MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Life
  • Women
  • ಗಂಡ ನಿಮ್ಮ ಮಾತು ಕೇಳದೇ ಬೇಡಿಕೆ ಈಡೇರಿಸಬೇಕಾ? ಬೆಸ್ಟ್​ ಟೈಂ ಇದಂತೆ ನೋಡಿ: ಸುಧಾ ಮೂರ್ತಿ ಟಿಪ್ಸ್​

ಗಂಡ ನಿಮ್ಮ ಮಾತು ಕೇಳದೇ ಬೇಡಿಕೆ ಈಡೇರಿಸಬೇಕಾ? ಬೆಸ್ಟ್​ ಟೈಂ ಇದಂತೆ ನೋಡಿ: ಸುಧಾ ಮೂರ್ತಿ ಟಿಪ್ಸ್​

ಇನ್ಫೋಸಿಸ್ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ತಮ್ಮ ಸರಳ ಜೀವನಕ್ಕೆ ಹೆಸರುವಾಸಿ. ಪತಿ ಪೇಪರ್ ಓದುವಾಗ ಪತ್ನಿಯ ಮಾತನ್ನು ಕೇಳದೆ 'ಓಕೆ' ಎನ್ನುವ ಬಗ್ಗೆ ಸುಧಾ ಮೂರ್ತಿ ತಮಾಷೆಯ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸುಖಮಯ ದಾಂಪತ್ಯಕ್ಕೆ ಕಿವಿಮಾತನ್ನೂ ನೀಡಿದ್ದಾರೆ.

2 Min read
Author : Suchethana D
Published : Apr 25 2026, 07:00 PM IST
Share this Photo Gallery
  • FB
  • TW
  • Linkdin
  • Whatsapp
16
ಸಿಂಪಲ್ ಸುಧಾ ಮೂರ್ತಿ ದಂಪತಿ
Image Credit : social media

ಸಿಂಪಲ್ ಸುಧಾ ಮೂರ್ತಿ ದಂಪತಿ

ಇನ್​ಫೋಸಿಸ್​ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ಸದಾ ಸಿಂಪ್ಲಿಸಿಟಿಗೆ ಹೆಸರಾದವರು. ದಂಪತಿ ಹಾಗೂ ಅವರ ಮಕ್ಕಳು ಸೇರಿದಂತೆ ಇನ್ಫೋಸಿಸ್‌ನಲ್ಲಿ ಸುಮಾರು 30 ಸಾವಿರ ಕೋಟಿಯವರೆಗಿನ ಒಟ್ಟು ಪಾಲನ್ನು ಹೊಂದಿದ್ದಾರೆ. ಆದರೆ ಅವರು ಸದಾ ಸರಳವಾಗಿ ಬದುಕುತ್ತಿದ್ದಾರೆ. ಸಿಂಪಲ್ ಸೀರೆ ಹಾಕುವ ಅವರು ಯಾವುದೇ ಚಿನ್ನಾಭರಣಗಳನ್ನು ಧರಿಸುವುದೇ ಇಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸರಳ ಜೀವನದಿಂದ ಮಾದರಿ
Image Credit : ANI

ಸರಳ ಜೀವನದಿಂದ ಮಾದರಿ

ಎಷ್ಟೇ ಹಣ ಆಸ್ತಿ ಅಂತಸ್ತು ಸುಖ ಸಂಪತ್ತು ಇದ್ದರೂ ಕೂಡ ಎಂದೂ ಅದನ್ನು ಹೊರಗಡೆ ತೋರಿಸದೆ ಎಲ್ಲರೊಡನೆ ಬೆರೆತು ತನ್ನ ಸರಳ ಜೀವನದಲ್ಲಿಯೇ ಖುಷಿಯನ್ನು ಹುಡುಕುತ್ತಾ, ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಜೀವನ ಸಾಗಿಸುತ್ತಾ ಬರುತ್ತಿದ್ದಾರೆ ಇವರು. ಮನಸ್ಸು ಮಾಡಿದ್ದರೆ ಕೋಟಿ ಕೋಟಿಯ ವಜ್ರಾಭರಣಗಳನ್ನೂ ಇವರು ಧರಿಸಬಹುದು. ಆದರೆ ಆಡಂಬರವಿಲ್ಲದ ಜೀವನ ಇವರದ್ದು.

Related Articles

Related image1
ಇದು ನನ್ನ ಮಗು, ನಿಮ್ಗೆ ಕೊಡಲ್ಲ: ಮನೆಗೆ ನುಗ್ಗಿ 3 ತಿಂಗಳ ಕಂದನ ಹಿಡಿದಿಟ್ಟುಕೊಂಡ ಕೋತಿ- ವಿಡಿಯೋ ವೈರಲ್​
Related image2
ನಿಜವಾದ ಪ್ರೀತಿ ಎಂದ್ರೆ ಇದೇನೆ ಎನ್ನುತ್ತಲೇ ಭಾವಿ ಪತ್ನಿ ಬಗ್ಗೆ Chandan Shetty ರಿವೀಲ್​
36
ಗಂಡಸರ ಗುಟ್ಟು
Image Credit : pinterest

ಗಂಡಸರ ಗುಟ್ಟು

ಇದೀಗ ಅವರು, ತಮಾಷೆಯಾಗಿ ಒಂದು ವಿಷಯವನ್ನು ಹೇಳಿದ್ದಾರೆ. ಅದರಲ್ಲಿ ಗಂಡಸರು, ತಮ್ಮ ಪತ್ನಿಯ ಮಾತನ್ನು ಆಲಿಸದೇ ಅದಕ್ಕೆ ಓಕೆ ಎನ್ನುವುದು ಯಾವಾಗ ಎನ್ನುವ ಮಾತನ್ನು ಹೇಳಿದ್ದಾರೆ.

46
ಯಾವುದು ಆ ಸಮಯ?
Image Credit : pinterest

ಯಾವುದು ಆ ಸಮಯ?

ಸುಧಾ ಮೂರ್ತಿ ಅವರ ಪ್ರಕಾರ, ಗಂಡ ಪೇಪರ್​ ಓದುವಾಗಿ ಪತ್ನಿ ಏನಾದ್ರೂ ಕೇಳಿದ್ರೆ, ಅದನ್ನು ಗಂಡನಾದವ ಕೇಳಿಸಿಕೊಳ್ಳುವುದಿಲ್ಲವಂತೆ. ಪೇಪರ್​ ಓದುವುದರಲ್ಲಿ ಬಿಜಿ ಇರ್ತಾನೆ. ಆದರೆ ಪತ್ನಿ ಏನಾದ್ರೂ ಕೇಳಿದ್ರೆ ಓಕೆ ಅಂದುಬಿಡುತ್ತಾನಂತೆ. ನಾನೂ ಹಾಗೆಯೇ ಮಾಡಿದ್ದೆ ಎಂದು ಒಂದು ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ.

56
ಮಾತು ಕೇಳದೇ ಓಕೆ ಎನ್ನೋ ಪತಿ
Image Credit : Instagram

ಮಾತು ಕೇಳದೇ ಓಕೆ ಎನ್ನೋ ಪತಿ

ಒಮ್ಮೆ ಮೂರ್ತಿ ಅವರು ಪೇಪರ್​ ಓದುತ್ತಿರುವಾಗ ನಾನು ಅವರು ಓಕೆ ಎನ್ನುತ್ತಾರೆ ಎನ್ನುವ ಕಾರಣಕ್ಕೆ ಮೂರು ಕೋಟಿಯ ಆಭರಣ ಖರೀದಿ ಮಾಡ್ತೇನೆ ಎಂದೆ. ಅದಕ್ಕೆ ನಾನು ಎಂದುಕೊಂಡಂತೆ ಆಗಲಿಲ್ಲ. ಮೂರ್ತಿ ಅವರು ಪೇಪರ್​ ಪಕ್ಕಕ್ಕಿಟ್ಟು ನೀನು ವಿಲೇಜ್​ ಅಕೌಂಟೆಂಟ್​ ಕುಟುಂಬದವಳು, ಇಷ್ಟು ದುಡ್ಡು ಕೊಟ್ಟು ಖರೀದಿ ಮಾಡಿದ್ರೆ ಏನೂ ಲಾಸ್​ ಆಗಲ್ಲ, ಆದರೆ ನೀನು 30 ರೂಪಾಯಿಯದ್ದನ್ನೇ ಖರೀದಿ ಮಾಡುವವಳಲ್ಲ, ಇನ್ನು ಮೂರು ಕೋಟಿ ರೂಪಾಯಿದ್ದು ಖರೀದಿ ಮಾಡೋದೇ ಇಲ್ಲ ಬಿಡು ಎಂದರು ಎಂದಿದ್ದಾರೆ. ಇದಕ್ಕೆ ಹಲವರು ಪೇಪರ್​ ವಿಷ್ಯವನ್ನು ಮಾತ್ರ ನಿಜ ನಿಜ ಎಂದಿದ್ದು, ತಮ್ಮ ಮನೆಯಲ್ಲಿಯೂ ಹಾಗೆಯೇ ಎಂದು ಕಮೆಂಟ್​ ಹಾಕುತ್ತಿದ್ದಾರೆ.

66
ಸುಖಮಯ ದಾಂಪತ್ಯಕ್ಕೆ
Image Credit : Instagram

ಸುಖಮಯ ದಾಂಪತ್ಯಕ್ಕೆ

ಈ ಹಿಂದೆ ದಾಂಪತ್ಯದ ಬಗ್ಗೆ ಕಿವಿಮಾತು ಹೇಳಿದ್ದ ಸುಧಾ ಮೂರ್ತಿ ಅವರು, ಗಂಡ ಹೆಂಡತಿಯ ಜಗಳದಲ್ಲಿ, ಒಬ್ಬ ವ್ಯಕ್ತಿ ಕೋಪಗೊಂಡರೆ, ಇನ್ನೊಬ್ಬರು ಶಾಂತವಾಗಿರ ಬೇಕು. ಅವರು ಬಾಯಿ ತೆರೆಯಬಾರದು. ಮೂರ್ತಿ (ನಾರಾಯಣ್) ಕೋಪಗೊಂಡಾಗ, ನಾನು ಸುಮ್ಮನಿರುತ್ತೇನೆ. ಅವರು ಏನು ಹೇಳಬೇಕೋ ಹೇಳಲಿ ಎಂದು ನಾನು ಸುಮ್ಮನೆ ಇರುತ್ತೇನೆ. ನಾನು ಮಾತನಾಡುವುದಿಲ್ಲ ಎಂದಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸುಧಾ ಮೂರ್ತಿ
ಸಂಬಂಧಗಳು
ಇನ್ಫೋಸಿಸ್
ನಾರಾಯಣ ಮೂರ್ತಿ
ವ್ಯವಹಾರ
ಮಹಿಳೆಯರು

Latest Videos
Recommended Stories
Recommended image1
ರಾಷ್ಟ್ರಪತಿ ಸಹಾಯಕ ಮುಖ್ಯಸ್ಥರಾಗಿ ಮಹಿಳೆ: ದೇಶದ ಇತಿಹಾಸದಲ್ಲಿ ಇದೇ ಮೊದಲು- ಯಾರೀ ಮೇಜರ್​ ನವ್ಯಾ
Recommended image2
ಅಜ್ಜಿ-ಮುತ್ತಜ್ಜಿಯರ ಕಾಲದ ಟ್ರಿಕ್.. ಮೊಸರು ಡಬ್ಬಿಯಲ್ಲಿ ಈ ಒಂದು ಸಣ್ಣ ತುಂಡು ಇಡಿ.. ವಾರವಾದ್ರೂ ಹುಳಿಯಾಗಲ್ಲ
Recommended image3
Kolhapuri Jewellery: ನಿಮ್ಮ ಲುಕ್ ಬದಲಿಸುವ ಕೊಲ್ಲಾಪುರಿ ಟಾಪ್ಸ್‌ನ 5 ಡಿಸೈನ್‌ಗಳು ಇಲ್ಲಿವೆ!
Related Stories
Recommended image1
ಇದು ನನ್ನ ಮಗು, ನಿಮ್ಗೆ ಕೊಡಲ್ಲ: ಮನೆಗೆ ನುಗ್ಗಿ 3 ತಿಂಗಳ ಕಂದನ ಹಿಡಿದಿಟ್ಟುಕೊಂಡ ಕೋತಿ- ವಿಡಿಯೋ ವೈರಲ್​
Recommended image2
ನಿಜವಾದ ಪ್ರೀತಿ ಎಂದ್ರೆ ಇದೇನೆ ಎನ್ನುತ್ತಲೇ ಭಾವಿ ಪತ್ನಿ ಬಗ್ಗೆ Chandan Shetty ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved