ತನ್ನ ಸೊಂಟದಿಂದಲೇ ಅನ್‌ಲೈನ್‌ ಸೆನ್ಸೆಷನ್‌ ಆಗಿದ್ದಾಳೆ ಈಕೆ

First Published 3, Aug 2020, 8:10 PM

ಸುಂದರವಾಗಿ ಕಾಣುವುದು ಪ್ರತಿಯೊಬ್ಬ ಮಹಿಳೆಯ ಕನಸು.  ತಾನು ಆಕರ್ಷಿತವಾಗಿ ಕಾಣಲು  ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾಳೆ. ಇದಕ್ಕಾಗಿ ಕೆಲವರು ಶಸ್ತ್ರಚಿಕಿತ್ಸೆಗೆ ಮುಂದಾಗಲೂ ಹಿಂಜರಿಯುವುದಿಲ್ಲ. ಆದರೆ ಈ ದಿನಗಳಲ್ಲಿ ಈ ಮಹಿಳೆಯ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾರಣ ಆಕೆಯ ಸೊಂಟ  ಕೇವಲ 13.7 ಇಂಚುಗಳಿರೋದಷ್ಟೆ. ಈ ಮಹಿಳೆ ವಿಶ್ವದ ಅತ್ಯಂತ ತೆಳ್ಳಗಿನ ಸೊಂಟದ ಮಹಿಳೆ ಎಂದು ಪರಿಗಣಿಸಲಾಗಿದೆ.

ಆಗ್ನೇಯ ಏಷ್ಯಾದ ಮ್ಯಾನ್ಮಾರ್‌ನಲ್ಲಿ ವಾಸಿಸುವ ಸು ನಾಯಿಂಗ್ (23) ಈ ದಿನಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. ಈಕೆಯ ಸೊಂಟ ಈ ದಿನಗಳಲ್ಲಿ ಗಮನ ಸೆಳೆಯುತ್ತಿದ್ದು ಆನ್‌ಲೈನ್ ಸೆನ್ಸೆಷನ್‌ ಆಗಿದ್ದಾಳೆ.

ಅವಳ ಸೊಂಟ ಸಂಪೂರ್ಣವಾಗಿ ನೈಸರ್ಗಿಕವಾಗಿದೆ, ಹಾಗೂ ಇಷ್ಟು ಸಣ್ಣ  ಸೊಂಟ ಪಡೆಯಲು ನೈಸರ್ಗಿಕ ವಿಧಾನವನ್ನು ಮಾತ್ರ ಅಳವಡಿಸಿಕೊಂಡಿದ್ದಾರೆ ಎಂದು ಅವರು ಹೇಳುತ್ತಾರೆ. ಸು ವಿಶ್ವದ ಅತ್ಯಂತ ತೆಳ್ಳಗಿನ ಸೊಂಟದ ಮಹಿಳೆ ಎಂದು ನಂಬಲಾಗಿದೆ.

23 ವರ್ಷದ ಸುಗೆ 13.7 ಸುತ್ತಳತೆ ಸೊಂಟವಿದೆ. ಕಾಲೇಜಿನಲ್ಲಿ ಓದುತ್ತಿರುವ ಈಕೆ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾಳೆ.

ಸು ಫೋಟೋಗಳನ್ನು ನೋಡಿದ ಅನೇಕ ಜನರು ಫೋಟೋಗಳನ್ನು ಎಡಿಟ್‌ ಮಾಡಿರುವುದು ಎಂದು ಭಾವಿಸುತ್ತಾರೆ. ಅಲ್ಲದೆ, ತನ್ನ ಸೊಂಟದಿಂದ ಕೆಲವು ಪಕ್ಕೆಲುಬುಗಳನ್ನು ಸಹ ತೆಗೆದಿದ್ದಾಳೆ ಎಂದು ಬರೆದಿದ್ದಾರೆ. ಆದರೆ ಸು ಈ ಎಲ್ಲ ವಿಷಯಗಳನ್ನು ನಿರಾಕರಿಸುತ್ತಾಳೆ.

ಸು ಹೇಳುತ್ತಾಳೆ ಆಹಾರ ಪದ್ಧತಿ ಮೂಲಕ ಇದನ್ನು ಸಾಧಿಸಿದ್ದೇನೆ ಹಾಗೂ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿಲ್ಲ ಎಂದು ಹೇಳಿಕೊಂಡಿದ್ದಾಳೆ.

ಆರೋಗ್ಯವಂತ ಮನುಷ್ಯ ಸೊಂಟದ ಗಾತ್ರ 31.5 ಇಂಚುಗಳಷ್ಟು ಇರಬೇಕು ಎಂದು ಎನ್‌ಎಚ್‌ಎಸ್ ಹೇಳುತ್ತದೆ. ಅದರ ಪ್ರಕಾರ ಸಾಕಷ್ಟು ದುರ್ಬಲವಾಗಿದೆ. ಆದರೆ ಅವಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ ಎಂದು ಹೇಳುತ್ತಾಳೆ.

ಅವಳು ತುಂಬಾ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುತ್ತಾಳೆ. ಯಾವುದೇ ರೀತಿಯ ದೌರ್ಬಲ್ಯಗಳಿಲ್ಲ. ಶೇಪ್‌ನಿಂದ ಯಾವುದೇ ಅನಾನುಕೂಲವಿಲ್ಲವೆಂದು ಎಂದು ಸು ನಂಬಿದ್ದಾಳೆ.

ನನ್ನ ಲುಕ್‌ನಲ್ಲಿ ಯಾವುದೇ ನ್ಯೂನತೆಯಿಲ್ಲ ಎಂದು ಸು ಹೇಳುತ್ತಾರೆ. ತನ್ನ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಆಕೆಗೆ ಬೇಸರವಿಲ್ಲ ಹಾಗೂ  ಜನರು ತಮ್ಮ ಚಿತ್ರಗಳನ್ನು ನೋಡುವುದು ಇಷ್ಟಪಡುತ್ತಾಳಂತೆ.

ಆದರೂ, ಕೆಲವು ಫೋಟೋಗಳನ್ನು ನೋಡಿದಾಗ, ಸು ತನ್ನ ಫೋಟೋಗಳನ್ನು ಎಡಿಟ್‌ ಮಾಡಿದ್ದಾಳೆ ಎಂದು ಜನ ಭಾವಿಸುತ್ತಾರೆ

loader