'ಸತ್ಯ' ಗೌತಮಿ ಮನೆಗೆ ಹೊಸ ವರ್ಷಕ್ಕೆ ಹೊಸ ಅತಿಥಿ..ಯಾವ ಕಾರು?
ಬೆಂಗಳೂರು(ಜ.03) ಕನ್ನಡ ಸೀರಿಯಲ್ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ 'ಸತ್ಯ' ದ ಜನಪ್ರಿಯ ನಟಿ ಗೌತಮಿ ಜಾಧವ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಹೊಸ ವರ್ಷಕ್ಕೆ ಹೊಸ ಕಾರನ್ನು ಮನೆ ತುಂಬಿಸಿಕೊಂಡಿದ್ದಾರೆ.

ಹೊಸ ಕಾರು ತಂದ ಸಂಭ್ರಮವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೊಸ ಕಾರ್‌ನೊಂದಿಗೆ ಗಂಡ ಅಭಿಷೇಕ್ ಕಾಸರಗೋಡು ಜೊತೆ ನಿಂತಿರುವ ಫೋಟೋವನ್ನು ಗೌತಮಿ ಶೇರ್ ಮಾಡಿಕೊಂಡಿದ್ದಾರೆ.

'ಸತ್ಯ' ಸೀರಿಯಲ್ ಆರಂಭವಾದಾಗಿನಿಂದ ಈ ಧಾರಾವಾಹಿ ಲೋಕದಲ್ಲಿ ಪ್ರಥಮ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಅಲ್ಲಿಯವರೆಗೂ ನಂಬರ್ 1, 2 ಸ್ಥಾನದಲ್ಲಿದ್ದ 'ಗಟ್ಟಿಮೇಳ' ಹಾಗೂ 'ಜೊತೆ ಜೊತೆಯಲಿ' ಸೀರಿಯಲ್‌ಗಳನ್ನು ಹಿಂದಕ್ಕೆ ಹಾಕಿ ಸಾಧನೆ ಮೆರೆದಿತ್ತು.

ಹಿಂದೆ ಪ್ರಸಾರವಾಗುತ್ತಿದ್ದ ನಾಗಪಂಚಮಿ'ಯಲ್ಲಿ ಗೌತಮಿ ನಟಿಸಿದ್ದರು. ಇದಾದ ನಂತರದಲ್ಲಿ ಅವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 'ಲೂಟಿ', 'ಆದ್ಯಾ', 'ಕಿನಾರೆ' ಸಿನಿಮಾ ಸೇರಿದಂತೆ ತಮಿಳಿನ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಿದ್ದರು.

ಟಾಮ್ ಬಾಯ್ ರೀತಿ ನಡೆದುಕೊಳ್ಳುವ ಸತ್ಯ ಮೆಚ್ಚುಗೆಗೆ ಪಾತ್ರವಾಗಿದ್ದು ಧಾರಾವಾಹಿ ಲೋಕದಲ್ಲಿ ಹೊಸ ಸಂಚಲನ ತಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.