ಗರ್ಭಾವಸ್ಥೆಯಲ್ಲಿ ಮಹಿಳೆ ಈ ಕೆಲಸ ಮಾಡಿದರೆ ತಾಯಿ -ಮಗು ಇಬ್ಬರಿಗೂ ಅಪಾಯ

First Published May 2, 2021, 5:21 PM IST

ಪ್ರತಿಯೊಬ್ಬ ಮಹಿಳೆಯ ದೇಹದ ರಚನೆ, ಗಾತ್ರ, ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ದೈಹಿಕ ಬೆಳವಣಿಗೆ ವಿಭಿನ್ನ. ಗರ್ಭಾವಸ್ಥೆಯಲ್ಲಿ ಮಹಿಳೆ ವ್ಯಾಯಾಮ ಮಾಡಿದರೆ, ನೃತ್ಯ ಮಾಡಿದರೆ ಅಥವಾ ಬೇರೆ ಏನಾದರೂ ಮಾಡಿದರೆ ... ಅಯ್ಯೋ ಇದೆಲ್ಲಾ ಯಾಕೆ ಮಾಡುತ್ತಾರೆ ಎಂದು ಅನಿಸಬಹುದು. ಆದರೆ, ಗರ್ಭಾವಸ್ಥೆಯಲ್ಲಿ ಗರ್ಭಿಣಿಗೆ ವೈದ್ಯರು ಎಲ್ಲಾ ರೀತಿಯ ಸಲಹೆಗಳನ್ನು ನೀಡುತ್ತಾರೆ, ಮತ್ತು ಈ ಸಮಯದಲ್ಲಿ ಅವರ ಸಲಹೆಯನ್ನು ಚೆನ್ನಾಗಿ ಅನುಸರಿಸಬೇಕಾಗುತ್ತದೆ.