್ರಾಂತ್ಯ

ಸಿಂಧ್ ಪ್ರಾಂತ್ಯವೇ ಅತಿಹೆಚ್ಚು ಹಿಂದೂಗಳನ್ನು ಹೊಂದಿರುವ ಪಾಕಿಸ್ತಾನದ ನಗರವಾಗಿದೆ. . ಥಾರ್ಪರ್ಕರ್, ಉಮರ್ಕೋಟ್, ಮಿರ್ಪುರ್ ಖಾಸ್ ಮತ್ತು ಸಂಘರ್ ನಂತಹ ಜಿಲ್ಲೆಗಳಲ್ಲಿಯೂ ನಿಮಗೂ ಹಿಂದೂಗಳನ್ನು ಕಾಣಬಹುದಾಗಿದೆ. ಇನ್ನು ಭಾರತದ ಗಡಿಯಲ್ಲಿರುವ ಥಾರ್ಪರ್ಕರ್ ಮತ್ತು ಉಮರ್ಕೋಟ್ ಪ್ರದೇಶಗಳಲ್ಲಿ ಹಿಂದೂ ಸಂಸ್ಕೃತಿಯ ಕುರುಹುಗಳಿವೆ.

46
ಹಿಂದೂ ಜನಸಂಖ್ಯೆ ಹೊಂದಿರುವ ಅತಿದೊಡ್ಡ ನಗರ
Image Credit : social media

ಹಿಂದೂ ಜನಸಂಖ್ಯೆ ಹೊಂದಿರುವ ಅತಿದೊಡ್ಡ ನಗರ

ಥಾರ್ಪರ್ಕರ್ ಪ್ರಾಂತ್ಯದ ಥಿ ಮತ್ತು ಉಮರ್ಕೋಟ್ ಜಿಲ್ಲೆಗಳಲ್ಲಿ ಹಿಂದೂಗಳ ಜನಸಂಖ್ಯೆ ಇತರೆ ಭಾಗಗಳಿಗಿಂತ ಹೆಚ್ಚಾಗಿದೆ. ಇಲ್ಲಿ ಸುಮಾರು 87 ಸಾವಿರ ಜನಸಂಖ್ಯೆಯೊಂದಿಗೆ ಸುಮಾರು ಶೇ.80 ರಷ್ಟು ಹಿಂದೂಗಳು ಇಲ್ಲಿದ್ದಾರೆ.

56
ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು
Image Credit : Asianet News

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು

ಪಾಕಿಸ್ತಾನದಲ್ಲಿ ಹಿಂದೂ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ, ಹೆಚ್ಚು ಚರ್ಚಿಸಲ್ಪಡುವ ನಗರಗಳು ಥಾರ್ಪರ್ಕರ್ ಜಿಲ್ಲೆಯ ಪ್ರಧಾನ ಕಚೇರಿಯಾದ ಮಿಥಿ ಮತ್ತು ಉಮರ್ಕೋಟ್ ಜಿಲ್ಲೆ, ಅಲ್ಲಿ ಹಿಂದೂ ಜನಸಂಖ್ಯೆಯು ಪಾಕಿಸ್ತಾನದ ಇತರ ಭಾಗಗಳಿಗಿಂತ ಹೆಚ್ಚಾಗಿದೆ. ಸ್ಥಳೀಯ ಸಂಪ್ರದಾಯಗಳ ಪ್ರಕಾರ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಇಲ್ಲಿ ಸಾಮರಸ್ಯದೊಂದಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ದೀಪಾವಳಿ ಮತ್ತು ಈದ್‌ನಂತಹ ಹಬ್ಬಗಳಲ್ಲಿ, ಎರಡೂ ಸಮುದಾಯಗಳು ಒಟ್ಟಿಗೆ ಆಚರಿಸುತ್ತವೆ.

66
ಮೊಹರಂ ಮೆರವಣಿಗೆ
Image Credit : stockPhoto

ಮೊಹರಂ ಮೆರವಣಿಗೆ

ಅನೇಕ ಹಿಂದೂಗಳು ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಆದರೆ ಕೆಲವು ಮುಸ್ಲಿಮರು ದೀಪಾವಳಿ ಆಚರಣೆಗಳಲ್ಲಿಯೂ ಭಾಗವಹಿಸುತ್ತಾರೆ. ಉಮರ್‌ಕೋಟ್ ಪಾಕಿಸ್ತಾನದ ಎರಡನೇ ಅತಿದೊಡ್ಡ ಹಿಂದೂ ಬಹುಸಂಖ್ಯಾತ ಜಿಲ್ಲೆಯೆಂದು ಎಂದು ಪರಿಗಣಿಸಲಾಗುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಪಾಕಿಸ್ತಾನ
ಹಿಂದೂ
ಮುಸ್ಲಿಂ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
Yash Toxic Exclusive: 'ಗಾಂಧಿ‌ನಗರದಲ್ಲಿ ಯಶ್ ಹೊಸ ದಾಖಲೆ.. ಈ ರೆಕಾರ್ಡ್ ಮಾಡಿದ ಏಕೈಕ ನಟ ರಾಕಿಂಗ್ ಸ್ಟಾರ್!
Recommended image2
'ಟಾಕ್ಸಿಕ್' ಬಿಡುಗಡೆ ಹಿನ್ನೆಲೆ; ಧರ್ಮಸ್ಥಳಕ್ಕೆ‌ ಭೇಟಿ ಕೊಟ್ಟ ನಟ ದೇವಾಲಯದಲ್ಲಿ ಹೇಳಿದ ದೊಡ್ಡ ರಹಸ್ಯ ಏನು?
Recommended image3
ಯಶ್ 'ಟಾಕ್ಸಿಕ್' ಬಿಡುಗಡೆ ಹಿನ್ನೆಲೆಯಲ್ಲಿ 'ಜಾನ್ ಡೋ' ಆದೇಶ; ಅಷ್ಟಕ್ಕೂ ಏನಿದು? ರೀವ್ಯೂ ಮಾಡೋರು ತಿಳಿದುಕೊಳ್ಳಲೇಬೇಕು!
Related Stories
Recommended image1
ಭಾರತದ ಆಪರೇ‍ಷನ್ ಸಿಂಧೂರ್ ಕಾಪಿ ಹೊಡೆದರೂ 'ಫೇಲಾದ ಪಾಕಿಸ್ತಾನ'; ಅಪ್ಘಾನ್ ಮೇಲೆ ವೈಮಾನಿಕ ದಾಳಿ 40 ಸಾವು!
Recommended image2
ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಜೊತೆ ಹ್ಯಾಂಡ್‌ಶೇಕ್ ನಿರಾಕರಿಸಿದ ಹರ್ಮನ್‌ಪ್ರೀತ್, ಆರಂಭದಲ್ಲೇ ಠಕ್ಕರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved