ಬೋಲ್ಡ್ ಆವತಾರದಲ್ಲಿ ರಸ್ತೆಗಿಳಿದ ಪೂನಂ ಪಾಂಡೆ ನೋಡಿ ಕಿಡಿಕಾರುತ್ತಿರುವ ಜನ!
ತನ್ನ ಮಾದಕ ಮತ್ತು ಬೋಲ್ಡ್ ಸ್ಟೈಲ್‌ಗೆ ಹೆಸರುವಾಸಿಯಾಗಿರುವ ಪೂನಂ ಪಾಂಡೆ (Poonam Pandey) ಕಳೆದ ಸಂಜೆ ಮುಂಬೈನ ಬೀದಿಗಳಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ಸಮಯದಲ್ಲಿ, ಅವರು ಬ್ರಾ ಇಲ್ಲದೆ ಬ್ಯಾಕ್‌ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್ ಧರಿಸಿದ್ದರು. ಪೂನಂ ಅವರನ್ನು ನೋಡಿದ ಮಾಧ್ಯಮದ ಛಾಯಾಗ್ರಾಹಕರು ಆಕೆಯನ್ನು ಹಿಂಬಾಲಿಸಿ ಮತ್ತೆ ಪೋಸ್ ನೀಡುವಂತೆ ಕೇಳಿಕೊಂಡರು. ಪೂನಂ ಕೂಡ ಕ್ಯಾಮೆರಾ ಯಾವುದೇ ಹಿಂಜರಿಕೆ ಇಲ್ಲದೆ ಎಂದಿನಂತೆ ತೀವ್ರವಾಗಿ ಪೋಸ್ ನೀಡಿದ್ದಾರೆ. ಆಕೆಯ ಹಾಟ್ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದೇ ಸಮಯದಲ್ಲಿ ಅವರ ಆವತಾರಕ್ಕೆ ಜನರು ಕೋಪಗೊಳ್ಳುತ್ತಿದ್ದಾರೆ ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ.
Image: Varinder Chawla
ಪೂನಂ ಪಾನಿ ಪುರಿ ತಿನ್ನಲು ಮನೆಯಿಂದ ಹೊರಗೆ ಬಂದಿದ್ದರು. ಪೂನಂ ಇದು ತನ್ನ ಚೀಟ್ ಡೇ ಎಂದು ಹೇಳಿದ್ದಾರೆ ಮತ್ತು ಅವರು ಪಾನಿ ಪುರಿ ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದರು. ಈ ಸಮಯದ ಇವರ ಪೋಟೋಗಳು ಸಖತ್ ವೈರಲ್ ಆಗಿವೆ.
Image: Varinder Chawla
ಪೂನಂ ಪಾಂಡೆ ಅವರ ಫೋಟೋಗಳಲ್ಲಿ, ಅವರು ಬಿಳಿ ಬಣ್ಣದ ಬ್ಯಾಕ್‌ಲೆಸ್ ಬ್ರಾ ಸ್ಟೈಲ್ ಟಾಪ್ ಅನ್ನು ಧರಿಸಿರುವುದನ್ನು ಕಾಣಬಹುದು. ಅವರ ಟಾಪ್ ತೆಳುವಾದ ಸ್ಟ್ರಾಪ್ ಹೊಂದಿತ್ತು. ಅವರು ಟಾಪ್ ಜೊತೆಗೆ ಮಿನಿ ಸ್ಕರ್ಟ್ ಧರಿಸಿದ್ದರು. ಸ್ಕರ್ಟ್ ತುಂಬಾ ಬಿಗಿಯಾಗಿತ್ತು ಮತ್ತು ನಡೆಯಲು ಕಷ್ಟ ಪಡೆತ್ತಿರುವುದು ಕಂಡು ಬಂದಿತ್ತು.
Image: Varinder Chawla
ಪೂನಂ ಉರ್ಫಿ ಅವರ ಸಹೋದರಿ ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಮಿಯಾ ಖಲೀಫಾ ಎಂದು ಕರೆದಿದ್ದಾರೆ. ಒಬ್ಬ ಗಂಡಸು ಹೆಂಗಸು ಬಂದಿದ್ದಾಳೆ ಎಂದು ಇನ್ನೊಬ್ಬರು ಪೂನಂ ನೋಡಿ ಅಪಹಾಸ್ಯ ಮಾಡಿದ್ದಾರೆ.
ಪೂನಂ ಪಾಂಡೆ ಪಾನಿ ಪುರಿ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬರೀ 2 ಪಾನಿ ಪೂರಿ ತಿಂದಾಗ ಪಾಪರಾಜಿಗಳು ಬದುಕಲು ಎರಡೇ ಸಾಕು, ಇಲ್ಲವಾದರೆ ಹೆಚ್ಚು ಕಸರತ್ತು ಮಾಡಬೇಕು ಎಂದು ಹೇಳಿದ್ದಾರೆ.
Image: Varinder Chawla
ಪೂನಂ ಅವರ ಬೋಲ್ದ್ ಆವತಾರವನ್ನು ನೋಡಿ ಮಿಯಾ ಖಲೀಫಾ 2, ಕಾರ್ಟೂನ್ ಎಂದೂ ಜನ ಟ್ರೋಲ್ ಮಾಡುತ್ತಿದ್ದಾರೆ. ಇನ್ನೊಬ್ಬರು ಇದನ್ನು ನೋಡಿ ನನಗೆ ವಾಂತಿ ಬರುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
Image: Varinder Chawla
ತನಗಾಗಿ ಬ್ರಾ ಖರೀದಿಸಲು ಸಾಧ್ಯವಾಗದಿರುವಾಗ ಇಷ್ಟು ಹಣ ಸಂಪಾದಿಸಿ ಏನು ಪ್ರಯೋಜನ. ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ಬಡವರಿಗೆ ಬಟ್ಟೆ ಎಂದರೆ ಅಲರ್ಜಿ ಎಂದು ಅಪಹಾಸ್ಯ ಮಾಡಿದ್ದಾರೆ.
Image: Varinder Chawla
ಕೆಲವು ತಿಂಗಳ ಹಿಂದೆ ಕಂಗನಾ ರಣಾವತ್ ಅವರ ರಿಯಾಲಿಟಿ ಶೋ ಲಾಕ್ ಅಪ್ ನಲ್ಲಿ ಪೂನಂ ಪಾಂಡೆ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲೂ ಪೂನಂ ತನ್ನ ಬೋಲ್ಡ್‌ನೆಸ್ ತೋರಿಸುವ ಯಾವ ಅವಕಾಶವನ್ನು ಬಿಡಲಿಲ್ಲ.