MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • Kitchen Vastu: ಕಿಚನ್ ನಲ್ಲಿರುವ ಪ್ಯಾನ್ ಎಲ್ಲರ ಕಣ್ಣಿಗೆ ಕಂಡ್ರೆ ಅಶುಭ, ಸಿಂಕ್ ಗೆ ಹಾಕೋ ಮುನ್ನ ಎಚ್ಚರ

Kitchen Vastu: ಕಿಚನ್ ನಲ್ಲಿರುವ ಪ್ಯಾನ್ ಎಲ್ಲರ ಕಣ್ಣಿಗೆ ಕಂಡ್ರೆ ಅಶುಭ, ಸಿಂಕ್ ಗೆ ಹಾಕೋ ಮುನ್ನ ಎಚ್ಚರ

ದೋಸೆ – ಚಪಾತಿ ಬೇಯಿಸೋಕೆ ನಾವು ಪ್ರತಿ ನಿತ್ಯ ತವಾ ಬಳಸ್ತೇವೆ. ಈ ಪ್ಯಾನ್ ಅಡುಗೆ ಮನೆಯ ಪ್ರಮುಖ ವಸ್ತುಗಳಲ್ಲಿ ಒಂದು. ಆದ್ರೆ ಈ ಪ್ಯಾನನ್ನು ತಪ್ಪಾಗಿ ಬಳಸಿದ್ರೆ ನಾನಾ ಸಮಸ್ಯೆ ಎದುರಿಸಬೇಕಾಗುತ್ತೆ.

2 Min read
Author : Roopa Hegde
Published : Jul 28 2026, 01:45 PM IST
Share this Photo Gallery
  • FB
  • TW
  • Linkdin
  • Whatsapp
16
ವಾಸ್ತುಶಾಸ್ತ್ರದಲ್ಲಿ ಪ್ಯಾನ್
Image Credit : Asianet News

ವಾಸ್ತುಶಾಸ್ತ್ರದಲ್ಲಿ ಪ್ಯಾನ್

ಕಪ್ಪು ಪ್ಯಾನ್ ರಾಹುವಿನ ಜೊತೆ ಸಂಬಂಧ ಹೊಂದಿದೆ. ಜ್ಯೋತಿಷ್ಯದಲ್ಲಿ ಪ್ಯಾನನ್ನು ಅನ್ನಪೂರ್ಣೆ ಮತ್ತು ಲಕ್ಷ್ಮಿಗೆ ಸಂಬಂಧಿಸಿದ ವಸ್ತು ಎಂದು ಪರಿಗಣಿಸಲಾಗುತ್ತದೆ. ನಂಬಿಕೆಗಳು ಮತ್ತು ಶಾಸ್ತ್ರಗಳ ಪ್ರಕಾರ, ಪ್ಯಾನ್ ಗೆ ಸಂಬಂಧಿಸಿದಂತೆ ಕೆಲ ಕೆಲಸಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕೊಳಕು ಪಾತ್ರೆ ಜೊತೆ ಇಡ್ಬೇಡಿ
Image Credit : Asianet News

ಕೊಳಕು ಪಾತ್ರೆ ಜೊತೆ ಇಡ್ಬೇಡಿ

ಸಾಮಾನ್ಯವಾಗಿ ಎಲ್ಲ ಪಾತ್ರೆಗಳನ್ನು ಒಟ್ಟಿಗೆ ಕ್ಲೀನ್ ಮಾಡಲು ನಾವು ಸಿಂಕ್ ಗೆ ಹಾಕ್ತೇವೆ. ಆದ್ರೆ ಶಾಸ್ತ್ರಗಳ ಪ್ರಕಾರ, ಎಲ್ಲ ಕೊಳಕಾದ ಪಾತ್ರೆ ಜೊತೆ ಪ್ಯಾನ್ ಇಡಬಾರದು. ಹಾಗೆ ಮಾಡಿದ್ರೆ ಲಕ್ಷ್ಮಿ ಮನೆಯಿಂದ ದೂರ ಹೋಗ್ತಾಳೆ. ಪ್ಯಾನ್ ಕೊಳಕು ಪಾತ್ರೆಗಳೊಂದಿಗೆ ಇಡುವುದು ಅಗೌರವ. ಇದು ಮನೆಯ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

Related Articles

Related image1
ಡಿಸೆಂಬರ್ ವರೆಗೆ ಯಾವುದೇ ಒತ್ತಡ ಹೊಂದಿರದ 2 ರಾಶಿ, ಶನಿ ವಕ್ರಿ ಹಿಮ್ಮೆಟ್ಟುವಿಕೆಯಿಂದ ಸಂತೋಷ, ಹಣ, ಕೆಲಸ, ಪ್ರೀತಿ
Related image2
ಕಲ್ಲು, ಮರಳಿಗೆ ನೀರಿನ ಬದಲು 40 ಸಾವಿರ ಕೆಜಿ ತುಪ್ಪ ಬಳಸಿ ಕಟ್ಟಿದ ದೇವಾಲಯ; ಈಗಲೂ ಗೋಡೆಗಳಿಂದ ಬೆಣ್ಣೆ ಬಸಿಯುತ್ತೆ!
36
ಒಲೆಯ ಮೇಲೆ ಪ್ಯಾನ್
Image Credit : Asianet News

ಒಲೆಯ ಮೇಲೆ ಪ್ಯಾನ್

ಅನಗತ್ಯವಾಗಿ ಪ್ಯಾನ್ ಅನ್ನು ಎಂದಿಗೂ ಒಲೆಯ ಮೇಲೆ ಇಡಬಾರದು. ಬಳಸಿದ ನಂತರ ಅದನ್ನು ಯಾವಾಗಲೂ ಒಲೆಯಿಂದ ಕೆಳಗೆ ಇಡಬೇಕು. ಗ್ಯಾಸ್ ಆಫ್ ಮಾಡಿದ ನಂತರವೂ ಪ್ಯಾನ್ ಅನ್ನು ಒಲೆಯ ಮೇಲೆ ಇಡುವುದರಿಂದ ಆರ್ಥಿಕ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವ್ಯಕ್ತಿ ಆರ್ಥಿಕ ತೊಂದರೆಗಳನ್ನು ಎದುರಿಸಬಹುದು ಮತ್ತು ವ್ಯರ್ಥ ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

46
ಬಿಸಿ ಪ್ಯಾನ್ ಗೆ ನೀರು
Image Credit : Asianet News

ಬಿಸಿ ಪ್ಯಾನ್ ಗೆ ನೀರು

ತಪ್ಪಾಗಿಯೂ ಬಿಸಿ ಪ್ಯಾನ್ ಮೇಲೆ ನೀರು ಸಿಂಪಡಿಸಬಾರದು. ಹೀಗೆ ಮಾಡೋದು ಅಶುಭ. ಬಿಸಿ ಪ್ಯಾನ್ ಮೇಲೆ ನೀರು ಸಿಂಪಡಿಸುವ ಶಬ್ದವು ಸುತ್ತಮುತ್ತಲಿನ ಪರಿಸರಕ್ಕೆ ಅಶುಭವೆಂದು ಪರಿಗಣಿಸಲಾಗುತ್ತದೆ. ನೀರಿನ ಬದಲಿಗೆ ಹಾಲನ್ನು ಬಳಸಬಹುದು. ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ.

56
ಪ್ಯಾನ್ ಇಲ್ಲಿಡ್ಬೇಡಿ
Image Credit : Asianet News

ಪ್ಯಾನ್ ಇಲ್ಲಿಡ್ಬೇಡಿ

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಎಲ್ಲರ ಕಣ್ಣಿಗೆ ಕಾಣುವಂತೆ ಪ್ಯಾನ್ ಇಡಬಾರದು. ಹೊರಗಿನಿಂದ ಬರುವ ಜನರ ಕಣ್ಣಿಗೆ ಪ್ಯಾನ್ ಬೀಳೋದು ಅಶುಭವೆಂದು ಪರಿಗಣಿಸಲಾಗುತ್ತದೆ. ಪ್ಯಾನ್ ಸಂಪತ್ತಿನ ದೇವತೆ ಲಕ್ಷ್ಮಿಯೊಂದಿಗೆ ಸಂಬಂಧ ಹೊಂದಿದೆ. ಅಡುಗೆ ಮನೆಯಲ್ಲಿ ಎಲ್ಲರಿಗೆ ಕಾಣುವಂತೆ ಪ್ಯಾನ್ ಇಟ್ಟರೆ ಅದು ಮನೆಯ ಸಮೃದ್ಧಿಗೆ ಅಡ್ಡಿಯಾಗಬಹುದು. ಇದು ಕುಟುಂಬದ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

66
ಈ ಕೆಲ್ಸ ಮಾಡ್ಬೇಡಿ
Image Credit : Asianet News

ಈ ಕೆಲ್ಸ ಮಾಡ್ಬೇಡಿ

ನಿಮ್ಮ ಮನೆಯ ಪ್ಯಾನನ್ನು ತಪ್ಪಾಗಿಯೂ ಇನ್ನೊಬ್ಬರ ಮನೆಗೆ ನೀಡಬೇಡಿ. ಹಾಗೆ ಮಾಡುವುದರಿಂದ ಲಕ್ಷ್ಮಿ ಮತ್ತು ಅನ್ನಪೂರ್ಣ ದೇವಿಯ ಕೋಪಕ್ಕೆ ಕಾರಣವಾಗಬಹುದು. ಇದು ಮನೆ ಸಂತೋಷ ಮತ್ತು ಸಮೃದ್ಧಿ ನಾಶಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಯಾರಾದರೂ ಸತ್ತರೆ, 12 ದಿನಗಳವರೆಗೆ ಪ್ಯಾನ್ ಅನ್ನು ಒಲೆಯ ಮೇಲೆ ಇಡಬಾರದು. ಹಾಗೆ ಮಾಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ವಾಸ್ತು ಸಲಹೆಗಳು
ಅಡುಗೆಮನೆ ಸಲಹೆಗಳು

Latest Videos
Recommended Stories
Recommended image1
ಹಿರಿಯರ ಮಾತು ಸುಳ್ಳಲ್ಲ! ಮನೆಯ ಈ ಮೂಲೆಯಲ್ಲಿ ಕಲ್ಲುಪ್ಪು, ಹುಣಸೆ ಹಣ್ಣು ಇಡಿ.. ಬದಲಾವಣೆ ನೀವೇ ನೋಡಿ
Recommended image2
Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಫ್ರಿಡ್ಜ್ ಯಾವ ದಿಕ್ಕಿಗೆ ಇಡಬೇಕು? ಯಾವ ದಿಕ್ಕಿಗೆ ಮುಖ ಮಾಡಿರಬೇಕು?
Recommended image3
ಎಲ್ಲಾ Money Plantನಿಂದ ಹಣ ಬರಲ್ಲ… ಈ ವಿಶೇಷ ಗಿಡ ಇದ್ರೆ ನೀವು ಶ್ರೀಮಂತರಾಗೋದು ಗ್ಯಾರಂಟಿ
Related Stories
Recommended image1
ಡಿಸೆಂಬರ್ ವರೆಗೆ ಯಾವುದೇ ಒತ್ತಡ ಹೊಂದಿರದ 2 ರಾಶಿ, ಶನಿ ವಕ್ರಿ ಹಿಮ್ಮೆಟ್ಟುವಿಕೆಯಿಂದ ಸಂತೋಷ, ಹಣ, ಕೆಲಸ, ಪ್ರೀತಿ
Recommended image2
ಕಲ್ಲು, ಮರಳಿಗೆ ನೀರಿನ ಬದಲು 40 ಸಾವಿರ ಕೆಜಿ ತುಪ್ಪ ಬಳಸಿ ಕಟ್ಟಿದ ದೇವಾಲಯ; ಈಗಲೂ ಗೋಡೆಗಳಿಂದ ಬೆಣ್ಣೆ ಬಸಿಯುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved