- Home
- Entertainment
- TV Talk
- ಫಲಿಸಿತು ಆರು ತಿಂಗಳ ಹೋರಾಟ; Mahindra Thar Roxx ಖರೀದಿಸಿದ ಯುಟ್ಯೂಬರ್ ಮಧು ಗೌಡ, ನಿಖಿಲ್
ಫಲಿಸಿತು ಆರು ತಿಂಗಳ ಹೋರಾಟ; Mahindra Thar Roxx ಖರೀದಿಸಿದ ಯುಟ್ಯೂಬರ್ ಮಧು ಗೌಡ, ನಿಖಿಲ್
ಖ್ಯಾತ ಯುಟ್ಯೂಬರ್ ಮಧು ಗೌಡ ದಂಪತಿ ಹೊಸ ಕಾರ್ ಖರೀದಿಸಿದ್ದಾರೆ. ಮದುವೆಗೂ ಮುನ್ನ ನಿಖಿಲ್ ಅವರು ಥಾರ್ ರಾಕ್ಸ್ ಬುಕ್ ಮಾಡಿದ್ದರು. ಆ ಥಾರ್ ಈಗ ಬಂದಿದೆ. ಈ ವಿಶೇಷ ದಿನಕ್ಕೋಸ್ಕರ ಮಧು, ನಿಖಿಲ್ ವಿಶೇಷವಾಗಿ ರೆಡಿ ಆಗಿದ್ದಾರೆ. ಮಂಗಳೂರಿನಲ್ಲಿ ಅವರಿಗೆ ಥಾರ್ ರಾಕ್ಸ್ ಸಿಕ್ಕಿದೆ.
14

ಕಾರ್ ಕಲೆಕ್ಷನ್ ಇದೆ
ಈಗಾಗಲೇ ನಿಖಿಲ್ ರವೀಂದ್ರ ಹಾಗೂ ಮಧು ಬಳಿ ದುಬಾರ್ ಕಾರ್ ಇದೆ. ಅದ್ದೂರಿಯಾಗಿ ಮದುವೆಯಾಗಿದ್ದ ಈ ಜೋಡಿ ಹೊಸ ಕಾರ್ ಖರೀದಿಸಿದೆ.
24
ಸುಲಭವಾಗಿ ಥಾರ್ ಸಿಗಲಿಲ್ಲ
ಥಾರ್ ರಾಕ್ಸ್ ಲಾಂಚ್ ಆದಕೂಡಲೇ ಬುಕ್ ಮಾಡಲಾಗಿತ್ತು. ಆದರೆ ಸಿಕ್ಕಿರಲಿಲ್ಲ. ಈಗ ಮಂಗಳೂರಿಗೆ ಹೋಗಿ ಥಾರ್ ತರುತ್ತಿದ್ದಾರೆ.
34
ಥಾರ್ ಬೆಲೆ ಎಷ್ಟು?
ಈ ಥಾರ್ ರಾಕ್ಸ್‌ಗೆ 20 ಲಕ್ಷ ರೂಪಾಯಿ ಎನ್ನಲಾಗಿದೆ. ಒಟ್ಟಿನಲ್ಲಿ ಮಧು ಮನೆಗೆ ಆನೆ ಬಂದಿದೆ. ಮಧು ಅವರೇ ಆನೆ ಎಂದು ಹೆಸರಿಟ್ಟಿದ್ದಾರೆ.
44
ಹಣ ಸಂಪಾದನೆ
ಥಾರ್ ರಾಕ್ಸ್ ನೋಡಿ ಎಲ್ಲರಿಗೂ ಖುಷಿ ಆಗಿದೆ. ಯುಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆಯುವ ಈ ಜೋಡಿ ತಿಂಗಳಿಗೆ ಲಕ್ಷಗಳಿಗೂ ಅಧಿಕ ಹಣ ಸಂಪಾದನೆ ಮಾಡುವುದು. ಆರು ತಿಂಗಳುಗಳ ಬಳಿಕ ಥಾರ್ ಸಿಕ್ಕಿದೆ. ಇದಕ್ಕೋಸ್ಕರ ಮಧು, ನಿಖಿಲ್ ಫುಲ್ ಖುಷಿಯಾಗಿದ್ದಾರೆ. ಈ ಖುಷಿಗೆ ಕಣ್ಣೀರು ಬಂದಿದೆ.
Latest Videos