MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Sugar Prices
AKKA Kannada Film Festival
Hubballi Pune AC Sleeper Bus
Government KPS Schools
Tomato & Coriander Price Crash
Central Government Jobs
Minister B Nagendra vs BJP
Karnataka SIR 2026
2027 State Elections India
Mangalore Railway Jurisdiction
  • Home
  • Entertainment
  • TV Talk
  • ಬಿಗ್‌ಬಾಸ್‌ ಮನೆಯಲ್ಲಿರಲು ಆಕೆ ಅರ್ಹ ಸ್ಪರ್ಧಿ: ಅಶ್ವಿನಿ ಗೌಡ ಆರೋಪಕ್ಕೆ ಮೌನ ಮುರಿದ ಜಾನ್ವಿ

ಬಿಗ್‌ಬಾಸ್‌ ಮನೆಯಲ್ಲಿರಲು ಆಕೆ ಅರ್ಹ ಸ್ಪರ್ಧಿ: ಅಶ್ವಿನಿ ಗೌಡ ಆರೋಪಕ್ಕೆ ಮೌನ ಮುರಿದ ಜಾನ್ವಿ

ಮನೆಯಲ್ಲಿರಲು ಯಾರು ಅರ್ಹರಲ್ಲ ಎಂಬ ಟಾಸ್ಕ್ ನಂತರ, ರಕ್ಷಿತಾ ಶೆಟ್ಟಿ ಹೇಳಿಕೆಯನ್ನು ಅಶ್ವಿನಿ ಗೌಡ ತಿರುಚಿದ್ದಾರೆ ಎಂದು ಜಾನ್ವಿ ಅಭಿಪ್ರಾಯಪಟ್ಟಿದ್ದಾರೆ. ಆರಂಭದಲ್ಲಿ ಆಪ್ತರಾಗಿದ್ದ ಜಾನ್ವಿ ಮತ್ತು ಅಶ್ವಿನಿ ನಡುವೆ ಅಂತರ ಹೆಚ್ಚಾಗಿದ್ದು, ಜಾನ್ವಿ ತಮ್ಮ ಆಟದ ವೈಖರಿಯನ್ನು ಬದಲಿಸಿಕೊಂಡಿದ್ದಾರೆ.

1 Min read
Author : Mahmad Rafik
Published : Nov 05 2025, 02:20 PM IST
Share this Photo Gallery
  • FB
  • TW
  • Linkdin
  • Whatsapp
15
ಮನೆಯಲ್ಲಿರಲು ಯಾರು ಅರ್ಹರಲ್ಲ
Image Credit : Jio Hot Star

ಮನೆಯಲ್ಲಿರಲು ಯಾರು ಅರ್ಹರಲ್ಲ

ಮನೆಯಲ್ಲಿರಲು ಯಾರು ಅರ್ಹರಲ್ಲ ಎಂದು ಹೇಳಿ ಸ್ಪರ್ಧಿಗಳ ಮುಖಕ್ಕೆ ಕಪ್ಪು ಬಣ್ಣ ಬಳಿಯಬೇಕಿತ್ತು. ಈ ಪ್ರಕ್ರಿಯೆ ಮುಗಿದ ಬಳಿಕ ಸ್ಪರ್ಧಿಗಳಲ್ಲಿ ಯಾರು ಯಾವ ಕಾರಣ ನೀಡಿದ್ರು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಕೆಲವರು ತಮಗೆ ನೀಡಿದ ಕಾರಣಕ್ಕೆ ಬೇಸರ ವ್ಯಕ್ತಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಜಾನ್ವಿ ಚರ್ಚೆ
Image Credit : Colors Kannada

ಜಾನ್ವಿ ಚರ್ಚೆ

ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ಸೂರಜ್ ಮತ್ತು ಜಾನ್ವಿ ಇದೇ ವಿಷಯವಾಗಿ ಮಾತನಾಡುತ್ತಿರುತ್ತಾರೆ. ಮನೆಯಲ್ಲಿರಲು ಯಾರು ಅರ್ಹರಲ್ಲ ಎಂಬುದಕ್ಕೆ ನೀಡಿದ ಕೆಲವು ಕಾರಣಗಳು ಬಗ್ಗೆ ಸೂರಜ್ ಜೊತೆಯಲ್ಲಿ ಜಾನ್ವಿ ಚರ್ಚೆ ಮಾಡುತ್ತಾರೆ. ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಮಾಡಿದ ಆರೋಪದ ಬಗ್ಗೆ ತಮ್ಮ ಅಭಿಪ್ರಾಯವನ್ನು ಜಾನ್ವಿ ವ್ಯಕ್ತಪಡಿಸಿದ್ದಾರೆ.

Related Articles

Related image1
ಗಂಡೈಕ್ಳ ಕಣ್ಣಲ್ಲಿ ನೀರು ತರಿಸಿದ ಬಿಗ್‌ಬಾಸ್ ನೀಡಿದ ಟಾಸ್ಕ್; ತಪ್ಪು ಒಪ್ಪಿನ ಲೆಕ್ಕ ಇದಲ್ಲಾ?
Related image2
Bigg Boss 12: ಸೂಟ್‌ಕೇಸ್ ಹಿಡಿದುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ
35
ರಕ್ಷಿತಾ ಶೆಟ್ಟಿ ಹೇಳಿಕೆ
Image Credit : jio Hotstar

ರಕ್ಷಿತಾ ಶೆಟ್ಟಿ ಹೇಳಿಕೆ

ರಕ್ಷಿತಾ ಶೆಟ್ಟಿ ಹೇಳಿಕೆಯಲ್ಲಿ ಕಲಾವಿದರನ್ನು ಅವಮಾನಿಸುವ ಉದ್ದೇಶ ಇರಲಿಲ್ಲ. ಸೀರಿಯಲ್‌ನಲ್ಲಿ ಡ್ರಾಮಾ ಮಾಡಿರುತ್ತೀರಿ. ಇದು ಸೀರಿಯಲ್ ಅಲ್ಲ ಡ್ರಾಮಾ ಮಾಡಬೇಡಿ ಎಂದು ರಕ್ಷಿತಾ ಶೆಟ್ಟಿ ಹೇಳಿದರು. ಆದರೆ ಈ ಹೇಳಿಕೆಯನ್ನು ಅಶ್ವಿನಿ ಗೌಡ ತಿರುಚಿದರು. ರಕ್ಷಿತಾ ಚೆನ್ನಾಗಿ ಆಟವಾಡುತ್ತಿದ್ದು, ಮನೆಯಲ್ಲಿರಲು ಅರ್ಹ ಎಂದು ಜಾನ್ವಿ ಹೇಳಿದ್ದಾರೆ.

45
ಅಶ್ವಿನಿ ಗೌಡ ಅವರಿಂದ ದೂರವಾದ ಜಾನ್ವಿ
Image Credit : Colors Kannada FB

ಅಶ್ವಿನಿ ಗೌಡ ಅವರಿಂದ ದೂರವಾದ ಜಾನ್ವಿ

ಬಿಗ್‌ಬಾಸ್ ಆರಂಭದ ಎರಡು ವಾರ ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಒಂಟಿಯಾಗಿ ಎಂಟ್ರಿ ಕೊಟ್ಟಿದ್ರೂ ಇಬ್ಬರು ಸ್ಪರ್ಧಿಗಳು ಜಂಟಿಯಾಗಿ ಆಟ ಆರಂಭಿಸಿದ್ದರು. ವೈಲ್ಡ್ ಕಾರ್ಡ್‌ನಲ್ಲಿ ಬಂದ ರಿಷಾ, ಹೊರಗೆ ಇಬ್ಬರು ಹೇಗೆ ಕಾಣಿಸುತ್ತಿದೆ ಎಂಬುದರ ಬಗ್ಗೆ ಸುಳಿವು ನೀಡಿದ್ದರು. ಕಾಲೇಜಿನ ಟಾಸ್ಕ್ ವೇಳೆಯಲ್ಲಿ ಅಶ್ವಿನಿ ಅವರಿಂದ ಜಾನ್ವಿ ದೂರವಾಗಿದ್ದಾರೆ.

ಇದನ್ನೂ ಓದಿ: ಯುಟ್ಯೂಬ್‌ನ್ನು ಅಣುಕಿಸಿದ್ದ ಅಶ್ವಿನಿ ಗೌಡ; ಗಿಲ್ಲಿ ನಟ ಹೊರಗಡೆ ಹೊಡೆದ ಬಂಪರ್‌ ಲಾಟರಿ ಬಗ್ಗೆ ಯಾರಿಗೂ ಗೊತ್ತಿಲ್ಲ

55
 ವ್ಯಕ್ತಿತ್ವ
Image Credit : jio Hotstar

ವ್ಯಕ್ತಿತ್ವ

ಈ ವಾರ ಬಿಗ್‌ಬಾಸ್ ಯಾವುದೇ ಟಾಸ್ಕ್ ನೀಡದ ಹಿನ್ನೆಲೆ ಸ್ಪರ್ಧಿಗಳು ತಮ್ಮ ವ್ಯಕ್ತಿತ್ವದಿಂದಲೇ ತಮ್ಮನ್ನು ಸಾಬೀತು ಮಾಡಿಕೊಳ್ಳಬೇಕಿದೆ. ಹಾಗಾಗಿ ಜಾನ್ವಿ ಮತ್ತು ಕಾವ್ಯಾ ಕೊರವಂಜಿ ಪಾತ್ರದಲ್ಲಿ ಕಾಣಿಸಿಕೊಂಡು ಮನೆಮಂದಿಯನ್ನು ರಂಜಿಸಿದ್ದರು. ಹಿಂದಿನ ವಾರದಲ್ಲಿ ಜಾನ್ವಿ ಮನೆಯ ಎಲ್ಲಾ ಸ್ಪರ್ಧಿಗಳ ಮೆಚ್ಚುಗೆ ಪಡೆದುಕೊಂಡು ಉತ್ತಮ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ; ಬಿಗ್‌ಬಾಸ್‌ನಿಂದ ಬಂತು ಅಧಿಕೃತ ಸಂದೇಶ, ಕಾದಿದ್ಯಾ ಬಿಗ್‌ ಶಾಕ್?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ರಿಯಾಲಿಟಿ ಶೋ
ಕಲರ್ಸ್ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
Bigg Bossಗೆ ಹೋಗಿದ್ದೇ ನನ್ನ ಜೀವನದ ದೊಡ್ಡ ಫೆಲ್ಯೂರ್​: ರಿಷಾ ಗೌಡ ಶಾಕಿಂಗ್​ ಸ್ಟೇಟ್​ಮೆಂಟ್​
Recommended image2
ನೇಹಾಗೆ ಸ್ಯಾಮ್‌ ಸಮೀರ್‌ ಕೊಟ್ಟ ‘ವರ್ಲ್ಡ್ ಲಾರ್ಜೆಸ್ಟ್‌’ ಬೊಕ್ಕೆ; ಕನ್ನಡ ಯುಟ್ಯೂಬರ್‌ ಪ್ರಪೋಸಲ್‌ ವಿಡಿಯೋ ವೈರಲ್‌
Recommended image3
Bigg Boss TRP ಪ್ರಶ್ನೆಗೆ ಸಂಗೀತಾ ಶೃಂಗೇರಿ ಗರಂ: ಇಷ್ಟ ಇಲ್ಲಾಂದ್ರೆ ನೋಡ್ಬೇಡಿ, ನಿಮಗ್ಯಾಕೆ ಅದೆಲ್ಲಾ ಎಂದು ಕಿಡಿ
Related Stories
Recommended image1
ಗಂಡೈಕ್ಳ ಕಣ್ಣಲ್ಲಿ ನೀರು ತರಿಸಿದ ಬಿಗ್‌ಬಾಸ್ ನೀಡಿದ ಟಾಸ್ಕ್; ತಪ್ಪು ಒಪ್ಪಿನ ಲೆಕ್ಕ ಇದಲ್ಲಾ?
Recommended image2
Bigg Boss 12: ಸೂಟ್‌ಕೇಸ್ ಹಿಡಿದುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved