- Home
- Entertainment
- TV Talk
- ನಿಮ್ಮ ಅಪ್ಪ ಅಮ್ಮಂದ?.. ಬೀಪ್ ಕಾಮೆಂಟ್ ಮಾಡಿದ ನೆಟ್ಟಿಗನನ್ನು 'ಈ ಮಟ್ಟಿಗೆ' ತರಾಟೆಗೆ ತೆಗೆದುಕೊಂಡ ವರ್ಷ ಕಾವೇರಿ!
ನಿಮ್ಮ ಅಪ್ಪ ಅಮ್ಮಂದ?.. ಬೀಪ್ ಕಾಮೆಂಟ್ ಮಾಡಿದ ನೆಟ್ಟಿಗನನ್ನು 'ಈ ಮಟ್ಟಿಗೆ' ತರಾಟೆಗೆ ತೆಗೆದುಕೊಂಡ ವರ್ಷ ಕಾವೇರಿ!
ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಗೇನು ಹೇಳಿದ್ದಾರೆ ನೋಡಿ..

ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ (Varsha Kaveri) ಗೊತ್ತಿಲ್ಲದವರು ತುಂಬಾ ಕಡಿಮೆ ಎನ್ನಬಹುದು. ರೀಲ್ಸ್ ಜತೆಗೆ ಆಗಾಗ ವಿವಾದಗಳಿಗೂ ಸುದ್ದಿಯಾಗುತ್ತಲೇ ಇರುತ್ತಾರೆ.
ನಟನೊಬ್ಬನ ಜತೆ ಆದ ವಿವಾದವೂ ಸೇರಿದಂತೆ ಈ ನಟಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಮೊದಲು ಅದೂ ಇದೂ ಅಂತ ಸಾಕಷ್ಟು ಸೌಂಡ್ ಮಾಡಿದ್ದ ವರ್ಷಾ ಕಾವೇರಿ, ಇದೀಗ ಹೊಸ ರೂಪದಲ್ಲಿ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ.
ಹೌದು, ಈ ಮೊದಲು ಬಿಗ್ ಬಾಸ್‌ಗೆ (Bigg Boss Kannada) ಬರುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆಗ ಅವರು ಅಭಿಮಾನಿಗಳು ಸಾಕಷ್ಟು ಥ್ರಿಲ್ ಆಗಿದ್ದರು. ಆದರೆ, ಆ ಬಗ್ಗೆ ಸ್ವತಃ ವರ್ಷಾ ಕಾವೇರಿ ಗರಂ ಆಗಿಯೇ ಪೋಸ್ಟ್ ಮುಖಾಂತರ ಸ್ಪಷ್ಟನೆ ಕೊಟ್ಟಿದ್ದರು.
'ಟಿಆರ್‌ಪಿ'ಗೋಸ್ಕರ ಕಥೆ ಕಟ್ಟುತ್ತಿದ್ದಾರೆ. ಸಾಧನೆ ಮಾಡಿರುವ ಅದೆಷ್ಟೋ ಜನರ ಮುಂದೆ ನಾನು ಏನೂ ಅಲ್ಲ. ನನ್ನನ್ನು ಬಿಗ್ ಬಾಸ್ ಕನ್ನಡ ಶೋಗೆ ಕರೆಯುವ ಸಾಧ್ಯತೆ ತೀರಾ ಕಡಿಮೆ' ಎಂದು ವರ್ಷಾ ಕಾವೇರಿ ಹೇಳಿದ್ದರು.
ಹೀಗೆ ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಣ, ಅತ ಹಾಕಿರುವ ಬೀಪ್ ಕಾಮೆಂಟ್. ಬೀಪ್ ಕಾಮೆಂಟ್ ಎಂದರೆ ಏನು ಅಂತ ಮತ್ತೆ ಬಿಡಿಸಿ ಹೇಳಬೇಕಿಲ್ಲ.
ಹೀಗೆ ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಣ, ಅತ ಹಾಕಿರುವ ಬೀಪ್ ಕಾಮೆಂಟ್. ಬೀಪ್ ಕಾಮೆಂಟ್ ಎಂದರೆ ಏನು ಅಂತ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಸಮಾಜದಲ್ಲಿ, ಸೋಷಿಯಲ್ ನಾರ್ಮ್ ಕಾಪಾಡಲು ಹೇಳಬಾರದ, ಹೇಳಲಾಗದ ಮಾತೇನಾದ್ರೂ ಇದ್ರೆ ಅದನ್ನು 'ಬೀಪ್' ಎಂಬ ಹೆಸರಿನಿಂದ ಕರೆಯುವುದು ರೂಢಿ. ಇದೀಗ ಅಂತಹ ಕಾಮೆಂಟ್ ಒಂದು ವರ್ಷಾ ಕಾವೇರಿಗೆ ಬಂದಿದ್ದು ಅದಕ್ಕವರು ತಿರುಗೇಟು ಕೊಟ್ಟಿದ್ದಾರೆ.
ಅದೇನು ವಿಷಯ ಅಂತ ಸಾಕಷ್ಟು ಕುತೂಹಲ ಮೂಡೊದು ಸಹಜ. ಆದರೆ, ಅದಕ್ಕೆ ಬಹಳಷ್ಟು ಸ್ಪಷ್ಟನೆ ಏನೂ ಇಲ್ಲ. ಆದರೆ, ನೆಟ್ಟಿಗರೊಬ್ಬರ ಕಾಮೆಂಟ್‌ಗೆ ನಟಿ ವರ್ಷಾ ಕಾವೇರಿ ಕೊಟ್ಟಿರುವ ತಿರುಗೇಟು ಈಗ ಸಖತ್ ಸದ್ದು ಮಾಡುತ್ತಿದೆ. ಅದೇನು ಅಂತ ಅಟ್ಯಾಚ್‌ಮೆಂಟ್ ನೋಡಿ..
ಒಟ್ಟಿನಲ್ಲಿ, ವರ್ಷಾ ಕಾವೇರಿ ಸಮ್ಮನೇ ಇರೋ ಜಾಯಮಾನದವರಲ್ಲ, ತಮ್ಮ ವಿರುದ್ಧ ಯಾರಾದರೂ ಆಕ್ಷನ್ ಮಾಡಿದರೆ ಕೌಂಟರ್ ಕೊಡೋಕೆ ಹಿಂದೆಮುಂದೆ ನೋಡೋದಿಲ್ಲ. ಯಾರಿಗೂ ಕೇರ್ ಮಾಡದೇ ತಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುತ್ತಾರೆ. ಅದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗುತ್ತದೆ ಎಂಬುದು ಗೊತ್ತಿದ್ದರೂ ಕೂಡ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

