ನೀವು ಊರಿಗೆ ಅಥವಾ ಪ್ರವಾಸಕ್ಕೆ ಹೋಗುವಾಗ ಕಿಚನ್ ಸಿಂಕ್ ಮೇಲೆ ಒಂದು ಹಳೆಯ ದಿನಪತ್ರಿಕೆ ಅಥವಾ ಕಾಗದವನ್ನು ಇಡುವುದರಿಂದ ಆಗುವ ಲಾಭಗಳು ಇಲ್ಲಿವೆ.
ಸಿಂಕ್ ಅಡಿಯಲ್ಲಿ ಪೇಪರ್ ಇಟ್ಟರೆ, ಪೈಪ್‌ನಿಂದ ಎಲ್ಲಾದರೂ ನೀರು ಸೋರುತ್ತಿದ್ದರೆ ತಕ್ಷಣ ಗೊತ್ತಾಗುತ್ತದೆ. ಇದರಿಂದ ಗೋಡೆಗಳು ಹಾಳಾಗುವುದನ್ನು ತಡೆಯಬಹುದು.
ಸಿಂಕ್ ಜಾಲರಿಯ ಮೇಲೆ ಪೇಪರ್ ಇಟ್ಟು ಅದರ ಮೇಲೆ ಒಂದು ಪಾತ್ರೆ ಬೋರಲು ಮಾಡಿಟ್ಟರೆ, ಪೈಪ್ ಮೂಲಕ ಜಿರಲೆ ಅಥವಾ ಕೀಟಗಳು ಅಡುಗೆ ಮನೆಗೆ ಬರುವುದಿಲ್ಲ.
ಬಹಳ ದಿನ ಬಳಸದ ಪೈಪ್‌ಗಳಿಂದ ಬರುವ ಗಬ್ಬು ವಾಸನೆ ಇಡೀ ಮನೆಗೆ ಹರಡದಂತೆ ಈ ಪೇಪರ್ ತಡೆಯುತ್ತದೆ.
ಮನೆಯಲ್ಲಿರುವ ಉಳಿದವರು ಸಿಂಕ್ ಖಾಲಿ ಇದೆ ಎಂದು ಎಂಜಲು ಪಾತ್ರೆಗಳನ್ನು ಅಲ್ಲಿ ಹಾಕದಂತೆ ಈ ಪೇಪರ್ ಒಂದು 'ಸಿಗ್ನಲ್' ರೀತಿ ಕೆಲಸ ಮಾಡುತ್ತದೆ.
ನಲ್ಲಿ (Tap) ಆಫ್ ಮಾಡಿದ್ದೇನಾ ಎಂಬ ಗೊಂದಲ ಬೇಡ. ಪೇಪರ್ ಇಟ್ಟಿದ್ದೀರಿ ಎಂದರೆ ನೀವು ನಲ್ಲಿ ಚೆನ್ನಾಗಿ ಆಫ್ ಮಾಡಿದ್ದೀರಿ ಎಂದೇ ಅರ್ಥ!
ಈ ಸೆಕೆಗೆ 2 ನಿಮಿಷದಲ್ಲೇ ಮಾವಿನಕಾಯಿ ತಂಬುಳಿ ಮಾಡಿ; ತಂಪೂ ಹೌದು, ಅನ್ನಕ್ಕೆ ರುಚಿ
ಇದೊಂದು ಹಾಕಿದ್ರೆ ಮಾತ್ರ ಕರಿಬೇವು ಪಾಟ್‌ನಲ್ಲಿ ದಟ್ಟವಾಗಿ ಬೆಳೆಯೋದು ಪಕ್ಕಾ!
ಸಂಗಾತಿಗೆ ನರಕ ತೋರಿಸುವ 'ಆಲ್ಪೈನ್ ಡೈವೋರ್ಸ್' ಬಗ್ಗೆ ನೀವೂ ಎಚ್ಚರವಾಗಿರಿ!
ಆಲ್ಪೈನ್ ಡಿವೋರ್ಸ್.. ಇದೊಂಥರಾ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ತರಹಾನೇ