ದುಬಾರಿ ಕಾರು ಖರೀದಿಸಿದ 'ರಾಧಾ ರಮಣ' ನಟಿ ಅನುಷಾ; ಪುತ್ತೂರಿನಲ್ಲಿ ವಿಶೇಷ ಪೂಜೆ!
ಹೊಸ ಕಾರು ಖರೀದಿಸಿದ ಕಿರುತೆರೆ ನಟಿ ಅನುಷಾ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡ ನಟಿ....

ಜೀವನದಲ್ಲಿ ನಾವು ಎದುಸಿರುವ ಟ್ವಿಸ್ಟ್ ಆಂಡ್ ಟರ್ನ್ ಜೀವನದಲ್ಲಿ ಹೊಸ ಹೊಸ ಪಾಠಗಳನ್ನು ಕಲಿಸುತ್ತದೆ' ಎಂದು ಅನುಷಾ ಬರೆದುಕೊಂಡಿದ್ದಾರೆ.
'ನಿಮ್ಮ ಇಂಟ್ರೆಸ್ಟ್‌ಗಳು ನಿಮ್ಮ ಟ್ಯಾಲೆಂಟ್‌ಗಳನ್ನು ಹೇಗೆ ಸೆಟ್ ಮಾಡಿಕೊಳ್ಳುತ್ತೀವಿ ಹೇಗೆ ಸಾಧಿಸುತ್ತೀವಿ ಅನ್ನೋದು ಮುಖ್ಯವಾಗುತ್ತದೆ'
'ದೊಡ್ಡದಾಗಿ ಕನಸು ಕಾಣಬೇಕು ಸದಾ ಪಾಸಿಟಿವ್ ಆಗಿರಬೇಕು, ಶ್ರಮದಿಂದ ಕೆಲಸ ಮಾಡಬೇಕು ಮತ್ತು ಹೊಸ ಜರ್ನಿಯನ್ನು ಎಂಜಾಯ್ ಮಾಡಬೇಕು' ಎಂದಿದ್ದಾರೆ ಅನುಷಾ.
ಕೆಲವು ವರ್ಷಗಳ ಕಾಲ ಅನುಷಾ ಹೆಗಡೆ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಅದಾದ ಮೇಲೆ ತೆಲುಗು ನಟ ಪ್ರತಾಪ್ ಸಿಂಗ್‌ರನ್ನು ಮದುವೆ ಮಾಡಿಕೊಂಡರು.
ಪತಿ ಪ್ರತಾಪ್ ಮತ್ತು ಅನುಷಾ ಹೆಗಡೆ ಒಟ್ಟಿಗೆ ನಿನ್ನೆ ಪೆಲ್ಲಾಡ್ತ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಲ್ಲಿಂದ ಸ್ನೇಹ ಬೆಳೆದು ಪ್ರೀತಿಯಾಗಿ ಹರಳಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.