ಬಿಗ್ ಬಾಸ್ ಹೊಸ ಸೀಸನ್ ಶುರು; ಲಿಸ್ಟ್‌ನಲ್ಲಿ ಸೆಲೆಬ್ರಿಟಿಗಳ ಹೆಸರು ರಿವೀಲ್!
ತೆಲುಗು ವಾಹಿನಿಯಲ್ಲಿ ನಟ ಕಿಂಗ್ ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ಸೀಸನ್ 4 ಸೆಪ್ಟೆಂಬರ್ 6ರಂದು ಪ್ರಾರಂಭವಾಗಿದೆ. ದೊಡ್ಡ ಮನೆಯನ್ನು ಪ್ರವೇಶಿಸಿರುವ 16 ಸ್ಪರ್ಧಿಗಳ ಹೆಸರು ಇಲ್ಲಿದೆ....
115

ಅಭಿಜೀತ್ ದುಡ್ಡಲಾ: 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದ ನಟ.

ಅಭಿಜೀತ್ ದುಡ್ಡಲಾ: 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದ ನಟ.
215

ಅಖಿಲ್ ಸಾರ್ಥಕ್: ಕಿರುತೆರೆ ನಟ

ಅಖಿಲ್ ಸಾರ್ಥಕ್: ಕಿರುತೆರೆ ನಟ
315

ರಾಜಶೇಖರ್: ಸಿನಿಮಾ ಕೋರಿಯೋಗ್ರಾಫರ್

ರಾಜಶೇಖರ್: ಸಿನಿಮಾ ಕೋರಿಯೋಗ್ರಾಫರ್
415

ಲಾಸ್ಯ ಮಂಜುನಾಥ್: ಕಿರುತೆರೆ ನಟಿ

ಲಾಸ್ಯ ಮಂಜುನಾಥ್: ಕಿರುತೆರೆ ನಟಿ
515

ಅರಿಯಾನಾ ಗ್ಲೋರಿ: ಕಿರತೆರೆಯಲ್ಲಿ ನಿರೂಪಕಿ

ಅರಿಯಾನಾ ಗ್ಲೋರಿ: ಕಿರತೆರೆಯಲ್ಲಿ ನಿರೂಪಕಿ
615

ದೇವಿ ನಾಗವಲ್ಲಿ: ಖಾಸಗಿ ನ್ಯೂಸ್ ವಾಹಿನಿಯ ನಿರೂಪಕಿ

ದೇವಿ ನಾಗವಲ್ಲಿ: ಖಾಸಗಿ ನ್ಯೂಸ್ ವಾಹಿನಿಯ ನಿರೂಪಕಿ
715

ಸೂರ್ಯ ಕಿರಣ್: ಬ್ಲಾಕ್ ಬಸ್ಟರ್ ಹಿಟ್ 'ಸತ್ಯಂ' ಚಿತ್ರದ ನಿರ್ದೇಶಕ.

ಸೂರ್ಯ ಕಿರಣ್: ಬ್ಲಾಕ್ ಬಸ್ಟರ್ ಹಿಟ್ 'ಸತ್ಯಂ' ಚಿತ್ರದ ನಿರ್ದೇಶಕ.
815

ದಿವಿ ವಡ್ತ್ಯ: ಮಹರ್ಷಿ ಚಿತ್ರದಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದಾರೆ.

ದಿವಿ ವಡ್ತ್ಯ: ಮಹರ್ಷಿ ಚಿತ್ರದಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದಾರೆ.
915

ಗಂಗವ್ವ: ಯುಟ್ಯೂಬರ್ ಹಾಗೂ ರೈತ ಮಹಿಳೆ.

ಗಂಗವ್ವ: ಯುಟ್ಯೂಬರ್ ಹಾಗೂ ರೈತ ಮಹಿಳೆ.
1015

ಲೇಖ್ಯಾ ಹರಿಕಾ: ಯುಟ್ಯೂಬರ್.

ಲೇಖ್ಯಾ ಹರಿಕಾ: ಯುಟ್ಯೂಬರ್.
1115

ಕರಾಟೆ ಕಲ್ಯಾಣಿ: ಕರಾಟೆ ಬ್ಲಾಕ್ ಬೆಲ್ಟ್‌ರ್

ಕರಾಟೆ ಕಲ್ಯಾಣಿ: ಕರಾಟೆ ಬ್ಲಾಕ್ ಬೆಲ್ಟ್‌ರ್
1215

ಮೆಹಬೂಬ್ ಶೇಖ್: ಸೋಷಿಯಲ್ ಮೀಡಿಯಾ ಸ್ಟಾರ್

ಮೆಹಬೂಬ್ ಶೇಖ್: ಸೋಷಿಯಲ್ ಮೀಡಿಯಾ ಸ್ಟಾರ್
1315

ಮೋನಾಲ್ ಗಜ್ಜರ್ : ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೂ ಹೆಚ್ಚಾಗಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಮೋನಾಲ್ ಗಜ್ಜರ್ : ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೂ ಹೆಚ್ಚಾಗಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
1415

ನೋಯೆಲ್ ಸೀನ್: ರ್ಯಾಪರ್

ನೋಯೆಲ್ ಸೀನ್: ರ್ಯಾಪರ್
1515

ಸುಜಾತಾ

ಸುಜಾತಾ
Latest Videos