ಕಲರ್ಸ್ ಕನ್ನಡದಲ್ಲಿ ಕಲರ್‌ಫುಲ್ ಹಬ್ಬ: ಉತ್ತರ ಕೊಟ್ಟ ದುಬಾರಿ ಸೀರೆ ಗೆಲ್ಲಿ!
ಗೌರಿ- ಗಣೇಶ್ ಹಬ್ಬದಕ್ಕೆ ವೀಕ್ಷಕರಿಗೆ ಸೂಪರ್ ಗಿಫ್ಟ್ ಕೊಡಲು ಮುಂದಾದ ಕಲರ್ಸ್ ಕನ್ನಡ ವಾಹಿನಿ. ದುಬಾರಿ ಸೀರೆ ನಿಮ್ಮ ಕೈಯಲ್ಲಿ....

ಅಪ್ಪ ಅಮ್ಮ ಕೊಟ್ಟ ಪರೀಕ್ಷೆಗಳಲ್ಲಿ ಜಾಣ ಉತ್ತರ ಕೊಟ್ಟು ಸಹೋದರ ಸುಬ್ರಹ್ಮಣ್ಯನನ್ನು ಸೋಲಿಸಿದ ಕಥೆ ನಿಮಗೆ ಗೊತ್ತು. ಈಗ ಉತ್ತರ ಕೊಟ್ಟು ಬಹುಮಾನ ಗೆಲ್ಲುವ ಸರದಿ ನಿಮ್ಮದು.
ಗಣೇಶ ಹಬ್ಬದ ಸಂಭ್ರಮ ಹೆಚ್ಚಿಸಲು ಕರ್ಲಸ್ ಕನ್ನಡ ನಿಮಗೆ ವಿಶೇಷ ಅವಕಾಶವನ್ನು ನೀಡುತ್ತಿದೆ. 'ಕಲರ್ ಫುಲ್ ಗಣೇಶ' ಎಂಬ ಪ್ರಶ್ನಾವಳಿ ಸ್ಪರ್ಧೆಯನ್ನು ನಿಮಗಾಗಿ ತರುತ್ತಿದೆ.
ಆಗಸ್ಟ್ 24ರಿಂದ ಗಣೇಶ ಚತುರ್ಥು ತನಕ ಪ್ರತಿ ದಿನವೂ ನೀವು ಬಹುಮಾನಗಳನ್ನು ಗೆಲ್ಲಬಹುದು. ಪ್ರತಿ ದಿನ ಮಾತ್ರ ಅಲ್ಲ ಪ್ರತಿ ಅರ್ಥ ಗಂಟೆಗೊಮ್ಮ ಒಂದು ಚೆಂದದ ಸೀರೆಯನ್ನು ನಿಮ್ಮದಾಗಿಸಿಕೊಳ್ಳಬಹುದು.
ನೀವು ಮಾಡಬೇಕಾಗಿರುವುದು ಇಷ್ಟೆ, ಸ್ಪರ್ಧೆ ನಡೆಯವ ಅಷ್ಟೂ ದಿನ ಪ್ರಸಾರವಾಗುವ ಎಲ್ಲಾ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಕಡೆಯಿಲ್ಲಿ ಒಂದು ಪ್ರಶ್ನೆ ಕೇಳಲಾಗುವುದು ಅದಕ್ಕೆ ಸರಿ ಉತ್ತರವನ್ನು ನೀವು ಎಸ್‌ಎಮ್‌ಎಸ್ ಮೂಲಕ ಕಳುಹಿಸಬೇಕು.
life-Sumi chose two in front
ಸರಿ ಉತ್ತರ ಕಳುಹಿಸಿದ ಅದೃಷ್ಟಶಾಲಿ ನೀವಾಗಿದ್ದರೆ ಒಂದು ಚೆಂದದ ಸೀರೆ ಗೆಲ್ಲಬಹುದು. ಈ ಸಂಭ್ರಮವನ್ನು ಹೆಚ್ಚಿಸುವಂತೆ ಈಗ ಕಲರ್ ಪುಲ್ ಗಣೇಶ ಬಂದಿದ್ದಾನೆ. ಉತ್ತರ ಕೊಟ್ಟು ಬಹುಮಾನ ಗೆಲ್ಲುವ ಅವಕಾಶ ತಪ್ಪಿಸಿಕೊಳ್ಳಬೇಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.