ಪಿರಿಯಡ್ಸ್‌ನ ಅಧಿಕ ರಕ್ತಸ್ರಾವ ತಡೆಗಟ್ಟಲು ಈ ಆಹಾರ ಸೇವಿಸಿ
ಇಂದಿನ ಕಂಪ್ಯೂಟರ್ ಯುಗ ಮನುಷ್ಯನ ಜೀವನ ಶೈಲಿಯನ್ನು ಎಷ್ಟು ಬದಲಾಯಿಸಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಹೆಚ್ಚು ಎಕ್ಸರ್ ಸೈಜ್ ಇಲ್ಲ, ವಾಕಿಂಗ್ ಇಲ್ಲ, ಸರಿಯಾಗಿ ಆಹಾರ ಸೇವಿಸುವುದು ಇಲ್ಲ. ನಮ್ಮ ಬದಲಾದ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅದರಲ್ಲಿ ಮುಖ್ಯವಾಗಿ ಮಹಿಳೆಯರಲ್ಲಿ ಪಿರಿಯಡ್ಸ್ ಸಮಸ್ಯೆ ಕಂಡು ಬರುತ್ತದೆ.

ಋತುಸ್ರಾವಕ್ಕೆ ಸಂಬಂಧಿಸಿದ ಮುಖ್ಯ ಸಮಸ್ಯೆ ಎಂದರೆ ಅಧಿಕ ರಕ್ತಸ್ರಾವ. ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹಲವು ಮಹಿಳೆಯರಲ್ಲಿ ಕಂಡು ಬಂದಿದೆ. ನಿಮಗೂ ಅಂತಹ ಸಮಸ್ಯೆ ಇದ್ದರೆ ಈ ಆಹಾರಗಳನ್ನು ಸೇವಿಸಿ. ಒಂದು ವೇಳೆ ರಕ್ತಸ್ರಾವ ಅಧಿಕವಾದರೆ ವೈದ್ಯರನ್ನು ಕಾಣಲು ಮರೆಯಬೇಡಿ.

ಪಪ್ಪಾಯಿ : ಇದರಲ್ಲಿ ಪಪೈನ್ ಎಂಜಾಯಿಮ್ಸ್ ಇರುತ್ತವೆ. ಇದನ್ನು ಸೇವಿಸುವುದರಿಂದ ಪಿರಿಯಡ್ಸ್ ನಾರ್ಮಲ್ ಆಗುತ್ತದೆ ಎಂದು ಹೇಳಲಾಗುತ್ತದೆ.

ಸೋಂಪು ನೀರು : ಒಂದು ಗ್ಲಾಸ್ ನೀರಿಗೆ ಒಂದು ಚಮಚ ಸೋಂಪು ಕಾಳು ಹಾಕಿ ಕುದಿಸಿ ಕುಡಿಯಿರಿ. ಇದರಿಂದ ಪಿರಿಯಡ್ಸ್ ರೆಗ್ಯುಲರ್ ಆಗುತ್ತದೆ. ನೋವು ನಿವಾರಣೆಯಾಗಿ ಆರಾಮ ಸಿಗುತ್ತದೆ.

ಮೆಂತೆಕಾಳು : ಮೆಂತೆಕಾಳನ್ನು ಪುಡಿ ಮಾಡಿಕೊಳ್ಳಿ. ಇದನ್ನು ದಿನದಲ್ಲಿ ಎರಡು ಬಾರಿ ಹಾಲಿಗೆ ಮಿಕ್ಸ್ ಮಾಡಿ ಸೇವಿಸಿ. ಇದರಿಂದ ಪಿರಿಯಡ್ಸ್ ನಾರ್ಮಲ್ ಆಗುತ್ತದೆ.

ದಾಲ್ಚಿನ್ನಿ ಚಹಾ : ಒಂದು ಕಪ್ ನೀರಿಗೆ ದಾಲ್ಚಿನ್ನಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಸಿ. ನಂತರ ಅದನ್ನು ಸೋಸಿ ಕುಡಿದರೆ ಬ್ಲೀಡಿಂಗ್ ಕಡಿಮೆಯಾಗುತ್ತದೆ.

ಕಿತ್ತಳೆ ಜ್ಯೂಸ್ : ಒಂದು ಗ್ಲಾಸ್ ಕಿತ್ತಳೆ ಜ್ಯೂಸ್‌ಗೆ ಎರಡು ಚಮಚ ನಿಂಬೆ ರಸ ಮಿಕ್ಸ್ ಮಾಡಿ ದಿನದಲ್ಲಿ ಮೂರು - ನಾಲ್ಕು ಬಾರಿ ಸೇವಿಸಿ. ಇದನ್ನು ಕುಡಿಯೋದರಿಂದ ಬ್ಲೀಡಿಂಗ್ ಕಡಿಮೆಯಾಗುತ್ತದೆ.

ಕೊತ್ತಂಬರಿ ಬೀಜ : ಒಂದು ಕಪ್ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜ ಹಾಕಿ ಅದನ್ನು ಕುದಿಸಿ. ನೀರು ಅರ್ಧ ಕಪ್ ಆಗುವವರೆಗೆ ಕುದಿಯಲಿ. ನಂತರ ಅದನ್ನು ಗಾಳಿಸಿ ಅದಕ್ಕೆ ಸ್ವಲ್ಪ ಜೇನು ಹಾಕಿ ಬಿಸಿ ಇರುವಾಗಲೆ ದಿನದಲ್ಲಿ 2 ರಿಂದ ಮೂರು ಬಾರಿ ಸೇವನೆ ಮಾಡಿ.

ನೆಲ್ಲಿಕಾಯಿ ರಸ : ನೆಲ್ಲಿಕಾಯಿ ರಸ, ಪುದೀನಾ ರಸವನ್ನು ಮೊಸರಿನೊಂದಿಗೆ ಮಿಕ್ಸ್ ಮಾಡಿ ಸೇವಿಸಿದರೆ ಬ್ಲೀಡಿಂಗ್ ಸಮಸ್ಯೆ ನಿವಾರಣೆಯಾಗುತ್ತದೆ.

ಇವುಗಳನ್ನು ನೀವು ಮನೆಯಲ್ಲಿ ಪ್ರಯೋಗ ಮಾಡಬಹುದು. ಒಂದು ವೇಳೆ ರಕ್ತ ಸ್ರಾವ ಅಧಿಕವಾಗುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.