ಆರ್ಯವರ್ಧನ್‌ ಹುಟ್ಟುಹಬ್ಬ; ಪಬ್‌ನಲ್ಲಿ ಗಣ್ಯರ 'ಜೊತೆ ಜೊತೆಯಲಿ'!

First Published 18, Feb 2020, 1:20 PM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಜೊತೆ ಜೊತೆಯಲಿ' ಮುಖ್ಯ ಪಾತ್ರಧಾರಿ ಆರ್ಯವರ್ಧನ್‌ ಅಲಿಯಾಸ್‌ ಅನಿರುದ್ಧ್ ಫೆಬ್ರವರಿ 16 ರಂದು 46 ಕ್ಕೆ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮವನ್ನು ಚಿತ್ರರಂಗದ ಗಣ್ಯರ ಜೊತೆ ಬೆಂಗಳೂರಿನ 'ಜೆಟ್‌ಲ್ಯಾಗ್‌' ಪಬ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಬರ್ತಡೇ ಸೆಲಬ್ರೇಶನ್ ಫೋಟೋಗಳಿವು! 
 
ಅನಿರುದ್ಧ್‌ಗೆ  46 ರ ಸಂಭ್ರಮ

ಅನಿರುದ್ಧ್‌ಗೆ 46 ರ ಸಂಭ್ರಮ

ಕುಟುಂಬಸ್ಥರು ಹಾಗೂ ಚಿತ್ರರಂಗದ ಗಣ್ಯರ ಜೊತೆ ಆಚರಣೆ

'ಜೊತೆ ಜೊತೆಯಲಿ' ಧಾರಾವಾಹಿ ತಂಡವೂ ಭಾಗಿಯಾಗಿತ್ತು.

ಅನು -ಆರ್ಯವರ್ಧನ್‌ ಜೋಡಿ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸಿದೆ.

ಫೆಬ್ರವರಿ 17 ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.

ಹುಟ್ಟುಹಬ್ಬದ ಪ್ರಯುಕ್ತ ಬ್ಲಡ್‌ ಕ್ಯಾಂಪ್‌ ಆಯೋಜಿಸಲಾಗಿತ್ತು.

ಬೆಂಗಳೂರಿನ ಜೆಟ್‌ಲ್ಯಾಗ್‌ನಲ್ಲಿ ಬರ್ತಡೇ ಸೆಲೆಬ್ರೇಶನ್

ಅನಿರುದ್ಧ್‌ ಅವರನ್ನು ಅಭಿಮಾನಿಗಳು ಆರ್ಯವರ್ಧನ್‌ ಎಂದು ಗುರುತಿಸುತ್ತಿದ್ದಾರಂತೆ.

'ಜೊತೆ ಜೊತೆಯಲಿ' ಆರಂಭದ ದಿನದಿಂದಲೂ ಟಾಪ್ ಧಾರಾವಾಹಿ ಆಗಿ ಗುರುತಿಸಿಕೊಂಡಿದೆ.

'ಜೊತೆ ಜೊತೆಯಲಿ' ಅನಿರುದ್ಧ್‌ಗೆ ಬಿಗ್ ಹಿಟ್ ನೀಡಿದ ಧಾರಾವಾಹಿ.

loader