MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • #WorkfromHome: ಒತ್ತಡ ರಹಿತ ಬದುಕಿಗೆ ಮಹಿಳೆಯರಿಗೆ ಟಿಪ್ಸ್

#WorkfromHome: ಒತ್ತಡ ರಹಿತ ಬದುಕಿಗೆ ಮಹಿಳೆಯರಿಗೆ ಟಿಪ್ಸ್

ಮನೆ ಮತ್ತು ಕಚೇರಿಯ ಕೆಲಸಗಳನ್ನು ಸಮತೋಲನದಲ್ಲಿಡಲು ಕಷ್ಟ. ಕೆಲವೊಮ್ಮೆ ಕೆಲಸದ ಒತ್ತಡವು ಹೆಚ್ಚುವಾಗ ಮನೆ ಮತ್ತು ಕೆಲಸದ ಜವಾಬ್ದಾರಿ ನಡುವೆ ನಿಮ್ಮನ್ನು ಒತ್ತಡದಿಂದ ಮುಕ್ತವಾಗಿಸುವುದು ಸುಲಭವಲ್ಲ. ವಾಸ್ತವವಾಗಿ, ದುಡಿಯುವ ಮಹಿಳೆಯರು ವೃದ್ಧರು ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ತಮ್ಮ ಸಂಗಾತಿಗೆ ಸಮಯ ನೀಡುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮತ್ತು ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮಹಿಳೆಯರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ.

2 Min read
Author : Suvarna News
Published : May 05 2021, 04:19 PM IST
Share this Photo Gallery
  • FB
  • TW
  • Linkdin
  • Whatsapp
110
ಬಹುತೇಕ ದುಡಿಯುವ ಮಹಿಳೆಯರಲ್ಲಿ ಇಬ್ಬರು ಅಥವಾ ನಾಲ್ಕು ಮಂದಿ ಮನೆ ಮತ್ತು ಕುಟುಂಬವನ್ನು ಸಮತೋಲನ  ಮಾಡುವಲ್ಲಿ ಎಡವುತ್ತಾರ. ನೀವು ಅಂತಹ ತೊಂದರೆಗಳೊಂದಿಗೆ ಹೆಣಗಾಡುತ್ತಿದ್ದರೆ, ಕೆಲವು ಸಲಹೆಗಳು ಕಚೇರಿ ಮತ್ತು ಮನೆ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸಲು ಮತ್ತು ಜೀವನವನ್ನು ಪೂರ್ಣವಾಗಿ ಆನಂದಿಸಲು ಸಹಾಯ ಮಾಡುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಮುಂಚಿತವಾಗಿ ಯೋಜಿಸಿ ದೈನಂದಿನ ದಿನಚರಿಯಿಂದ ಬೇಸರಗೊಂಡಿದ್ದರೆ, ದಿನಚರಿಯನ್ನು ಮುಂಚಿತವಾಗಿ ಯೋಜಿಸಿ. ಅಂದರೆ, ಮನೆ ಮತ್ತು ಕಚೇರಿ ಕಾರ್ಯಗಳನ್ನು ಸರಿಯಾಗಿ ಆಯೋಜಿಸಿ ಮತ್ತು ಏನು ಮಾಡಬೇಕೆಂದು ಬಯಸುತ್ತೀರಿ ಎಂಬುದನ್ನು ಹೇಗೆ ನಿರ್ವಹಿಸಬೇಕು ಎಂದು ಯೋಜಿಸಿ. ಇದಕ್ಕೆ ಸಮಯ ನಿರ್ವಹಣೆ ಬಹಳ ಮುಖ್ಯ. 

ಮುಂಚಿತವಾಗಿ ಯೋಜಿಸಿ
ದೈನಂದಿನ ದಿನಚರಿಯಿಂದ ಬೇಸರಗೊಂಡಿದ್ದರೆ, ದಿನಚರಿಯನ್ನು ಮುಂಚಿತವಾಗಿ ಯೋಜಿಸಿ. ಅಂದರೆ, ಮನೆ ಮತ್ತು ಕಚೇರಿ ಕಾರ್ಯಗಳನ್ನು ಸರಿಯಾಗಿ ಆಯೋಜಿಸಿ ಮತ್ತು ಏನು ಮಾಡಬೇಕೆಂದು ಬಯಸುತ್ತೀರಿ ಎಂಬುದನ್ನು ಹೇಗೆ ನಿರ್ವಹಿಸಬೇಕು ಎಂದು ಯೋಜಿಸಿ. ಇದಕ್ಕೆ ಸಮಯ ನಿರ್ವಹಣೆ ಬಹಳ ಮುಖ್ಯ. 

310
ಬೇಡವಾದ ಕೆಲಸ ಮತ್ತು ಗುರಿ ಮೇಲೆ ಗಮನ ಹರಿಸಬೇಡಿ. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಹೆಚ್ಚು ಸಮಯವನ್ನು ವ್ಯರ್ಥ ಮಾಡಬೇಡಿ. ಅಂದರೆ, ಸಮಯ ನಿರ್ವಹಿಸುವ ಮೂಲಕ ಸಮಯವನ್ನು ಉಳಿಸಿ ಜೀವನವನ್ನು ಆನಂದಿಸಬಹುದು.

410
ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಮುಖ್ಯ ಜೀವನವನ್ನು ಸುಲಭಗೊಳಿಸಲು ಸಂಗಾತಿಯೊಂದಿಗೆ ಮನೆಯ ಕೆಲಸಗಳು ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳಿ. ಇದರಿಂದ ನಿಮಗೆ ಕೆಲಸದ ಹೊರೆ ಇರುವುದಿಲ್ಲ. 

ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಮುಖ್ಯ
ಜೀವನವನ್ನು ಸುಲಭಗೊಳಿಸಲು ಸಂಗಾತಿಯೊಂದಿಗೆ ಮನೆಯ ಕೆಲಸಗಳು ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳಿ. ಇದರಿಂದ ನಿಮಗೆ ಕೆಲಸದ ಹೊರೆ ಇರುವುದಿಲ್ಲ. 

510
ಇಬ್ಬರೂ ಜೊತೆಯಾಗಿ ಸೇರಿ ಕೆಲಸ ಮಾಡಿದರೆ ಕೆಲಸವು ವಿಭಜಿಸಲ್ಪಡುತ್ತದೆ. ಆದ್ದರಿಂದ ನಿಮಗಾಗಿ ಸ್ವಲ್ಪ ಸಮಯವನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, ಸಂಗಾತಿ ಜೊತೆಯಾಗಿ ಅಥವಾ ಪರಿವಾರ ಜೊತೆಯಾಗಿ ಕಳೆಯಿರಿ, ಪ್ರತಿಯೊಂದು ಕ್ಷಣವನ್ನು ಆನಂದಿಸಿ. 

610
ಅಗತ್ಯವಿರುವುದನ್ನು ಮೊದಲು ಮಾಡಿ ಮೊದಲು ಬಹಳ ಮುಖ್ಯವಾದದ್ದನ್ನು ಮಾಡಿ. ಕಚೇರಿಯಿಂದ ಹೊಸ ಯೋಜನೆ ಬಂದಿದ್ದರೆ ಮೊದಲು ಅದಕ್ಕೆ ಮಹತ್ವ ನೀಡಿ. ಅಂದರೆ, ಕಚೇರಿ ಕೆಲಸದ ಒತ್ತಡದ ನಡುವೆ ಈ ದಿನದಂದು ಸಮಯವನ್ನು ಉಳಿಸಲು  ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡಬಹುದು. 

ಅಗತ್ಯವಿರುವುದನ್ನು ಮೊದಲು ಮಾಡಿ
ಮೊದಲು ಬಹಳ ಮುಖ್ಯವಾದದ್ದನ್ನು ಮಾಡಿ. ಕಚೇರಿಯಿಂದ ಹೊಸ ಯೋಜನೆ ಬಂದಿದ್ದರೆ ಮೊದಲು ಅದಕ್ಕೆ ಮಹತ್ವ ನೀಡಿ. ಅಂದರೆ, ಕಚೇರಿ ಕೆಲಸದ ಒತ್ತಡದ ನಡುವೆ ಈ ದಿನದಂದು ಸಮಯವನ್ನು ಉಳಿಸಲು  ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡಬಹುದು. 

710
ಮನೆಯಲ್ಲಿ ಮಗುವಿಗೆ ನಿಮ್ಮ ಅಗತ್ಯ ಹೆಚ್ಚಿದ್ದರೆ, ಆ ಸಂದರ್ಭದಲ್ಲಿ  ಕಚೇರಿಯಿಂದ ಆರಂಭಿಕ ರಜೆ ಅಥವಾ ಅರ್ಧ ದಿನ ರಜೆ ಕೇಳಿ ಮಗುವಿನೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.   

810
ವಿಷಯಗಳನ್ನು ಹೆಚ್ಚು ಸಂಘಟಿತಗೊಳಿಸು ರಜಾದಿನಗಳಲ್ಲಿ  ಕೆಲಸಗಳನ್ನು ಕಾರ್ಯರೂಪಕ್ಕೆ ತನ್ನಿ. ಇದರಿಂದ  ಸಮಯವೂ ಉಳಿತಾಯವಾಗುತ್ತದೆ. ಕೆಲವೊಮ್ಮೆ ನಿಮಗೆ ಅಗತ್ಯವಾಗಿ ಬೇಕಾಗಿರುವುದು ಸಮಯಕ್ಕೆ ಸರಿಯಾಗಿ ಲಭ್ಯವಿಲ್ಲದೇ ಹೋಗಬಹುದು.  ಆದ್ದರಿಂದ ವಸ್ತುಗಳನ್ನು ಒಂದೇ ಸ್ಥಳದಲ್ಲಿ ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿ, ಇದರಿಂದ  ಅವುಗಳನ್ನು ಹುಡುಕುವ ಅಭ್ಯಾಸ ತಪ್ಪುತ್ತದೆ. 

ವಿಷಯಗಳನ್ನು ಹೆಚ್ಚು ಸಂಘಟಿತಗೊಳಿಸು
ರಜಾದಿನಗಳಲ್ಲಿ  ಕೆಲಸಗಳನ್ನು ಕಾರ್ಯರೂಪಕ್ಕೆ ತನ್ನಿ. ಇದರಿಂದ  ಸಮಯವೂ ಉಳಿತಾಯವಾಗುತ್ತದೆ. ಕೆಲವೊಮ್ಮೆ ನಿಮಗೆ ಅಗತ್ಯವಾಗಿ ಬೇಕಾಗಿರುವುದು ಸಮಯಕ್ಕೆ ಸರಿಯಾಗಿ ಲಭ್ಯವಿಲ್ಲದೇ ಹೋಗಬಹುದು.  ಆದ್ದರಿಂದ ವಸ್ತುಗಳನ್ನು ಒಂದೇ ಸ್ಥಳದಲ್ಲಿ ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿ, ಇದರಿಂದ  ಅವುಗಳನ್ನು ಹುಡುಕುವ ಅಭ್ಯಾಸ ತಪ್ಪುತ್ತದೆ. 

910
ಕೆಲವು ವಸ್ತುಗಳನ್ನು ಸಂಗ್ರಹಿಸಿ ಸ್ವತಃ ಅಡುಗೆ ಮಾಡಿದರೆ,  ಬಿಡುವಿನ ಸಮಯದಲ್ಲಿ ಕೆಲವು ವಸ್ತುಗಳನ್ನು ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಇಡಬಹುದು. ಉದಾಹರಣೆಗೆ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಬಹುತೇಕ ಪ್ರತಿದಿನ ಬೇಕು. 

ಕೆಲವು ವಸ್ತುಗಳನ್ನು ಸಂಗ್ರಹಿಸಿ
ಸ್ವತಃ ಅಡುಗೆ ಮಾಡಿದರೆ,  ಬಿಡುವಿನ ಸಮಯದಲ್ಲಿ ಕೆಲವು ವಸ್ತುಗಳನ್ನು ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಇಡಬಹುದು. ಉದಾಹರಣೆಗೆ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಬಹುತೇಕ ಪ್ರತಿದಿನ ಬೇಕು. 

1010
ಮನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ, ಸಮಯವನ್ನು ಉಳಿಸಲು ತರಕಾರಿಗಳನ್ನು ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಇಡಬಹುದು. ಸಿಪ್ಪೆ ಸುಲಿದು, ಕತ್ತರಿಸಿ ಪುಡಿ ಮಾಡಬಹುದು. ಇದು ಅವುಗಳನ್ನು ತಾಜಾವಾಗಿರಿಸುತ್ತದೆ ಮತ್ತು ಅಗತ್ಯವಿದ್ದಾಗ ಸಿಪ್ಪೆ ಸುಲಿಯಲು ಮತ್ತು ಕತ್ತರಿಸಲು ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
2nd TEST • PAK vs SL 2026
Stumps
PAKPAK
(37.2 ov)121/3
SLSL
98
Day 1
Schedule ›
3rd ODI • AUS vs ENG 2026
AUSAUS
Wed, 18 Nov, 2026
ENGENG
09:00 am
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
15th T20 • WBBLT20
Result
SS-WSS-W
162/2
ST-WST-W
158
Sydney Sixers Women Won by 9 runs (D/L) method
Schedule ›
Latest Videos
Recommended Stories
Recommended image1
ದೊಡ್ಡ ತೋಟವೇ ಬೇಕಿಲ್ಲ.. ಕೇವಲ 6 ಇಂಚಿನ ಕುಂಡದಲ್ಲಿ 60–80 ದಿನದಲ್ಲೇ ಬೆಳೆಯಿರಿ ತಾಜಾ ಬೀಟ್‌ರೂಟ್
Recommended image2
Anklet Designs: ಮಹಿಳೆಯರು ಮೆಚ್ಚುವ ಗೋಲ್ಡ್ ಪ್ಲೇಟೆಡ್ ಗೆಜ್ಜೆಗಳು.. ಎಷ್ಟು ಚೆನ್ನಾಗಿವೆ ನೋಡಿ!
Recommended image3
ಭಾರತದ ಈ ರಾಜ್ಯದಲ್ಲಿ ಹದಿಹರೆಯದ ಮಕ್ಕಳ ಗರ್ಭಧಾರಣೆ ಏಕೆ ಹೆಚ್ಚುತ್ತಿದೆ? ಕಾರಣ ಕೇಳಿದ್ರೆ ಶಾಕ್ ಆಗುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved