ಪುತ್ರಿಯ ಫೋಟೋ ರಿವೀಲ್ ಮಾಡಿದ 'ರಾಧಾ ರಮಣ' ಸ್ಕಂದ; ಹೇಗಿದೆ ಫೋಟೋ ಶೂಟ್?
ಕಿರುತೆರೆ ಜನಪ್ರಿಯ ನಟ ಸ್ಕಂದ ದಂಪತಿ ಇದೇ ಮೊದಲ ಬಾರಿಗೆ ಮಗಳ ಫೋಟೋ ರಿವೀಲ್ ಮಾಡಿದ್ದಾರೆ. ಕಲರ್‌ಫುಲ್ ಆಗಿ ಮಾಡಿಸಿರುವ ಫೋಟೋ ಶೂಟ್ ನೋಡಿ....ಫೋಟೋ ಕೃಪೆ: ಸ್ಕಂದ ಅಶೋಕ್ ಇನ್‌ಸ್ಟಾಗ್ರಾಂ ಖಾತೆ

ಆಗಸ್ಟ್ 10ರಂದು ಕುಟುಂಬಕ್ಕೆ ಮುದ್ದು ಲಕ್ಷ್ಮಿಯನ್ನು ಬರ ಮಾಡಿಕೊಂಡ ಸ್ಕಂದ ಹಾಗೂ ಶಿಖಾ.

ಮಗಳ ಮುಖವನ್ನು ಸ್ಪೆಷಲ್ ಆಗಿ ರಿವೀಲ್ ಮಾಡಬೇಕೆಂದು ದೀಪಾವಳಿ ದಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಇಬ್ಬರು ಹಸಿರು ಬಣ್ಣದ ಉಡುಪು ಧರಿಸಿದ್ದಾರೆ, ಮಗಳು ಪಿಂಕ್ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದಾಳೆ.

ಸೆಲೆಬ್ರಿಟಿ ಹಾಗೂ ಅವಾರ್ಡ್ ವಿನ್ನರ್ ಆರ್ಟಿಸ್ಟ್ ಅಶ್ವಿನ್ ನಿತಾನ್ ಈ ಫೋಟೋಗಳನ್ನು ಸೆರೆ ಹಿಡಿದಿರುವುದು.

ಜೂನ್ ತಿಂಗಳಲ್ಲಿ ಖಾಸಗಿ ಹೊಟೇಲ್‌ನಲ್ಲಿ ಶಿಖಾಗೆ ಅದ್ಧೂರಿಯಾಗಿ ಸೀಮಂತ ಮಾಡಿದ್ದರು.

2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಈಗಲೂ ಸೋಷಿಯಲ್ ಮೀಡಿಯಾದ ಸ್ಟಾರ್ ಲೈಟ್ ಆಗಿದ್ದಾರೆ.

ಆನ್ ಸ್ಕ್ರೀನ್ ಲವರ್ ಬಾಯ್ ಸ್ಕಂದ ರಿಯಲ್ ಲೈಫ್‌ನಲ್ಲಿ ಹೇಗೆ ಎಂಬುವುದು ಹುಡುಗೀಯರ ಕ್ಯುರಿಯಾಸಿಟಿ.

ಕುಟುಂಬ ಜೊತೆ ಶೇರ್ ಮಾಡಿಕೊಂಡಿರುವ ಫೋಟೋಗೆ ಕಿರುತೆರೆ ಕಲಾವಿದರು ಹಾಗೂ ನಟರು ಶುಭ ಹಾರೈಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.