MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಹಾಟ್‌ ಲುಕ್‌ನಲ್ಲಿ Kapil Sharmaರ ಆನ್‌ಸ್ಕ್ರೀನ್‌ ಪತ್ನಿ Sumona Chakravarti

ಹಾಟ್‌ ಲುಕ್‌ನಲ್ಲಿ Kapil Sharmaರ ಆನ್‌ಸ್ಕ್ರೀನ್‌ ಪತ್ನಿ Sumona Chakravarti

ಕಪಿಲ್ ಶರ್ಮಾ ಶೋನಲ್ಲಿ (The Kapil Sharma Show)  ಕಪಿಲ್ ಶರ್ಮಾ (Kapil Sharma) ಅವರ ಪತ್ನಿಯಾಗಿ ನಟಿಸಿರುವ ಸುಮೋನಾ ಚಕ್ರವರ್ತಿ (Sumona Chakravarti) ಅವರು ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ನೀಲಿ ಬಿಕಿನಿಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳ ಮೂಲಕ, ಅವರು ಬೇಸಿಗೆಯಲ್ಲಿ ಹಿಮಾಚಲ ಪ್ರದೇಶಕ್ಕೆ ವಿಹಾರಕ್ಕೆ ಹೋದ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಮತ್ತು  ಬಿಕಿನಿಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 Min read
Author : Suvarna News
Published : May 04 2022, 05:30 PM IST
Share this Photo Gallery
  • FB
  • TW
  • Linkdin
  • Whatsapp
17
The Kapil Sharma show fame Sumona Chakravarti throwback photos in bikini viral

The Kapil Sharma show fame Sumona Chakravarti throwback photos in bikini viral

ಸುಮೋನಾ ಚಕ್ರವರ್ತಿ ಅವರ ಪೋಸ್ಟ್‌ಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು, ಸುಮೋನಾ ಕೊಳದಲ್ಲಿ ಮೋಜು ಮಾಡುವುದನ್ನು ನೋಡಿ,  'ಬೇಸಿಗೆಯಲ್ಲಿ ಶಾಖವನ್ನು ಹೆಚ್ಚಿಸುವುದು' ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ. 'ಸುಮೋನಾ ಇಸ್‌ ಬ್ಯಾಕ್‌' ಎಂದು ಮತ್ತೊಬ್ಬರು ಬರೆದಿದ್ದಾರೆ. 'ನೀವು ಇನ್ಸ್ಟಾಗೆ ಬೆಂಕಿ ಹಚ್ಚಿದ್ದೀರಿ, ಸುಮೋನಾ ಮೇಡಮ್'ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

27
The Kapil Sharma show fame Sumona Chakravarti throwback photos in bikini viral

The Kapil Sharma show fame Sumona Chakravarti throwback photos in bikini viral

ಸುಮೋನಾ ಚಕ್ರವರ್ತಿ ನಿಜ ಜೀವನದಲ್ಲಿ ತುಂಬಾ ಬೋಲ್ಡ್. ಸುಮೋನಾ ಚಕ್ರವರ್ತಿ ಅವರು ತೆರೆಯ ಮೇಲೆ ಕಾಣುವಂತೆ ನಿಜ ಜೀವನದಲ್ಲಿಲ್ಲ. ಅವರು ನಿಜ ಜೀವನದಲ್ಲಿ ಸಾಕಷ್ಟು ಬೋಲ್ಡ್ ಆಗಿದ್ದಾರೆ ಮತ್ತು ಅದನ್ನು ಅವರ ಸಾಮಾಜಿಕ ಮಾಧ್ಯಮ ಖಾತೆಯಿಂದ ಊಹಿಸಬಹುದು. 

37
The Kapil Sharma show fame Sumona Chakravarti throwback photos in bikini viral

The Kapil Sharma show fame Sumona Chakravarti throwback photos in bikini viral

ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಅನೇಕ ಬೋಲ್ಡ್ ಮತ್ತು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಹಾಸ್ಯನಟ ಕಪಿಲ್ ಶರ್ಮಾ ಅವರು ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಸುಮೋನಾ ಕಾಣಿಸಿಕೊಂಡಿದ್ದಾರೆ. 

47
The Kapil Sharma show fame Sumona Chakravarti throwback photos in bikini viral

The Kapil Sharma show fame Sumona Chakravarti throwback photos in bikini viral

ಸುಮೋನಾ ಅನೇಕ ಟಿವಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಅವರು ತಮ್ಮ 13 ನೇ ವಯಸ್ಸಿನಲ್ಲಿ ಆಮೀರ್ ಖಾನ್ ಅವರ ಮನ್ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಎಂಬುದು ಕೆಲವರಿಗೆ ಮಾತ್ರ ತಿಳಿದಿದೆ. ಅದರ ನಂತರ ಅವರು ಅನೇಕ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. 

57

ಕಾಮಿಡಿ ನೈಟ್ಸ್ ವಿಥ್ ಕಪಿಲ್ ಸಮಯದಲ್ಲಿ ಕಪಿಲ್ ಶರ್ಮಾ ಅವರೊಂದಿಗಿನ ಸುಮೋನಾ ಅವರ ಜೋಡಿ ಸಾಕಷ್ಟು ಜನಪ್ರಿಯವಾಯಿತು. ಈ ಕಾರ್ಯಕ್ರಮದ ನಂತರ ಸುನೋಮಾ ಕಪಿಲ್ ಶರ್ಮಾ ಅವರ ಆನ್-ಸ್ಕ್ರೀನ್ ಪತ್ನಿ ಎಂದು ಕರೆಯಲ್ಪಟ್ಟರು.

67

ಸುಮೋನಾ ಚಕ್ರವರ್ತಿ 10 ವರ್ಷಗಳಿಂದ ಎಂಡೊಮೆಟ್ರಿಯೊಸಿಸ್‌ ಕಾಯಿಲೆಯಿಂದ ಹೋರಾಡುತ್ತಿದ್ದಾರೆ. ಈ ಕಾಯಿಲೆಯಿಂದಾಗಿ, ಅವರ ಗರ್ಭಾಶಯದಲ್ಲಿ ಸಾಕಷ್ಟು ನೋವು ಇರುತ್ತದೆ. ಸ್ವತಃ ಅವರೇ ಸೋಷಿಯಲ್ ಮೀಡಿಯಾದ ಮೂಲಕ ಈ ರೋಗದ ಬಗ್ಗೆ ಮಾಹಿತಿ ನೀಡಿದ್ದರು. 

77
Sumona Chakravarti

Sumona Chakravarti

ವರದಿಗಳ ಪ್ರಕಾರ  ಸುಮೋನಾ  ಬಾಲಿವುಡ್‌ ನಟಿ ಕಾಜೋಲ್ ಅವರ ಕಸಿನ್‌  ಸಾಮ್ರಾಟ್ ಮುಖರ್ಜಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಇವರ ಮದುವೆಯ ಸುದ್ದಿಯೂ ಹೊರಬಿದ್ದಿತ್ತು. ಸಾಮ್ರಾಟ್ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಕಪಿಲ್ ಶರ್ಮಾ

Latest Videos
Recommended Stories
Recommended image1
Amruthadhare Serial Update: ಮಲ್ಲಿ ನಿಶ್ಚಿತಾರ್ಥ ಸಂಭ್ರಮ ಬಲು ಜೋರು… ಕಳಚಿ ಬೀಳುತ್ತಾ ಸುನಿಲ್ ಮುಖವಾಡ!
Recommended image2
Bhargavi LLB Serial ಮುಗಿಯಲಿದೆ ಎನ್ನುವಷ್ಟರಲ್ಲಿ ಹೊಸ ಅವತಾರದಲ್ಲಿ ಬಂದ ಭಾರ್ಗವಿ!
Recommended image3
Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ: ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved